ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇವರೊಡನೆ ಸಂದರ್ಶನ - 11

ಫೆಬ್ರ ೧೧ ಲೇಖನ ೫೯ ವೀಕ್ಷಣೆ

"ರೀ, ಇವತ್ತು ವಾಕಿಂಗಿಗೆ ಹೋಗಬೇಡಿ. ಹೋದರೂ ರತ್ನಗಿರಿಬೋರೆ ಕಡೆಗೆ ಹೋಗಬೇಡಿ. ರಾತ್ರಿಯೆಲ್ಲಾ ಅದೇನೋ ಬೆಂಕಿ, ನೀರು ಅಂತೆಲ್ಲಾ ಕನವರಿಸುತ್ತಾ ಇದ್ದಿರಿ. ನನಗೇನೋ ಅನುಮಾನ, ನಿಮಗೇನೋ ಗಾಳಿ-ಗೀಳಿ ಮೆಟ್ಕೊಂಡಿರಬೇಕು. ಸ್ಟೇಡಿಯಮ್ ಕಡೆಗೆ ಹೋಗಿ" - ಗ...

ದೇವರೊಡನೆ ಸಂದರ್ಶನ - 10

ಜನ ೧೪ ಲೇಖನ ೫೭ ವೀಕ್ಷಣೆ

ಗಣೇಶ: ಅಪ್ಪಾ ದೇವರೇ, ನೀನು ನೀರಿನ ಮಹತ್ವ ಹೇಳಿದ ದಿನ ಬಾಯಾರಿಕೆಯಾಗಿ ಚೆನ್ನಾಗಿ ನೀರು ಕುಡಿದೆ. ಪ್ರವಾಸಕ್ಕೂ ಹೋಗಿದ್ದಾಗ ಕುಡಿದ ನೀರಿನ ವ್ಯತ್ಯಾಸದಿಂದಾಗಿ ಜ್ವರ ಸಹ ಬಂದಿತ್ತು. ಒಟ್ಟಿನಲ್ಲಿ ನೀರು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್...

ದೇವರೊಡನೆ ಸಂದರ್ಶನ - 9

ಅಕ್ಟೋ ೦೬ ಲೇಖನ ೪೫ ವೀಕ್ಷಣೆ

ಗಣೇಶ: ಸಂದರ್ಶನ ಮುಂದುವರೆಸಬೇಕೋ, ಬೇಡವೋ ಅನ್ನುವ ಗೊಂದಲದಲ್ಲಿ ನಾನು ಕೆಲವು ದಿನಗಳು ಬರಲಿಲ್ಲ. ಆದರೂ ಮನಸ್ಸು ಕೇಳದೆ ಇಂದು ಬಂದಿರುವೆ. ನಮಗೆ ಆಧಾರವಾದ ಭೂಮಿ ದೊಡ್ಡದು ಒಪ್ಪೋಣ. ಈ ಭೂಮಿಗಿಂತಲೂ ದೊಡ್ಡದು ಯಾವುದು? ದೇವರು: ನೆಲಕ್ಕಿಂತ ಮಿಗಿಲು...

ದೇವರೊಡನೆ ಸಂದರ್ಶನ - 8

ಸೆಪ್ಟೆಂ ೧೮ ಲೇಖನ ೩೬ ವೀಕ್ಷಣೆ

ಗಣೇಶ: ಅಪ್ಪಾ ದೇವರೇ, ಜ್ಞಾನ ದೊಡ್ಡದು ಅಂತ ಹೇಳಿದೆ, ಅದಕ್ಕಿಂತ ಮಾತು, ಮಾತಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ನೆನಪಿನ ಶಕ್ತಿ, ಅದಕ್ಕಿಂತ ದೊಡ್ಡದು ಧ್ಯಾನ, ಧ್ಯಾನಕ್ಕಿಂತ ಮನೋಬಲ, ದೈಹಿಕ ಬಲ ದೊಡ್ಡದು, ಈ ಬಲಕ್ಕಿಂತ...

ದೇವರೊಡನೆ ಸಂದರ್ಶನ - 7

ಸೆಪ್ಟೆಂ ೧೦ ಲೇಖನ ೬೮ ವೀಕ್ಷಣೆ

ಗಣೇಶ: ಶಕ್ತಿಗಿಂತಲೂ ದೊಡ್ಡದು ಯುಕ್ತಿ! ಅಲ್ಲವಾ ದೇವರೇ? ದೇವರು: ಶಕ್ತಿಗಿಂತಲೂ ಮಿಗಿಲಾದುದು ಶಕ್ತಿ ಬರಲು ಕಾರಣವಾಗುವ ಅನ್ನ! ಅನ್ನ ಅಂದಾಕ್ಷಣ ಕೇವಲ ನೀವು ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನ ಎಂದು ಭಾವಿಸುವುದು ಬೇಡ. ಅನ್ನ ಅಂದರೆ ಆಹಾರ ಎಂತಲೇ...

ದೇವರೊಡನೆ ಸಂದರ್ಶನ - 6

ಸೆಪ್ಟೆಂ ೦೩ ಲೇಖನ ೪೩ ವೀಕ್ಷಣೆ

"ಏನ್ರೀ ಇದು? ಎಂದೂ ಇಲ್ಲದ್ದು ಇವತ್ತು ಎಲ್ಲಾ ಅಚ್ಚುಕಟ್ಟಾಗಿ ಹೊದಿಕೆ ಮಡಿಸಿಟ್ಟಿದ್ದೀರಿ. ಟವೆಲ್ಲನ್ನು ಎಲ್ಲೋ ಬಿಸಾಕುತ್ತಿದ್ದವರು ನೀಟಾಗಿ ಇಟ್ಟಿದ್ದೀರಿ. ದೇವರು ಒಳ್ಳೇ ಬುದ್ಧಿ ಕೊಟ್ಟಿದ್ದಾನೆ. ಹೀಗೆಯೇ ಮನೆಕೆಲಸಕ್ಕೂ ಸಹಾಯ ಮಾಡೋ ಬುದ್ಧೀನೂ...

ದೇವರೊಡನೆ ಸಂದರ್ಶನ - 5

ಆಗಸ್ಟ್ ೨೬ ಲೇಖನ ೬೨ ವೀಕ್ಷಣೆ

"ಏನ್ರೀ ಅದು, ಮಾತೇ ಮುತ್ತು, ಮಾತೇ ಮೃತ್ಯು ಅಂತ ರಾತ್ರಿಯೆಲ್ಲಾ ಕನವರಿಸುತ್ತಿದ್ದಿರಿ. ಯಾವ ಸ್ವಾಮಿಗಳ ಉಪದೇಶ ಕೇಳಕ್ಕೆ ಹೋಗಿದ್ದಿರಿ?" ವಾಕಿಂಗಿಗೆ ಹೊರಡಲು ಸಿದ್ಧರಾಗಿದ್ದ ಗಣೇಶರನ್ನು ಅವರ ಪತ್ನಿ ವಿಚಾರಿಸಿದಾಗ ಅವರು ಮುಗುಳ್ನಗುತ್ತಾ "ಮಾತೇ...

ದೇವರೊಡನೆ ಸಂದರ್ಶನ - 4

ಆಗಸ್ಟ್ ೧೮ ಲೇಖನ ೭೧ ವೀಕ್ಷಣೆ

"ನಾನೂ ನೋಡ್ತಾನೇ ಇದೀನಿ. ಮೂರು ನಾಲ್ಕು ದಿನದಿಂದ ನೀವು ಮಾಮೂಲಿನಂತೆ ಇಲ್ಲ. ಒಬ್ಬರೇ ಏನೋ ಗೊಣಗಾಡುತ್ತಾ ಇರುತ್ತೀರಿ. ಸುಮ್ಮ ಸುಮ್ಮನೆ ನಗುತ್ತಿರುತ್ತೀರಿ. ಏನಾಗಿದೆ ನಿಮಗೆ?" ಬೆಳಗಿನ ಟೀ ಮುಂದಿಟ್ಟು ಹೋಗುತ್ತಾ ಪ್ರಶ್ನಿಸಿದ ಪತ್ನಿಗೆ ಗಣೇಶರು...

ನಾಗರಪಂಚಮಿ - ಬರದಿರಲಿ ನಾಗನ ನೆಮ್ಮದಿಗೆ ಭಂಗ!

ಆಗಸ್ಟ್ ೧೮ ಲೇಖನ ೫೮ ವೀಕ್ಷಣೆ

ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನಿಜಾರ್ಥದಲ್ಲಿ ಆಚರಿಸಲು...

ದೇವರೊಡನೆ ಸಂದರ್ಶನ - 3

ಆಗಸ್ಟ್ ೧೧ ಲೇಖನ ೬೨ ವೀಕ್ಷಣೆ

ಕಛೇರಿಗೆ ಹೋದಾಗಲೂ ಗಣೇಶರು ಮರುದಿನ ದೇವರಿಗೆ ಏನೇನು ಪ್ರಶ್ನೆ ಕೇಳಬೇಕು ಎಂಬ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದರು. ಅಂದು ರಾತ್ರಿ ಸಹ ಅವರಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಗೊರಕೆಯ ಸದ್ದು ಕೇಳುತ್ತಾ ನಿದ್ದೆ ಮಾಡುವ ಅಭ್ಯಾಸವಾಗಿದ್ದ ಅವರ ಪತ್ನಿಗೆ...

ದೇವರೊಡನೆ ಸಂದರ್ಶನ - 2

ಆಗಸ್ಟ್ ೦೭ ಲೇಖನ ೬೧ ವೀಕ್ಷಣೆ

ಮರುದಿನ ಎಂದಿನಂತೆ ಬೆಳಿಗ್ಗೆ ಐದು ಘಂಟೆಗೆ ಎದ್ದ ಗಣೇಶರಿಗೆ ಹಿಂದಿನ ದಿನದ ಸಂಭಾಷಣೆ ನೆನಪಾಯಿತು. 'ಎಂತಹ ಕನಸು' ಎಂದು ನಗು ಬಂತು. 'ಹೇಗಾದರೂ ಇರಲಿ. ಇವತ್ತು ವಾಕಿಂಗಿಗೆ ಸ್ಟೇಡಿಯಮ್ಮಿಗೆ ಹೋಗುವ ಬದಲಿಗೆ ರತ್ನಗಿರಿ ಬೋರೆಯ ಕಡೆಗೇ ಹೊಗೋಣ' ಎಂದುಕ...

ದೇವರೊಡನೆ ಸಂದರ್ಶನ - 1

ಆಗಸ್ಟ್ ೦೪ ಲೇಖನ ೫೦ ವೀಕ್ಷಣೆ

ಆರಾಮ ಕುರ್ಚಿಯ ಮೇಲೆ ಕುಳಿತು ಟಿವಿ ನೋಡುತ್ತಾ ಗಣೇಶರು ಪಕ್ಕದ ಟೀಪಾಯಿಯ ಮೇಲಿದ್ದ ತಟ್ಟೆಯಿಂದ ಒಂದೊಂದೇ ಬೋಂಡಾವನ್ನು ಮಧ್ಯಪ್ರದೇಶಕ್ಕೆ ರವಾನಿಸುತ್ತಿದ್ದರು. 'ಹೀಗೂ ಉಂಟೆ?'ಯಲ್ಲಿ ಪವಾಡದ ಬಗ್ಗೆ ಏನೋ ಬರುತ್ತಿತ್ತು. ಕೊನೆಯಲ್ಲಿ ನಿರೂಪಕ 'ಹೀಗೂ...