ಮೂಢ ಉವಾಚ -66
ಮುಖವಾಡಶ್ವೇತವಸನಧಾರಿಯ ಒಳಗು ಕಪ್ಪಿರಬಹುದುಹಂದರವಿದ್ದೀತು ಮನ ದೇಹ ಸುಂದರವಿದ್ದು |ಕಾಣುವುದು ಒಂದು ಕಾಣದಿಹದಿನ್ನೊಂದುಮುಖವಾಡ ಧರಿಸಿಹರು ನರರು ಮೂಢ || ಛಲಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುಖವಾಡಶ್ವೇತವಸನಧಾರಿಯ ಒಳಗು ಕಪ್ಪಿರಬಹುದುಹಂದರವಿದ್ದೀತು ಮನ ದೇಹ ಸುಂದರವಿದ್ದು |ಕಾಣುವುದು ಒಂದು ಕಾಣದಿಹದಿನ್ನೊಂದುಮುಖವಾಡ ಧರಿಸಿಹರು ನರರು ಮೂಢ || ಛಲಗುರಿಯ ಅರಿವಿರಲು ಅಡಿಯಿಟ್ಟು ಮುಂದೆನಡೆತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ |...
ಹೊಳೆನರಸಿಪುರದ ರಾಜಕೀಯ ಹಾಸನದಲ್ಲಿ ಅದರಲ್ಲೂ ವಿಶೇಷವಾಗಿ ಹೊಳೆನರಸಿಪುರದಲ್ಲಿ ರಾಜಕೀಯ ಜನಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಇಷ್ಟವಿರಲಿ, ಇಲ್ಲದಿರಲಿ ರಾಜಕೀಯ ದೈನಂದಿನ ಜೀವನದ ಮೇಲೂ ಪ್ರಭಾವ ಬೀರಿರುವುದು, ಬೀರುತ್ತಿರುವುದು, ಬೀರುವುದು ಸಾಮ...
ಉದ್ಧಾರನಿನಗೆ ನೀನೆ ಬಂಧು ನಿನಗೆ ನೀನೆ ಶತ್ರುಪರರು ಮಾಡುವುದೇನು ನಿನದೆ ತಪ್ಪಿರಲು | ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರುನಿನ್ನುದ್ಧಾರ ನಿನ್ನಿಂದಲೇ ಮೂಢ || ಗುರಿದಾರಿ ಸುಂದರವಿರಲು ಗುರಿಯ ಚಿಂತ್ಯಾಕೆಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ...
ಸಮರಸತೆಪತಿಗೆ ಹಿತವಾಗಿ ಸತಿ ಬಾಳಬೇಕುಸತಿಗೆ ಹಿತವಾಗಿ ಪತಿ ಬಾಳಬೇಕು |ನಾನತ್ವ ಅಹಮಿಕೆ ಬದಿಯಲಿಡಬೇಕುಸಮರಸತೆ ಇರುವಲ್ಲಿ ಸಂಸಾರ ಮೂಢ || ಸಂಪತ್ತುಪರಮಾತ್ಮ ನೀಡಿಹನು ಪರಮ ಸಂಪತ್ತುವಿವೇಚಿಪ ಶಕ್ತಿಯಿದೆ ಮನಸಿನ ಬಲವಿದೆ |ನಿನಗೆ ನೀನೆ ಮಿತ್ರ ಸರಿಯಾ...
ಮೂಢ ಉವಾಚ -63 ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |ಶಬ್ದಗಳ ಜೋಡಿಸಲು ರಸಭಾವದನುರೂಪ ಒಡಮೂಡುವುದುತ್ತಮ ಕಾವ್ಯ ಮೂಢ || ಎಣಿಸದಲೆ ಅವ ಕೀಳು ಇವ ಮೇಲು ಬಡವ ಸಿರಿವಂತರೆನೆ ತರತಮವು ಇಲ್ಲ | ನೋವು ನಲಿವಿನಲ...
ವಿಪರ್ಯಾಸಪರರ ಮೆಚ್ಚಿಸಲು ಸಾಧ್ಯವೇ ಜಗದೊಳುಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು |ತಾಳುವವ ದುರ್ಬಲ ಕ್ರೂರಿಯೊಲು ಗಟ್ಟಿಗಕಾಣಲಚ್ಚರಿ ಪಡುವುದೇಕೋ ಮೂಢ || ಸಾಧನಾಪಥಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥಮನಕೊಪ್ಪುವ ಪಥದಿ ಸಾಗಲಿ ಸಕಲಜನ |ಅವರ ದಾರಿ ಅವರಿ...
ಮೂಢ ಉವಾಚ -61 ಮಾತಿನಲಿ ವಿಷಯ ಭಾಷೆಯಲಿ ಭಾವಅನುಭವದಿ ಪಾಂಡಿತ್ಯ ಮೇಳವಿಸಿ|ಕೇಳುಗರಹುದಹುದೆನುವ ಮಾತುಗಾರಸರಸತಿಯ ವರಸುತನು ಮೂಢ|| ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು||ನಗುವಿರಲು ನೆಂಟತನ ಇಲ್ಲದಿರೆ...
ಮೂಢ ಉವಾಚ -60 ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕುಮಾತು ಮುತ್ತಂತಿರಲಿ ಮೂಢ || ಮಾತು ಕಟ್ಟೀತು ಮಾತು ಕೆಡಿಸೀತುಮಾತು ಉಳಿಸೀತು ಮಾತು ಕಲಿಸೀತು|ಮಾತು ಅಳಿಸೀತು ಮಾತು...
ಶಿಕ್ಷೆಗೆ ಒಳಗಾದವರ ಸ್ಥಿತಿ ಜೈಲಿಗೆ ಹಲವು ಸ್ವಭಾವ, ವ್ಯಕ್ತಿತ್ವಗಳವರು ಬಂದಿಗಳಾಗಿ ಬರುತ್ತಿದ್ದರು. ಅವರುಗಳ ಆರೋಗ್ಯ, ಅನಾರೋಗ್ಯ, ಬೇಕು, ಬೇಡಗಳ ಕುರಿತು ಗಮನಿಸುತ್ತಿರಬೇಕಿತ್ತು. ಒಮ್ಮೆ ಗಂಧದ ಮರ ಕಳ್ಳಸಾಗಾಣಿಕೆ ಸಂಬಂಧ ಬಂದಿಯಾಗಿದ್ದ ಇಬ್ಬರಿ...
ಮೂಢ ಉವಾಚ -59 ಮಾತಾಗಲಿ ಮುತ್ತು ತರದಿರಲಿ ಆಪತ್ತುಮಾತು ನಿಜವಿರಲಿ ನೋವು ತರದಿರಲಿ |ಪ್ರಿಯವಾದ ಹಿತವಾದ ನುಡಿಗಳಾಡುವನುನುಡಿಯೋಗಿ ಜನಾನುರಾಗಿ ಮೂಢ || ಮಾತಿಗೆ ಮಾತು ತರದಿರದೆ ಆಪತ್ತುವಾದ ವಿವಾದದಲಿ ಪ್ರೀತಿಯೇ ತೂತು |ಎಲ್ಲರ ಮಾತುಗಳನಾಲಿಸುವನೊಬ...
ಮೂಢ ಉವಾಚ - 58 ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರುತಪ್ಪೆ ಸರಿಯೆಂದವರು ಜಾರುವರು ಮೂಢ|| ಬರುವಾಗ ತರಲಾರೆ ಹೋಗುವಾಗ ಒಯ್ಯೆಇಹುದು ಬಹುದೆಲ್ಲ ಸಂಚಿತಾರ್ಜಿತ ಫಲವ...