ಮೂಢ ಉವಾಚ - 90
ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು | ನಿರ್ಲಿಂಗಿಯೂ ಹೌದು ಏನಲ್ಲ ಏನಹುದು ಎಲ್ಲವೂ ಅವನೆ ಅವನು ಅವನೆ ಮೂಢ || ದೇವರನು ಅರಸದಿರಿ ಗುಡಿ ಗೋಪುರಗಳಲಿ ಇರದಿಹನೆ ದೇವ ಹೃದಯ ಮಂದಿರದಲಿ | ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು | ನಿರ್ಲಿಂಗಿಯೂ ಹೌದು ಏನಲ್ಲ ಏನಹುದು ಎಲ್ಲವೂ ಅವನೆ ಅವನು ಅವನೆ ಮೂಢ || ದೇವರನು ಅರಸದಿರಿ ಗುಡಿ ಗೋಪುರಗಳಲಿ ಇರದಿಹನೆ ದೇವ ಹೃದಯ ಮಂದಿರದಲಿ | ಹ...
ಸರ್ವಭೂತಾತ್ಮ ದೇವ ಸರ್ವರಿಗೆ ಸಮನು ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ | ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ ಭಿನ್ನ ಫಲ ಪಡೆದಿಹರೋ ಮೂಢ || ತಾಯಿಯು ಅವನೆ ತಂದೆಯು ಅವನೆ ಬಂಧುವು ಅವನೆ ಬಳಗವು ಅವನೆ | ವಿದ್ಯೆಯು ಅವನೆ ಸಕಲಸಿರಿಯವನೆ ಸಕಲ...
ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ | ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ ಸರ್ವೋತ್ತಮರಲಿರುವವನವನೆ ಮೂಢ || ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ |...
ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ ಸಕಲ ಜೀವಗಳಲುತ್ತಮವು ಮಾನವಜನ್ಮ | ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ || ವಿಷಯಲೋಲುಪರಾಗಿ ಬಯಸುವರು ಸುಖವ ಸುಖವನನುಸರಿಸಿ ಬಹ ದುಃಖ ಕಾಣುವರು | ವಿವೇಕಿ ಧೀರ ಗಂಭ...
ಜಗದ ಕಣ್ಣದುವೆ ಭಾಸ್ಕರನ ಬೆಳಕು ರವಿಯ ಮಹತಿಗೆ ಕಾರಣವು ಪ್ರಭೆಯು | ನರರು ನಮಿಪ ರವಿ ಕಿರಣದಣುವಣುವು ದೇವನಂತಃಕರಣ ಸ್ಫುರಣ ಮೂಢ || ಮನಮುದಗೊಳಿಸುವ ಇಂದ್ರ ಆ ಚಂದ್ರ ಸಕಲರಿಗಾಪ್ಯಾಯ ಮನಾಪಹರ ಶೀತಲ | ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ ಕಾಂತ...
ಪದ್ಮಪತ್ರದ ಮೇಲಣ ಜಲಬಿಂದುವಿನೊಲು ಸ್ಥಿರವಲ್ಲವೀ ಬದುಕಿನಾಸೆ ಬಯಕೆಗಳು | ಮಿಂಚಿನೊಲು ಮೂಡಿ ಮರೆಯಾಗದೆ ಸುಖ ಚಂಚಲ ಮನವನಚಲಗೊಳಿಸು ಮೂಢ || ವಿರಾಗದಲಿ ಮನೆಯ ತೊರೆಯಬೇಕಿಲ್ಲ ತಪವನಾಚರಿಸೆ ವನವನರಸಬೇಕಿಲ್ಲ | ನಿಷ್ಕಾಮಕರ್ಮದ ನಿಜಮರ್ಮವನರಿಯೆ ಅದುವೆ...
ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ ಸುಕಾಮಿಯೆನಿಸಿಲ್ಲ ಮುಕ್ತಿಪಥ ತಿಳಿದಿಲ್ಲ | ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು ವಿಫಲತೆ ವೈರಾಗ್ಯ ತರದಿರದೆ ಮೂಢ || ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು ಸುಕಾಮಿಯೆಂದೆನಿಸಿ ಜ್ಞಾನಸಾಧಕನಾಗಿಹನು | ನಿಜ ಪ...
___LINK_OPEN_ href="http://3.bp.blogspot.com/-p2L-9W_3FQg/TdpFOooHPYI/AAAAAAAAAc8/nz5ZU3HuOzs/s1600/pdt.+14-5-11.bmp" imageanchor="1"___ ಆತ್ಮೀಯರೇ,
ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು. ಜನ್ಮದಿನಮಿದ...
ಅಕ್ಕರೆಯ ಪಡೆದವರು ಅರಿಗಳಂತಾಡಿರಲು ಆಸರೆಯ ಪಡೆದವರು ದೂಡಿ ನಡೆದಿರಲು | ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು ವೈರಾಗ್ಯವೆರಗದಿರೆ ಅಚ್ಚರಿಯು ಮೂಢ || ಮಸಣ ವೈರಾಗ್ಯವದು ಮರೆಯುವ ತನಕ ಅಭಾವ ವೈರಾಗ್ಯವದು ದೊರೆಯುವ ತನಕ | ಬೇಕೆಂದು ಕೊರಗದಿಹ ಇರ...