ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕರುಣಿಸು ತಾಯೆ

ಜೂನ್ ೦೭ ಲೇಖನ ೮೬೦ ವೀಕ್ಷಣೆ

ಪೌರಾಣಿಕ ಕಥೆಯಂತೆ ದಕ್ಷಯಜ್ಞದಲ್ಲಿ ತನ್ನನ್ನೇ ದಹಿಸಿಕೊಂಡು ಶಿವಕಲೆಯನ್ನು ಸೇರಿದ್ದ ದಾಕ್ಷಾಯಿಣಿ ಮುಂದೆ ಪರ್ವತರಾಜನ ಪುತ್ರಿ ಪಾರ್ವತಿಯಾಗಿ ಜನಿಸಿ ಶಿವನನ್ನು ವರಿಸುತ್ತಾಳೆ. ಪರ್ವತರಾಜನ ಪತ್ನಿ ಮೇನಾದೇವಿಗೆ ಮೈನಾಕ, ವೃಷಭ, ಕ್ರೌಚರೆಂಬ ಪುತ್ರರ...

ಪರಮೇಶಿ

ಜೂನ್ ೦೫ ಲೇಖನ ೧,೩೧೭ ವೀಕ್ಷಣೆ

ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು ಕೊಡವಿ ಅದರಲ್ಲ...

ಬೆಳಕಿಗೆ ಬಂದ ಕವಿ ವೆಂಕಣ್ಣನ ಕೀರ್ತನೆಗಳು

ಜೂನ್ ೦೩ ಲೇಖನ ೯೭೪ ವೀಕ್ಷಣೆ

೧೮ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಕೆಳದಿ ಕವಿ ವೆಂಕಣ್ಣ, ಐತಿಹಾಸಿಕ ಕಾವ್ಯ 'ಕೆಳದಿ ನೃಪ ವಿಜಯ'ದ ಕರ್ತೃ ಕವಿಲಿಂಗಣ್ಣನ ಮಗ. ವೆಂಕಣ್ಣನ ಹೆಸರು ಇನ್ನೂ ಉಳಿದಿರುವುದು ಆತ ರಚಿಸಿದ ಕೃತಿಗಳಿಂದ ಎಂಬುದು ಗಮನಾರ್ಹ. ಈತ ರಚಿಸಿದ ೧೦೨೪ ನಾಮಾವಳಿಗಳಿರ...

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೨: ಲೂಟಿಕೋರರಿಗಿದು ಸುಭಿಕ್ಷಕಾಲ

ಮೇ ೨೮ ಲೇಖನ ೨,೧೭೬ ವೀಕ್ಷಣೆ

ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗ ಉಲ್ಲೇಖನೀಯವಾದುದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ೫೦ ಅಂಗಡಿಗಳಿಗೆ ಅಕ್ಕಿ ಮತ್ತು ಬೇ...

ಶೌಚಾಲಯವೂ, ಭ್ರಷ್ಟಾಚಾರವೂ !!

ಮೇ ೨೪ ಲೇಖನ ೧,೩೯೩ ವೀಕ್ಷಣೆ

ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕ...

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧

ಮೇ ೨೧ ಲೇಖನ ೨,೧೨೫ ವೀಕ್ಷಣೆ

ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶ...

ರಾಷ್ಟ್ರೀಯ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದಿರಲಿ!

ಮೇ ೧೬ ಲೇಖನ ೨,೮೩೧ ವೀಕ್ಷಣೆ

೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ ಕಾಲದಲ್ಲಿ ಪತ್ರಿಕೆಗಳು ಮತ್ತು ರೇಡಿಯೋಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿಯ ಗುಣಗಾನ ಬಿಟ್ಟರೆ ಕಾಂಗ್ರೆಸ್ ವಿರೋಧಿ ಸುದ್ದಿಗಳಿಗೆ ಅವಕ...

ಸಾಧನಾ ಪಂಚಕಮ್

ಮೇ ೧೪ ಲೇಖನ ೧,೦೩೩ ವೀಕ್ಷಣೆ

___LINK_OPEN_href="http://4.bp.blogspot.com/-wkYaflqkwv0/UZIJ-aCHi7I/AAAAAAAADIw/o_phBCHyKp8/s1600/Shankaracharya.jpg" imageanchor="1"___ ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತ...

ನೈವೇದ್ಯದ ಪರಿಯೇನೆಂಬೆನೋ!

ಮೇ ೧೦ ಲೇಖನ ೧,೨೯೧ ವೀಕ್ಷಣೆ

೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ ಇದು ಉತ್ತಮ ಕೊಡುಗೆ. ಐ...

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ

ಏಪ್ರಿಲ್ ೨೩ ಲೇಖನ ೧,೭೮೬ ವೀಕ್ಷಣೆ

ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ ತೊಡಗಿರುವ ವೇದಾ...

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು

ಏಪ್ರಿಲ್ ೧೯ ಲೇಖನ ೧,೮೧೯ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯ...

ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ?

ಏಪ್ರಿಲ್ ೦೩ ಲೇಖನ ೧,೬೬೫ ವೀಕ್ಷಣೆ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ)ರವರು ಪವಿತ್ರ ಕುರ್ ಆನಿನ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆಯನ್ನು ಉರ್ದುವಿನಲ್ಲಿ ಮಾಡಿದ್ದು, ಇದನ್ನು ಶ್ರೀ ಎಸ್. ಅಬ್ದುಲ್ ಗಫ್ಫಾರ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಮೌಲಾನಾ ಸಯ...