ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬದನೆಕಾಯಿ ಮತ್ತು ಪ್ರಖ್ಯಾತ ಹಿಂದೂಸ್ತಾನಿ ಗಾಯಕ

ಆಗಸ್ಟ್ ೧೨ ಬ್ಲಾಗ್ ೩೨ ವೀಕ್ಷಣೆ

ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ ಕಾರ್ಯಕ್ರ...

ಒಂದು ಅಪರೂಪದಲ್ಲಿ ಅಪರೂಪದ ವಿವಾಹ

ಆಗಸ್ಟ್ ೧೧ ಲೇಖನ ೧,೧೯೯ ವೀಕ್ಷಣೆ

ಮಿತ್ರ ಹರಿಹರಪುರ ಶ್ರೀಧರ್ ಪ್ರಕಟಿಸಿದ 'ಒಂದು ವೇದೋಕ್ತ ವಿವಾಹ'ದ ಲೇಖನಕ್ಕೆ ಪೂರಕವಾಗಿ ಈ ಬರಹ. ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು. ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು ಅದರ ಪಾಡಿ...

ಮೂಢ ಉವಾಚ - 155

ಆಗಸ್ಟ್ ೦೭ ಬ್ಲಾಗ್ ೪೬ ವೀಕ್ಷಣೆ

ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು | ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು ನಿತ್ಯನೂತನ ಶಕ್ತಿ ಭಕ್ತಿ ಮೂಢ || ..309 ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ...

ಮೂಢ ಉವಾಚ - 154

ಆಗಸ್ಟ್ ೦೨ ಬ್ಲಾಗ್ ೩೪ ವೀಕ್ಷಣೆ

ಚಿತ್ತವದು ದೂರವಿರೆ ರೂಪ ರಸ ಗಂಧದಿಂ ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ | ನಿಂತೀತು ಮನವು ದೇವಸಾಮೀಪ್ಯದಲಿ ಭಕ್ತಿಯೇ ಸಾಧನವು ಇದಕೆ ಮೂಢ || ..307 ದೇವನನು ಬಯಸುವ ಉತ್ಕಟತೆ ಭಕ್ತಿ ಪ್ರೀತಿಯಾಮೃತದ ರಸಧಾರೆ ಭಕ್ತಿ | ಭಕ್ತಿಯದು ಸಾಧಿಸಲು...

ಬ್ರಹ್ಮಚಾರಿ: ಅಂದು-ಇಂದು

ಜುಲೈ ೩೧ ಲೇಖನ ೨,೦೫೦ ವೀಕ್ಷಣೆ

"ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ ಅಂದರೆ ಮ...

ಮೂಢ ಉವಾಚ - 153

ಜುಲೈ ೨೮ ಬ್ಲಾಗ್ ೭೮ ವೀಕ್ಷಣೆ

ನೆಲವ ಸೋಕದಿಹ ಅನ್ನವಿಹುದೇನು ನೆಲವ ತಾಕದಿಹ ಪಾದಗಳು ಉಂಟೇನು | ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..305 ಸವಿಗವಳದ ರುಚಿಯ ಕರವು ತಿಳಿದೀತೆ ಸವಿಗಾನದ ಸವಿಯ ನಯನ ಸವಿದೀತೆ | ಚೆಲುವು ಚಿತ್ತಾರಗಳ ಕಿವಿಯು...

ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?

ಜುಲೈ ೨೬ ಲೇಖನ ೭೬೮ ವೀಕ್ಷಣೆ

ದೇವರನ್ನು ನೋಡಲಾಗದು, ಅನುಭವಿಸಬೇಕು ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟಲು ಯೋಗ್ಯ ಅಂತ ನನಗೆ ಮನ...

ನಾಗರಪಂಚಮಿ - ಪರಿಸರ ಪಂಚಮಿಯಾಗಲಿ!

ಜುಲೈ ೨೧ ಲೇಖನ ೩,೩೫೫ ವೀಕ್ಷಣೆ

ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ...

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ

ಜುಲೈ ೧೭ ಬ್ಲಾಗ್ ೪೩ ವೀಕ್ಷಣೆ

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬವಿವೇಕವನೆ ಮರೆಸಿ ತುಳಿಯುವವನೊಬ್ಬಕೂಡಿಡುವ ಕಟಪವನು ಕಲಿಸುವವನೊಬ್ಬಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||ನನದೆಂ...

ಸಾರಗ್ರಾಹಿಯ ರಸೋದ್ಗಾರಗಳು -17: ಚತುರ್ವರ್ಣ, ಫಿಲಾಸಫಿ . .

ಜುಲೈ ೧೪ ಲೇಖನ ೪೨೨ ವೀಕ್ಷಣೆ

ಚತುರ್ವರ್ಣ ಕಾಲಿಗೆ ಮುಳ್ಳು ಚುಚ್ಚಿಕೊಂಡರೆ 'ಹಾ' ಅಂತ ಬ್ರಾಹ್ಮಣ ಕಿರುಚಿಕೊಳ್ಳುತ್ತಾನೆ, ಕ್ಷತ್ರಿಯ (ಕೈ) ಮುಳ್ಳನ್ನು ಕೀಳಲು ಬರುತ್ತಾನೆ, ವೈಶ್ಯ(ಮುಂಡ) ಅವನಿಗೆ ಬೇಕಾದ ಸಹಾಯ ಒದಗಿಸುತ್ತಾನೆ. ಹೀಗೆ ಈ ಶರೀರದಲ್ಲೇ ಬ್ರಾಹ್ಮಣ, ವೈಶ್ಯ, ಕ್ಷತ್ರ...

ಮೂಢ ಉವಾಚ - 152

ಜುಲೈ ೧೩ ಬ್ಲಾಗ್ ೫೬ ವೀಕ್ಷಣೆ

ಜಗಕೆ ಕಾರಣ ಒಂದು ಆಧಾರ ಒಂದು ಒಂದನೊಂದನು ಕಂಡು ಬೆರಗಾಯಿತೊಂದು | ಚಂದಕಿಂತ ಚಂದ ಒಂದಕೊಂದರ ನಂಟು ಆಧಾರಕಾಧಾರನವನೆ ಮೂಢ || ..303 ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ | ಅವನೊಬ್ಬನೇ ಜಗದ ಎಲ್ಲೆಯನು ಬಲ...

ಮೂಢ ಉವಾಚ - 151

ಜುಲೈ ೧೧ ಕವನ ೭೪೮ ವೀಕ್ಷಣೆ

ದಾನಿಯೆಂದೆನುತ ಕೊರಳೆತ್ತಿ ನಡೆಯದಿರು ತರಲಿಲ್ಲ ನೀನು ಕೊಡುವೆ ಮತ್ತೇನು | ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ ದಾನಿಗಳ ದಾನಿ ಒಬ್ಬನೇ ಮೂಢ || ..301 ಜೀವವಿರುವ ದೇಹದಲ್ಲಿ ದೇವನಿರುವ ಕಾಣು ಜೀವವಿರದ ದೇಹವದು ಹರಿದ ಬಟ್ಟೆ ತಾನು | ಸುಟ್ಟರ...