kavinagaraj
ಮೂಢ ಉವಾಚ - 104
ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ ಶಾಶ್ವತವದೊಂದೆ ಸಚ್ಚಿದಾನಂದ ಭಾವ | ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ ಭದ್ರಪದವೊಲಿಯುವುದು ಮೂಢ || ಸತ್ಯಧರ್ಮಕೆ ಹೆಸರು ಕೋದಂಡರಾಮ ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |
ಅಧಿಕಾರ ಮತ್ತು ದರ್ಪ
ಒಬ್ಬರು ಜಿಲ್ಲಾಧಿಕಾರಿಯವರ (ಈಗ ಅವರು ರಾಜ್ಯಮಟ್ಟದ ಅಧಿಕಾರಿ) ಕುಟುಂಬದವರು ಅಮ್ಯೂಸ್‌ಮೆಂಟ್ ಪಾರ್ಕ್‌ನ ಖಾಯಂ ಬಳಕೆದಾರರಾಗಿದ್ದು ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಮಾಲಿಕರು ಬಿಲ್ ಪಾವತಿಗೆ ಒತ್ತಾಯಿಸಿದರು. ಪರಿಣಾಮ, ಆ ಜಿಲ್ಲಾಧಿಕಾರಿ ಸರ...
ಮೂಢ ಉವಾಚ - 103
ತನ್ನ ತಾನರಿಯೆ ಗುರುಕೃಪೆಯು ಬೇಕು ಅರಿತುದನು ವಿಚಾರ ಮಾಡುತಿರಬೇಕು | ವಿಚಾರ ಮಥನದ ಫಲವೆ ನಿತ್ಯ ಸತ್ಯ ವೇದವಿದಿತ ಸತ್ಯ ತತ್ವವಿದು ಮೂಢ || ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ | ಸುಜನವಾಣಿ ಗ...
ಮೂಢ ಉವಾಚ - 102
ಸತ್ಯ ಮಿಥ್ಯಗಳರಿತವರು ಹೇಳಿಹರು ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ | ಕಾಣಿಪುದ ಕಾರಣವೆ ಕಾಣದಿಹ ಸತ್ಯ ಕಾಣದುದ ಕಾಣುವುದೆ ಜ್ಞಾನ ಮೂಢ || ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು | ಸುಜನರೊಡನಾಡದಿರೆ ಶ...
ಪ್ರಿಯ ಮಂಜು, ಶುಭ ಕೋರುವೆ.
ಕಳೆದ ವರ್ಷ ಬೆಂಗಳೂರಿನಲ್ಲಿ (29-05-2010 ಇರಬಹುದು) ಸಂಪದಿಗರ ಸಮ್ಮಿಲನ ನಡೆದಾಗ ಹಾಜರಿದ್ದ ಮಂಜು ಮತ್ತು ಅವರ ಕುಟುಂಬದ ಫೋಟೋ ಅವರ ಜನ್ಮದಿನದಂದು ಪ್ರಕಟಿಸುತ್ತಿರುವೆ. ಮಂಜು ಮತ್ತು ಅವರ ಕುಟುಂಬದ ಎಲ್ಲರಿಗೂ ಶುಭ ಹರಸುವೆ. ಇಲ್ಲಿರುವ ಎಲ್ಲಾ ಸಂ...
ಪ್ರಿಯ ಜಯಂತ್, ಶುಭವಾಗಲಿ!
ಸಂಪದಿಗ ಮಿತ್ರ ಜಯಂತರನ್ನು ಈಗೊಂದೆರಡು ತಿಂಗಳ ಹಿಂದೆ ಪಂ. ಸುಧಾಕರ ಚತುರ್ವೇದಿಯವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾಗ ಬಂದಿದ್ದ ಸಂದರ್ಭದಲ್ಲಿ ಅವರು ಹಿರಿಯ ಸಾಧಕರೊಂದಿಗೆ ಇದ್ದಾಗ ತೆಗೆದಿದ್ದ ಎರಡು ಭಾವಚಿತ್ರಗಳನ್ನು ಜಯಂತರ ಜನ್ಮದಿನದ ಸಂದರ್ಭ...
ಮೂಢ ಉವಾಚ - 101
ಸಮಸ್ಯೆ ತೊಡರು ಬಹುದೆಂದು ಓಡದಿರು ದೂರ ಓಡಿದರೆ ಸೋತಂತೆ ಸಿಗದು ಪರಿಹಾರ | ಸಮಸ್ಯೆಯ ಜೊತೆಯಲಿರುವವನೆ ಧೀರ ಒಗಟಿನೊಳಗಿಹುದು ಉತ್ತರವು ಮೂಢ || ಗುರುವಿನ ಕಷ್ಟ ಗುರುಹಿರಿಯರನುಸರಿಸಿ ಜನರು ಸಾಗುವರು ಗುರುವು ಸರಿಯೆನಲು ಜನರಿಗದು ಸರಿಯು | ಗುರುವಿಗ...
'ಐ ಡೋಂಟ್ ವಾಂಟ್ ಟು ಡೈ'
___LINK_OPEN_imageanchor="1" href="http://4.bp.blogspot.com/-MQMf2nF-MLg/TiK897qjuMI/AAAAAAAAAl4/q6oQPLvVbBI/s1600/mother_child_79%255B1%255D.jpg"___ ಐದು ವರ್ಷದ ಮಗಳು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾ...
ಮೂಢ ಉವಾಚ - 100
ಅಹಮಿಕೆಯ ಅಂತ್ಯವದು ಅರಿವಿನ ಶಿಖರ ವಿಷಯವಾಸನೆಯ ಕೊನೆ ವಿರಾಗ ಪ್ರಖರ | ಭೂತವದು ಕಾಡದು ಭವಿಷ್ಯದ ಭಯವಿಲ್ಲ ಜೀವನ್ಮುಕ್ತನವ ನಿರ್ವಿಕಾರಿ ಮೂಢ || ಸುಖವನಾಳೆ ಭೋಗಿ ಮನವನಾಳೆ ಯೋಗಿ ಸುಖವನುಂಡೂ ದುಃಖಪಡುವವನೆ ಭೋಗಿ | ಸುಖವಿಮುಖಿಯಾದರೂ ಸದಾಸುಖಿ ಯೋ...
ಮೂಢ ಉವಾಚ - 99
ತಪನಿರತಗಾಸಕ್ತಿ ಕಾಮಿತಫಲದಲಿ ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ | ಕರ್ಮಿಗಿಹುದಾಸಕ್ತಿ ಬರುವ ಫಲದಲಿ ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ || ಫಲವ ಬಯಸದೆ ಮಾಡುವನು ಕರ್ಮ ಸಮಚಿತ್ತದೆಸಗಿದ ಮಮರಹಿತ ಕರ್ಮ | ರಾಗ ರೋಷಗಳ ಸೋಂಕಿರದ ಕರ್ಮ ಕರ್ಮಯೋಗಿಯ ಮ...