'ದೇಶದ ಏಕತೆಗೆ ಸಂಸ್ಕೃತ ಅತ್ಯಗತ್ಯ' - ಹಾಸನದಲ್ಲಿ ಸಂಭ್ರಮದ ಜಿಲ್ಲಾ ಸಂಸ್ಕೃತ ಸಮ್ಮೇಳನ
'ಸಂಸ್ಕೃತ ಕೇವಲ ಒಂದು ವರ್ಗಕ್ಕೆ ಅಥವ ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎನ್ನಿಸಿಕೊಳ್ಳಬೇಕಾದರೆ, ಏಕತೆ ಬಯಸುವುದಾದರೆ ಸಂಸ್ಕೃತ ಬಳಕೆ ಆಗಲೇಬೇಕು'- ಇದು ವೇದಭಾರತೀ ಮತ್ತು ಸಂಸ್ಕೃತಭಾರತಿ ಆಶ್ರಯದಲ್ಲಿ ದಿನಾಂಕ ೨೪.೨.೨೦೧೫ರಂದ...