'ಕೆಳದಿನೃಪ ವಿಜಯ' ಕೃತಿಯ ಇಂಗ್ಲಿಷ್ ಗದ್ಯಾನುವಾದ - ಒಂದು ಅಮೂಲ್ಯ ಕೊಡುಗೆ
೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು. ಹಿಂದೂ...