kavinagaraj
ಮೂಢ ಉವಾಚ -27
ಮೂಢ ಉವಾಚ -27 ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು|ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು||ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ|ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ|| ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ|ವಿವೇಕ ಮರೆಯಾ...
ಸೇವಾ ಪುರಾಣ -10: ಸರಳುಗಳ ಹಿಂದಿನ ಲೋಕ -3
ಸರಳುಗಳ ಹಿಂದಿನ ಲೋಕ -3ಹೊರಗೂ ಜೈಲು, ಒಳಗೂ ಜೈಲು! ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನ ಮಟ್ಟಿಗೆ ಎಲ್ಲವೂ ಜೈಲಿನಂತೆಯೇ ಆಗಿತ್ತು. ಮನೆಯಲ್ಲಿದ್ದರೆ ಮನೆಯವರೆಲ್ಲರೂ ನನಗೆ ಏನಾಗುತ್ತದೆಯೋ, ನಾನು ದುಡುಕಿ ಏನಾದರೂ ಆಪತ್ತು ತಂದುಕೊಳ್ಳುತ್ತೇನೋ ಎಂ...
ಮೂಢ ಉವಾಚ -26
ಮೂಢ ಉವಾಚ -26 ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|ಕಾಮವೆಂಬುದು ಪಾಶ ಕಾಮದಿಂದಲೆ ನಾಶ||ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|ಕಾಮದಿಂದಲೆ ಸಕಲ ಸಂಪದವು ಮೂಢ||ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|ಕಾಮವನೆ ಬೆಂಬತ್ತಿ ಓಡುತ್ತಾ...
ಸೇವಾ ಪುರಾಣ -9: ಸರಳುಗಳ ಹಿಂದಿನ ಲೋಕ -2
ಸರಳುಗಳ ಹಿಂದಿನ ಲೋಕ -2ಪೋಲಿಸರ ಕುಯುಕ್ತಿ ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿದರು. ನಾನು ಸುಮ್ಮನೆ ಹೋ...
ಮೂಢ ಉವಾಚ -25
ಮೂಢ ಉವಾಚ -25 ತನುಮನಗಳ ತೀರದ ದಾಹವದೆ ಕಾಮ|ದಾಹವನು ತಣಿಸಲು ಮಾಡುವುದೆ ಕರ್ಮ||ತಣಿಯದದು ಕಾಮ ನಿಲ್ಲದದು ಕರ್ಮ||ದೇವನಾಟವನರಿತವರಾರಿಹರೋ ಮೂಢ||ಹಿತಕಾಮ ಮಿತಕಾಮ ವಿಕಟಕಟಕಾಮ|ಸತ್ಕಾಮ ದುಷ್ಕಾಮ ಸುರಾಸುರರ ಕಾಮ||ಎಂತಪ್ಪ ಜನರಿಹರೋ ಅಂತಪ್ಪ ಕಾಮ||ನಿ...
ಸೇವಾ ಪುರಾಣ -8
ಸೇವಾ ಪುರಾಣ -8 ಸರಳುಗಳ ಹಿಂದಿನ ಲೋಕ -1 ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ...
ಮೂಢ ಉವಾಚ -24
ಮೂಢ ಉವಾಚ -24 ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?|ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||ಹೊನ್ನು ಕಾರಣವಲ್ಲ, ಹೆಣ್ಣು ಕಾರಣವಲ್ಲ|ಮಣ್ಣು ಕಾರಣವಲ್...
ಸೇವಾ ಪುರಾಣ -7
ಸೇವಾ ಪುರಾಣ -7ಸಂಕಷ್ಟದ ಸರಮಾಲೆ ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ ಅಭಿಪ್ರಾಯವನ...
ಮೂಢ ಉವಾಚ -23
ಮೂಢ ಉವಾಚ -23 ಆರು ಅರಿಗಳನು ಅರಿಯದವರಾರಿಹರು?|ದೇವಕಾಮದ ಫಲವಲ್ಲವೇ ಚರಾಚರರು||ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|ಕಾಮನಾಧೀನರಾಗಿಹರು ನರರು ಮೂಢ|| ಆತ್ಮನೇ ತಾನೆಂಬ ಅರಿವು ಮರೆಯಾಗಿ|ತನು-ಮನವೆ ತಾವೆಂದು ಭ್ರಮಿತರಾಗಿರಲು||ತುಂಬಿದಜ್ಞಾನದಿಂ...
ಸೇವಾ ಪುರಾಣ -6
ಸೇವಾ ಪುರಾಣ -6 ಕರಾಳ ಅನುಭವದುರಂತಕ್ಕೆ ಮುನ್ನುಡಿ ಅರಸಿಕೆರೆಯ ಇನ್ನೊಬ್ಬ ಪ್ರಸಿದ್ಧ ವರ್ತಕರು ಹಾಗೂ ತಾಲ್ಲೂಕು ಕಾಂಗ್ರಸ್ ಅಧ್ಯಕ್ಷರಾಗಿದ್ದವರು ಕಛೇರಿಗೆ ಬಂದು ಶಿವಮೊಗ್ಗದಿಂದ ಅರಸಿಕೆರೆಗೆ ಪ್ರತಿವಾರ 15 ಲಾರಿ ಲೋಡು ಅಕ್ಕಿ ತಂದು ಮಾರಾಟ ಮಾಡಲ...
ಅಕ್ಷಯ, ಶಾರದಾ ಮತ್ತು ರಾಷ್ತ್ರಗೀತೆ
ರಾಷ್ತ್ರಗೀತೆ ಅಭ್ಯಸಿಸುತ್ತಿರುವ ಮೂರು ವರ್ಷದ ಪುಟಾಣಿಗಳನ್ನು ನೋಡಲು ಈ ಲಿಂಕ್ ನೋಡಿರಿ. ___LINK_OPEN_href="http://kavinagaraj-kavinudi.blogspot.com/2010/05/blog-post_10.html"___http://kavinagaraj-kavinudi.blogspot....