ಎಂತು ಅರ್ಚಿಸಲಿ?
ಎಂತು ಅರ್ಚಿಸಲಿ? ನಿನ್ನನೆಂತು ಅರ್ಚಿಸಲಿ, ಹೇ ದೇವಾ| ಸತ್ಪಥವ ತೋರಿ ತಣಿಸೆನ್ನ ಮನವಾ|| ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು| ಗಂಟಾನಾದವ ಮಾಡಿ ಬಾ ಎನ್ನಲೇನು?|| ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು| ಕಿರುಪೀಠವ ತೋರಿ ಕುಳ್ಳಿರಿಸಲೇನು?|| ದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಎಂತು ಅರ್ಚಿಸಲಿ? ನಿನ್ನನೆಂತು ಅರ್ಚಿಸಲಿ, ಹೇ ದೇವಾ| ಸತ್ಪಥವ ತೋರಿ ತಣಿಸೆನ್ನ ಮನವಾ|| ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು| ಗಂಟಾನಾದವ ಮಾಡಿ ಬಾ ಎನ್ನಲೇನು?|| ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು| ಕಿರುಪೀಠವ ತೋರಿ ಕುಳ್ಳಿರಿಸಲೇನು?|| ದಿ...
ಮೂಢ ಉವಾಚ - 13 ಅಹುದಿಹುದು ಅಡೆತಡೆಯು ಬಾಳಹಾದಿಯಲಿ| ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|| ಸಮಪಾಲು ಪಡೆದಿರಲು ನೋವು ನಲಿವಿನಲಿ| ಬಾಳು ಬಂಗಾರ ಬದುಕು ಸಿಂಗಾರ ಮೂಢ|| ಉಣ್ಣಲುಡಲಿರಬೇಕು ನೆರಳಿರಬೇಕು| ಮನವರಿತು ಅನುಸರಿಪ ಮಡದಿ ಬೇಕು|| ಬೆಳಕ...
ಪಾಪ ಶೇಷ ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ ದೇವರಿಗೆ ನಮಸ್ಕ...
ಮೂಢ ಉವಾಚ - 12 ಇರುವುದು ನಿನದಲ್ಲ ಬರುವುದು ನಿನಗಲ್ಲ| ತರಲಾರದ ನೀನು ಹೊರುವೆಯೇನನ್ನು?|| ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ| ಫಲಧಾರೆ ಹರಿಯಗೊಡು ಮರುಳು ಮೂಢ|| ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು| ಬೆಸೆಯುವರಿಹರು ಬೆಸೆದುಕೊಂಬವರಿಹರು||...
ಮೂಢ ಉವಾಚ -11 ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ| ಹಿತವಿಲ್ಲದ ಕಹಿ ಪ್ರವರ ಜಗಕೆ ಬೇಕಿಲ್ಲ|| ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ| ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ|| ಸರಸರನೆ ಮೇಲೇರಿ ಗಿರಕಿ ತಿರುಗಿ| ಪರಪರನೆ ಹರಿದು ದಿಕ್ಕೆಟ್ಟು ತ...
ಸ್ವಾರ್ಥ ಸ್ವಾರ್ಥದ ಭೂತ ದ್ವೇಷದ ಖಡ್ಗ ಸೆಳೆದಿತ್ತು| ಕಂಡ ಕಂಡವರ ಗುಂಡಿಗೆಯ ಬಗೆದಿತ್ತು|| ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ ಬೇಡಿದರೂ ಬಿಡಲಿಲ್ಲ|| ನಗು ಬಂದೀತೆಂದು ಹಲ್ಲು ಮುರಿ...
ಮೂಢ ಉವಾಚ - 10 ಒಲವೀವುದು ಗೆಲವು ಬಲವೀವುದು| ಜೊತೆಜೊತೆಗೆ ಮದವು ಮತ್ತೇರಿಸುವುದು|| ಸೋಲಿನವಮಾನ ಛಲ ಬೆಳೆಸುವುದು| ಯಶದ ಹಾದಿ ತೋರುವುದೋ ಮೂಢ|| ತಾನೇ ಸರಿ ತನ್ನದೇ ಸರಿ ಕಾಣಿರಿ| ಎಂಬ ಸರಿಗರ ಸಿರಿಗರ ಬಡಿದ ಪರಿ|| ಏನು ಪೇಳ್ವುದೋ ತಿಪ್ಪೆಯ ಒಡೆ...
ಮೂಢ ಉವಾಚ - 9 ರಸಭರಿತ ಫಲಮೂಲ ಕೊಂಬೆ ತಾನಲ್ಲ| ಫಲಸತ್ವ ಸಾಗಿಪ ಮಾರ್ಗ ತಾನಹುದು|| ಮಾಡಿದೆನೆನಬೇಡ ನಿನ್ನದೆನಬೇಡ| ಜಗವೃಕ್ಷ ರಸ ಹರಿದ ಕೊಂಬೆ ನೀನು ಮೂಢ|| ಸ್ವಾಭಿಮಾನಿಯ ಜಗವು ಗುರುತಿಪುದು| ಹಸಿವಾದರೂ ಹುಲಿ ಹುಲ್ಲು ತಿನ್ನದು|| ಕೊಂಡಾಡಿದರೂ ಶ...
ಮೂಢ ಉವಾಚ - 8 ನಿಂದನೆಯ ನುಡಿಗಳು ಅಡಿಯನೆಳೆಯುವುವು| ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|| ಪರರ ನಿಂದಿಪರ ಜಗವು ಹಿಂದಿಕ್ಕುವುದು| ವಂದಿತನಾಗು ನಲ್ನುಡಿಯೊಡೆಯನಾಗು ಮೂಢ|| ಸೋತೆನೆಂದೆನಬೇಡ ಸೋಲು ನೀನರಿತೆ| ಬಿದ್ದೆನೆಂದೆನಬೇಡ ನೋವು ನೀನರ...
ಮೂಢ ಉವಾಚ - 7 ಬಾರದದು ಜನವು ಧನವು ಕಾಯದು| ಕರೆ ಬಂದಾಗ ಅಡೆತಡೆಯು ನಡೆಯದು|| ಇರುವ ಮೂರು ದಿನ ಜನಕೆ ಬೇಕಾಗಿ| ಜಗಕೆ ಬೆಳಕಾಗಿ ಬಾಳೆಲೋ ಮೂಢ|| ಹಸಿದವಗೆ ಹುಸಿ ವೇದಾಂತ ಬೇಡ| ಕಥೆ ಕವನ ಸಾಹಿತ್ಯ ಬೇಡ ಬೇಡ|| ಬಳಲಿದ ಉದರವನು ಕಾಡಬೇಡ| ಮುದದಿ ಆದರಿ...
ಮೂಢ ಉವಾಚ - 6 ಆತುರದ ಮಾತು ಮಾನ ಕಳೆಯುವುದು| ಕೋಪದ ನಡೆನುಡಿ ಸಂಬಂಧ ಕೆಡಿಸುವುದು|| ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು| ಬಿರುಕು ಕಂದರವಾದೀತು ಜೋಕೆ ಮೂಢ|| ವೈರಿಯ ಅಬ್ಬರಕೆ ಬರೆಯೆಳೆಯಬಹುದು| ಕಪಟಿಯಾಟವನು ಮೊಟಕಿಬಿಡಬಹುದು|| ಮನೆಮುರ...
ಮೂಢ ಉವಾಚ - 5 ಅದರದು ತನು ಕುಹಕಿಗಳ ಕುಟುಕಿಗೆ| ಬೆದರದು ತನು ಪಾತಕಿಗಳ ಧಮಕಿಗೆ|| ಮುದುಡುವುದು ಮನವು ಕದಡುವುದು| ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ|| ಅಡಿಗಡಿಗೆ ಕಾಡಿ ಶಿರನರವ ತೀಡಿ| ಮಿಡಿದಿಹುದು ಉಡಿಯೊಳಗಿನ ಕಿಡಿಯು| ಗಡಿಬಿಡಿಯಲಡಿಯಿಡದೆ ತಡೆ...