ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು

ಉಭಯ ತತ್ತ್ವಗಳ  ತಿಳಿದು ಸಾಗುತಿರಬೇಕು |

ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ

ಅಮರತ್ವ ತಾನದೊಲಿಯದಿಹುದೇ ಮೂಢ ||