ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಪ್ರತಿಮ ಸಾಧಕ-ಮಾರ್ಗದರ್ಶಿಗೆ ನಮಿಸೋಣ

ಏಪ್ರಿಲ್ ೧೧ ಲೇಖನ ೭೪೫ ವೀಕ್ಷಣೆ

ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!

ಮೊರೆ

ಏಪ್ರಿಲ್ ೦೭ ಬ್ಲಾಗ್ ೩೭ ವೀಕ್ಷಣೆ

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ| ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ...

ಮೂಢ ಉವಾಚ - 72

ಏಪ್ರಿಲ್ ೦೬ ಬ್ಲಾಗ್ ೩೬ ವೀಕ್ಷಣೆ

ವಿಷಯಲೋಲುಪತೆ ವಿಷಯಲೋಲುಪತೆ ವಿಷಕಿಂತ ಘೋರ ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?| ಅಂತರಂಗದ ದನಿಯು ಹೊರದನಿಯು ತಾನಾಗೆ ಹೊರಬರುವ ದಾರಿ ತೋರುವುದು ಮೂಢ|| ವಿಷಯಾಭಿಧ್ಯಾನ ತರದಿರದೆ ಅಧ್ವಾನ ಕಂಡು ಕೇಳಿದರಲಿ ಬರುವುದನುರಾಗ| ಬಯಕೆ ಫಲಿಸದೊಡೆ ಕೋಪದ...

ಮೂಢ ಉವಾಚ - 71.

ಏಪ್ರಿಲ್ ೦೨ ಬ್ಲಾಗ್ ೩೬ ವೀಕ್ಷಣೆ

ಮತ್ಸರಸದ್ಗುಣಕಮಲಗಳು ಕಮರಿ ಕಪ್ಪಡರುವುದುಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|ಅರಿವು ಬರುವ ಮುನ್ನಾವರಿಸಿ ಮತ್ಸರವುನರರ ಕೀಳರಾಗಿಸದೆ ಮೂಢ|| ನೋಡುವ ನೋಟವದು ಭಿನ್ನವಾಗುವುದುಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ|ದ್ವೇಷ ಭುಗಿಲೇಳುವುದು ಸೋದ...

ಮೂಢ ಉವಾಚ -70

ಮಾರ್ಚ್ ೩೦ ಬ್ಲಾಗ್ ೪೮ ವೀಕ್ಷಣೆ

ಅಂಗವಿಕಲ ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲಮದಕೆ ಮೆದುಳಿಲ್ಲ ಮೋಹದ ಕಿವಿಮಂದ|ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟಅಂಗವಿಕಲನಾಗದಿರೆಲೋ ಮೂಢ|| ಕೋಪದ ಫಲಕೋಪದಿಂದ ಜನಿಪುದಲ್ತೆ ಅವಿವೇಕ ಅವಿವೇಕದಿಂದಲ್ತೆ ವಿವೇಚನೆಯು ಮಾಯ |ವಿವೇಕ ಮರೆಯಾಗೆ ಬುದ...

ಮೂಢ ಉವಾಚ - 69

ಮಾರ್ಚ್ ೨೯ ಬ್ಲಾಗ್ ೪೬ ವೀಕ್ಷಣೆ

ಹಸಿವ ತಣಿಸಲು ಹೆಣಗುವರು ನರರುಏನೆಲ್ಲ ಮಾಡುವರು ಜೀವ ಸವೆಸುವರು |ಆ ಪರಿಯ ಕಳಕಳಿ ಕಲಿಕೆಯಲಿ ಬರಲಿಒಳಿತು ಬಯಸುವುದರಲಿರಲಿ ಮೂಢ || ಪರಮಾತ್ಮನೆಂಬುವನು ಎಲ್ಲಿಹನು ಕೇಳಿದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |ದೇವನಿರದಿಹನೆ ಜೀವಿಗಳ ಉದರದಲಿದೇವನೆ...

ಮೂಢ ಉವಾಚ -68

ಮಾರ್ಚ್ ೨೭ ಬ್ಲಾಗ್ ೪೫ ವೀಕ್ಷಣೆ

ಹೆದರಿಕೆಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |ಅಂಜುವವ ಹಿಂಜರಿವ ಅಂಜದವ ಮುನ್ನಡೆವಅಂಜದವ ಅಳುಕದವ ನಾಯಕನು ಮೂಢ || ಹಸಿವುಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?|ಹಸ...

ಮೂಢ ಉವಾಚ -67

ಮಾರ್ಚ್ ೨೬ ಬ್ಲಾಗ್ ೪೨ ವೀಕ್ಷಣೆ

ಸುಖ ದೇಹ ದೇಹದ ಬೆಸುಗೆಯೆನಿಸುವುದು ಕಾಮ ಹೃದಯಗಳ ಮಿಲನದಿಂದರಳುವುದು ಪ್ರೇಮ | ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ ಅಂತರಂಗದ ಸುಖವೆ ಸುಖವು ಮೂಢ || ದುರ್ಬಲತೆ ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು ಇರುವುದಾದರೆ ಪಾಪ ದುರ್ಬಲತೆಯೊಂದೆ | ದ...

ಆಭಾಸ

ಮಾರ್ಚ್ ೨೨ ಬ್ಲಾಗ್ ೫೨ ವೀಕ್ಷಣೆ

ಆಭಾಸಬದುಕಿನಲಪರಿಮಿತ ಅಭಾಸಗಳ ಕಂಡೆಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸಹೀಗಳೆದು ಕಾಲೆಳೆದು ಮಾಡುವರು ಪರಿಹಾಸಹುಂಬರೊಟ್ಟಾಗಿ ಹಂಗಿಸುತ ಜರೆಯುವರುಮನೆಮಂದಿಯೇ ಬೆಂಬಲವ ನೀಡದಿಹರುನಳನಳಿಸಿ ಚಿಗುರೊಡೆದ ಸಂಬಂಧವೃ...