ಜನಜಾಗೃತಿಯೇ ಭ್ರಷ್ಟಾಚಾರಕ್ಕೆ ಮದ್ದು! [ಶ್ರೀ ಮದನಗೋಪಾಲರೊಂದಿಗೆ ನಡೆಸಿದ ಸಂದರ್ಶನ] - 1
ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು ರಾಜಕಾರಣದ ಆಗುಹೋಗುಗಳಿಗ...