ಮೂಢ ಉವಾಚ - 57
ಮೂಢ ಉವಾಚ - 57 ಕಲಿವ ಕಷ್ಟವ ಪಡದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ| ಆರಂಭವದು ವಿಷ ಅಂತ್ಯದಲಿ ಅಮೃತವು ಪರಮಪದಕಾಗಿ ಕಷ್ಟಪಡು ಮೂಢ|| ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನು| ದೇವನನು ನಂಬಿ ವಿಶ್ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೂಢ ಉವಾಚ - 57 ಕಲಿವ ಕಷ್ಟವ ಪಡದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ| ಆರಂಭವದು ವಿಷ ಅಂತ್ಯದಲಿ ಅಮೃತವು ಪರಮಪದಕಾಗಿ ಕಷ್ಟಪಡು ಮೂಢ|| ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನು| ದೇವನನು ನಂಬಿ ವಿಶ್ವ...
ಮೂಢ ಉವಾಚ - 56 ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರುಭದ್ರ ಹೃದಯವನದು ಛಿದ್ರವಾಗಿಸಬಹುದು|ಮನ ಮನೆಗಳ ಮುರಿದು ಕ್ಲೇಶ ತರಬಹುದುಉರಿವ ಕೆನ್ನಾಲಿಗೆಯ ತಣಿಪುದೆಂತೊ ಮೂಢ|| ನೊಂದಮನಕೆ ಶಾಂತಿಯನು ನೀಡುವುದುಮನವ ನೋಯಿಸಿ ನರಳಿಸುವುದು ನಾಲಿಗೆ|ಜೀವವುಳ...
ಮೂಢ ಉವಾಚ -55 ಜನಿಸಿದವನೆಂದು ಸಾಯದಿಹನೇನುಚಿಂತಿಸಿದೊಡೆ ಓಡಿ ಹೋಗದು ಸಾವು | ಸಾವಿನ ಭಯಮರೆತು ಸಂತಸವ ಕಾಣುಅರಿವಿನಿಂ ಬಾಳಿದರೆ ಬಾಳು ಮೂಢ || ಕಳ್ಳರಿಗೆ ಸಕಲಜನರೆಲ್ಲ ಕಳ್ಳರೆನಿಸುವರುಸುಳ್ಳರಿಗೆ ಎಲ್ಲೆಲ್ಲು ಸುಳ್ಳರೇ ತೋರುವರು |ಕುಜನಂಗೆ ಕೆಡು...
ಆತ್ಮೀಯ ಆಹ್ವಾನ
ಮೂಢ ಉವಾಚ -54 ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು|ಮುಪ್ಪು ಬಂದಡರಿ ಕೈಕಾಲು ನಡುಗಿಹುದು||ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು|ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ|| ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು|ಕಿವಿಯು ಕೇಳದಿರೆ ನೋಟ ಮಂದವಾ...
ಮೂಢ ಉವಾಚ -53 ಪರಮಾತ್ಮ ರಚಿಸಿಹನು ನವರಸದರಮನೆಯ|ನಡೆದಾಡುವೀ ಮಹಲಿನರಸನೆ ಜೀವಾತ್ಮ||ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ|ಇಂದ್ರಿಯಗಳು ಕಾವಲಿಗಿಹವು ಮೂಢ|| ತನುವು ನೀನಲ್ಲವೆನೆ ಯಾವುದದು ನಿನದು?ಆ ಜಾತಿ ಈ ಜಾತಿ ನಿನದಾವುದದು ಜಾತಿ?ಬಸವಳಿಯದಿರ...
ಹೀಗೊಬ್ಬ ತಯಾರಾದ! ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ. ಒಂದು...
ಮೂಢ ಉವಾಚ -52 ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು|ಪ್ರಾಣವಿರದಿರೆ ದೇಹಕರ್ಥವಿಹುದೇನು?ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ|ತನುವು ನೀನಲ್ಲವೆಂಬುದರಿಯೋ ಮೂಢ|| ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ|ಈಗಿರುವ ದೇಹಕರ್ಥ ಬಂದುದು ಹೇಗೆ||ಶುದ...
ಮೂಢ ಉವಾಚ -51 ದೇಹವೆಂಬುದು ಅನಂತ ಆಪತ್ತುಗಳ ತಾಣ|ಹೇಳದೆ ಕೇಳದೆ ಸಾವು ಬರುವುದು ಜಾಣ||ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ| ಸಾಧು ಸಂತರ ಮಾತು ನೆನಪಿರಲಿ ಮೂಢ|| ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು|ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು|| ದೇ...
ಬಂದಿಯಾದ ಸಬ್‌ಇನ್ಸ್‌ಪೆಕ್ಟರರ ಕಥೆ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರದಲ್ಲಿನ ಪೋಲಿಸ್ ಠಾಣೆಗೆ ಬಂದಿದ್ದ ರೈತನಾಯಕರೊಬ್ಬರು ಸಬ್ ಇನ್ಸ್‌ಪೆಕ್ಟರರೊಂದಿಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರರ ರಿವಾಲ್ವರ್‌ನಿಂದ ಹಾರಿದ...
ಮೂಢ ಉವಾಚ -50 ಪಂಚಭೂತಗಳಿಂದಾದುದೀ ಮಲಿನ ದೇಹ|ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|ಇಂತಪ್ಪ ದೇಹವನು ನಾನೆನಲೆ ಮೂಢ|| ತನುವು ಸುಂದರವೆಂದು ಉಬ್ಬದಿರು ಮನುಜ| ಹೊಳೆವ ಚರ್ಮದೊಳಗಿಹುದು ಹೊಲಸು||ತನುವಿನೊಳ...
ಒಂದು ವಿಕೃತ ಘಟನೆ ಒಂದು ದಿನ ಮಧ್ಯಾಹ್ನ ಸುಮಾರು ಒಂದು ಘಂಟೆಯ ಸಮಯದಲ್ಲಿ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಅವಳು ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಬಂಧಿಸಿ...