ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಪದಿಗ ಸುರೇಶ್ ನಾಡಿಗ್ (ಕೋಮಲ್ ಕುಮಾರ್) ಅಕಾಲಿಕ ನಿಧನ

ಸೆಪ್ಟೆಂ ೦೫ ಲೇಖನ ೪೭ ವೀಕ್ಷಣೆ

ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾಗಿ ಹಾಸ್ಯ ಲೇಖನಗಳಿಂದ ರ...

ಸಾಧನಾ ಸೋಪಾನಗಳು - ಪುಸ್ತಕದ ಲೋಕಾರ್ಪಣೆ

ಆಗಸ್ಟ್ ೨೨ ಲೇಖನ ೪೭ ವೀಕ್ಷಣೆ

ಹಾಸನದ ವೇದಭಾರತೀ ಕಳೆದ 6 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು, ವೇದದ ವಿಚಾರಗಳ ಪ್ರಚಾರ, ಪ್ರಸಾರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ವಾರ್ಷಿಕೋತ್ಸವದ ನಿಮಿತ್ತ ಪತಂಜಲಿ ಯೋಗ ಸಮಿತಿ, ವಿಶ್ವಹಿಂದೂ ಪರಿಷತ್ ಸಂಯುಕ್ತ ಆಶ್ರಯದೊಂದಿಗೆ ಈಗ ನಡೆ...

ದೇವರೊಡನೆ ಸಂದರ್ಶನ - 15

ಜುಲೈ ೦೬ ಲೇಖನ ೧೦೭ ವೀಕ್ಷಣೆ

ಗಣೇಶ: ನಿನ್ನ ಸಹವಾಸವೇ ಬೇಡ ಅಂತ ಇಷ್ಟು ದಿನ ಸುಮ್ಮನಿದ್ದೆ. ಆದರೆ ಏನು ಮಾಡೋದು, ಯಾಕೋ ಏನೋ, ಮನಸ್ಸು ತಡೆಯಲಿಲ್ಲ. ಬದುಕುವ ಆಸೆ ದೊಡ್ಡದು ಅಂತ ನೀನೇ ಹೇಳಿದ್ದೆ. ಅದೇ ಆಸೆ ಇರಬೇಕು, ಮತ್ತೆ ನಿನ್ನ ಜೊತೆ ಮಾತು ಮುಂದುವರೆಸುವಂತೆ ಮಾಡಿದ್ದು! ಚೆನ...

ಚಿಂತೆ ಒಂದು ಸಮಸ್ಯೆ, ಪರಿಹಾರವಲ್ಲ!

ಮಾರ್ಚ್ ೨೭ ಲೇಖನ ೧೨೪ ವೀಕ್ಷಣೆ

'ಅನುಗಾಲವೂ ಚಿಂತೆ ಜೀವಕೆ' ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಚಿತೆ ಸತ್ತವರನ್ನು ದಹಿಸಿದರೆ ಚಿಂತೆ ಬದುಕಿರುವವರನ್ನೇ ದಹಿಸುತ್ತದೆ ಎಂಬುದು ಅನುಭವದ ನುಡಿಗಟ್ಟಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಬದಲಾಯಿಸಿ ಹೀಗೆ ಹಾಡಬಹುದೇನೋ...

ಆರರ ಮಹಿಮೆ

ಮಾರ್ಚ್ ೨೨ ಲೇಖನ ೭೩ ವೀಕ್ಷಣೆ

ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ ಅರ್ಥಗಳೂ ಪ...

ಮಿತ್ರ ಪಟ್ಟಾಭಿರಾಮ ಮರೆಯಾದ!

ಮಾರ್ಚ್ ೧೭ ಲೇಖನ ೫೮ ವೀಕ್ಷಣೆ

ಇಂದು ಬೆಳಗ್ಗೆ ಮೊಬೈಲಿನ ಅಲಾರಮ್ ಏಳು ಎಂದು ಎಚ್ಚರಿಸಿದ್ದರೂ ಏಳದೇ ಸುಮ್ಮನೇ ಹೊರಳಾಡುತ್ತಿದ್ದೆ. ಸ್ವಭಾವತಃ ಭಾವಜೀವಿಯಾದ ನನ್ನ ಮನಸ್ಸು ಎಂದಿನಂತೇ ಅನ್ಯಮನಸ್ಕ ಸ್ಥಿತಿಯಲ್ಲಿತ್ತು. ಬೆ. 5.42ರ ಸಮಯಕ್ಕೆ ಮೊಬೈಲಿಗೆ ಮಿತ್ರ ಹರಿಹರಪುರ ಶ್ರೀಧರರ ಸ...

ದೇವರೊಡನೆ ಸಂದರ್ಶನ - 14

ಮಾರ್ಚ್ ೧೪ ಲೇಖನ ೫೩ ವೀಕ್ಷಣೆ

ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ. ದೇವರು: ಒಂದು ಮಾತು ಮನಸ್ಸಿನಲ್ಲಿರಲಿ, ಗಣೇಶ. ಯಾವುದು ಸತ್ಯ, ಯಾವುದು ಸರಿ ಅನ್ನುವುದನ್ನು ಕೊನೆಗೆ ನಿರ್...

ರಾಷ್ಟ್ರದ ಭದ್ರತೆ ಮತ್ತು ಪೊಳ್ಳು ಜಾತ್ಯಾತೀತತೆ

ಮಾರ್ಚ್ ೦೪ ಲೇಖನ ೫೨ ವೀಕ್ಷಣೆ

ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ ಸಮರ್ಥಿಸಬಹ...

ದೇವರೊಡನೆ ಸಂದರ್ಶನ - 13

ಫೆಬ್ರ ೨೬ ಲೇಖನ ೬೪ ವೀಕ್ಷಣೆ

ಬೆಳಿಗ್ಗೆ ಏಳುವಾಗಲೇ ಒಳ್ಳೆಯ ಮೂಡಿನಲ್ಲಿದ್ದ ಗಣೇಶರು ಟೀ ಕುಡಿಯುತ್ತಲೇ, 'ಹಗುರಾದ ಹಾಗಿದೇ . , ತೇಲಾಡುವಂತಿದೇ . . ' ಎಂದು ಹಾಡು ಗುಣುಗುಣಿಸುತ್ತಿದ್ದರು. ಸುಮ್ಮನಿದ್ದ ಪತ್ನಿಯನ್ನು ಕುರಿತು, "ಇವತ್ತೇಕೆ ಏನೂ ಹೇಳದೇ ಸುಮ್ಮನಿರುವೆ? ವಾಕಿಂಗಿ...

ಜವಹರಲಾಲ್ ನೆಹರು ವಿಶ್ವವಿದ್ಯಾಲಯ - ವಿವಾದಗಳ ಹುತ್ತ

ಫೆಬ್ರ ೨೩ ಲೇಖನ ೧೦೨ ವೀಕ್ಷಣೆ

'ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತ...

ಹೀಗೊಂದು ವೇದೋಕ್ತ ಉಪನಯನ

ಫೆಬ್ರ ೧೯ ಲೇಖನ ೭೦ ವೀಕ್ಷಣೆ

ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು. ದಲಿ...

ದೇವರೊಡನೆ ಸಂದರ್ಶನ - 12

ಫೆಬ್ರ ೧೫ ಲೇಖನ ೬೬ ವೀಕ್ಷಣೆ

ದೇವರು: ಗಣೇಶಾ, ನಿನ್ನೆ ಸಿಟ್ಟು ಮಾಡಿಕೊಂಡು ಹೋಗಿದ್ದೆ, ಈಗ ಸಮಾಧಾನವಾಗಿದ್ದೀಯಾ? ಗಣೇಶ: ಸಿಟ್ಟು ಬರದೇ ಇರುತ್ತಾ? ಸಂಕಟ ಬಂದಾಗ ವೆಂಕಟರಮಣ ಅಂತ ಗಾದೇನೇ ಇದೆ. ನಮಗೆ ಏನಾದರೂ ಸಮಸ್ಯೆ ಬಂದರೆ ಪರಿಹಾರ ಕೊಡು ಅಂದರೆ ನೀವೇ ಸರಿಮಾಡಿಕೊಳ್ಳಿ ಅನ್ನೋದ...