ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂಢ ಉವಾಚ - 98

ಜುಲೈ ೦೬ ಬ್ಲಾಗ್ ೩೬ ವೀಕ್ಷಣೆ

ದ್ವೇಷವದು ದೂರ ಸರ್ವರಲಿ ಸಮಭಾವ ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ | ಮಮಕಾರವಿಲ್ಲ ಗರ್ವವದು ಮೊದಲಿಲ್ಲ ಸಮಚಿತ್ತದವನೆ ನಿಜ ಸನ್ಯಾಸಿ ಮೂಢ || ಬಿಟ್ಟುಬಿಡುವನು ಸಾಧಕನು ತೊರೆಯುವನು ಹೊರಮನದ ಕೋರಿಕೆಯನಲ್ಲಗಳೆಯುವನು | ಅಂತರಂಗದ ಕರೆಯನುಸರಿಸಿ ಬಾಳ...

ಮೂಢ ಉವಾಚ - 97

ಜುಲೈ ೦೪ ಬ್ಲಾಗ್ ೪೯ ವೀಕ್ಷಣೆ

ಪರರು ನಮಿಪುವ ತೇಜವಿರುವವನು ಕೆಡುಕ ಸೈರಿಸಿ ಕ್ಷಮಿಪ ಗುಣದವನು | ನಾನತ್ವ ದೂರ ನಡೆನುಡಿಯು ನೇರ ಸಾತ್ವಿಕನು ಸಾಧಕನು ಅವನೆ ಮೂಢ || ಜಗದೊಡೆಯ ಪರಮಾತ್ಮನಲಿರಿಸಿ ಭಕ್ತಿ ಏಕಾಂತದಲಿ ಧ್ಯಾನ ಆತ್ಮಾನುಸಂಧಾನ | ಗುರುವಿನಲಿ ಶ್ರದ್ಧೆ ಸುಜನ ಸಹವಾಸ ಸಾಧಕ...

ಮೂಢ ಉವಾಚ - 96

ಜುಲೈ ೦೧ ಬ್ಲಾಗ್ ೩೫ ವೀಕ್ಷಣೆ

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ | ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು ಗುರುಮಾರ್ಗವನುಸರಿಸೆ ಧನ್ಯ ಮೂಢ || ಶ್ರದ್ಧೆಯಿರಲಿ ಧರ್ಮದಾಚರಣೆಯಲಿ ತುಡಿತವಿರಲಿ ಅರಿವ ಹಸಿವಿನಲಿ | ಸಂಯತೇಂದ್ರಿಯನಾಗಿ...

ಪಿಕಳಾರನ ಸಂಸಾರ

ಜೂನ್ ೨೮ ಬ್ಲಾಗ್ ೫೬ ವೀಕ್ಷಣೆ

ಪಿಕಳಾರನ ಸಂಸಾರ ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ ನೆರವು ನೀಡಿದರು. ಈ ಕುರಿತು ಶಿವಮೊಗ್ಗದ '...

ಮೂಢ ಉವಾಚ - 95

ಜೂನ್ ೨೭ ಬ್ಲಾಗ್ ೪೪ ವೀಕ್ಷಣೆ

ಆಳವಿಹ ಸಾಗರವ ಹಡಗು ದಾಟಿಸಬಹುದು ಭವಸಾಗರವ ದಾಟೆ ಅರಿವ ಜಹಜಿರಬೇಕು | ದಾರಿ ತೋರುವ ಗುರುಕರುಣೆಯಿರಬೇಕು ದಾಟಬೇಕೆಂಬ ಮನ ಬೇಕು ಮೂಢ || ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ | ಬಿರುಗಾಳಿಯಲಿ ಸಿಲುಕಿ ಭ...

ಮೂಢ ಉವಾಚ - 94

ಜೂನ್ ೨೫ ಬ್ಲಾಗ್ ೪೫ ವೀಕ್ಷಣೆ

ದೇವ ಜಾತಿಗವ ದೂರ ನೀತಿಗವ ದೂರ ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ | ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ ಅವನಿಗವನೆ ಸಮನನ್ಯರಿಲ್ಲ ಮೂಢ || ಗುರು ತಿಮಿರಾಂಧಕಾರವನು ಓಡಿಸುವ ಗುರುವು ಸಾಧನೆಯ ಮಾರ್ಗ ತೋರುವನೆ ಗುರುವು | ಸಂದೇಹ ಪರಿಹರಿಸಿ ತಿಳಿವು ಪಸ...

ಆಹಾ! ಅವರ ಮದುವೆಯಂತೆ!!

ಜೂನ್ ೨೩ ಲೇಖನ ೯೫೩ ವೀಕ್ಷಣೆ

ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮ...

ಮೂಢ ಉವಾಚ - 93

ಜೂನ್ ೨೨ ಬ್ಲಾಗ್ ೬೩ ವೀಕ್ಷಣೆ

ಆಗಸದ ಬಣ್ಣವದು ತೋರುವಂತಿಹುದೇನು ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು | ಅರಿತವರು ಯಾರಿಹರು ಗಗನದ ನಿಜಬಣ್ಣ ದೇವನೆಂತಿಹನೆಂದು ಗೊತ್ತಿಹುದೆ ಮೂಢ || ಅರಿವಿಗಸದಳನು ಅಗೋಚರವಾಗಿಹನು ಅಳತೆಗೆ ಸಿಲುಕನು ಬುದ್ಧಿಗೆ ನಿಲುಕನು | ಅನಾದಿಯಾಗಿಹನು ಅನ...

ಮೂಢ ಉವಾಚ - 92

ಜೂನ್ ೨೦ ಬ್ಲಾಗ್ ೪೧ ವೀಕ್ಷಣೆ

ಹಣದಿಂದ ಸಿಗನು ಅಧಿಕಾರಕೆ ಬರನು ವಿದ್ಯೆಗೆ ಬಾಗನು ಸುಂದರತೆಗೊಲಿಯನು | ಚತುರತೆಗೆ ದಕ್ಕನು ಏನನಿತ್ತರೊಲ್ಲನು ನಿಜ ಪ್ರೀತಿಗೊಲಿಯುವನು ಮೂಢ || ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು | ಕಾಣದಿಹ ದೇವನಿಹನ...

ಮೂಢ ಉವಾಚ - 91

ಜೂನ್ ೧೩ ಬ್ಲಾಗ್ ೫೩ ವೀಕ್ಷಣೆ

ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ | ರವಿ ಸೋಮರಲಿ ಜಲ ವಾಯು ನೆಲ ಜಲದಲಿ ದೇವನ ಕಾಣುವರು ನರರು ಮೂಢ || ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ ರವಿ ಸೋಮ ನೆಲ ಜಲ ವಾಯು ಆಗಸ | ಪೂರ್ಣ ಜಗವನಿತ್ತಿಹನು ಸ...