ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂಢ ಉವಾಚ - 148

ಮೇ ೨೫ ಬ್ಲಾಗ್ ೬೨ ವೀಕ್ಷಣೆ

ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ ಐದಲ್ಲ ಆರಲ್ಲ ಏಳಲ್ಲವೇ ಅಲ್ಲ | ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..295 ಚಲಿಸದೇ ಚಲಿಸುವನು ಅವನೊಬ್ಬನೇ ನೋಡದೇ ನೋಡುವನು ಅವನೊಬ್ಬನೇ | ಒಳಹೊರಗು ಎಲ್ಲೆಲ್ಲು ಅವನೊಬ್ಬನೇ...

ಮೂಢ ಉವಾಚ - 147

ಮೇ ೨೨ ಬ್ಲಾಗ್ ೫೮ ವೀಕ್ಷಣೆ

ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲುಕಣ್ಣಿದ್ದು ಕುರುಡನೆನಿಸುವೆಯೊ ನೀನು |ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲುನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293 ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿಜ್ಞಾನಿಗಳ ಹಿತನುಡಿಯು ನಾಯಕಗೆ ನ...

ಮೂಢ ಉವಾಚ - 146

ಮೇ ೧೯ ಬ್ಲಾಗ್ ೪೫ ವೀಕ್ಷಣೆ

ಒಂಟಿಯೆಂದೆನುತ ಕೊರಗದಿರು ಮರುಳೆ ಕೊರಗಿ ಮುದುಡಿದರೆ ಜೊತೆಗಾರು ಸಿಗರು | ಮೈಕೊಡವಿ ಮೇಲೆದ್ದು ಮುಂದಡಿಯನಿಡಲು ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..291 ಕಾಣದ್ದು ಕಾಣುವುದು ಕೇಳದ್ದು ಕೇಳುವುದು ಕಂಡಿರದ ಕೇಳಿರದ ಸತ್ಯದರಿವಾಗುವುದು | ಮುಚ್ಚಿದ...

ಮೂಢ ಉವಾಚ - 145

ಮೇ ೧೬ ಬ್ಲಾಗ್ ೬೫ ವೀಕ್ಷಣೆ

ನುಡಿವ ಸತ್ಯವದು ಗೆಳೆತನವ ನುಂಗೀತುಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |ಮರುಳು ಮಾಡುವ ಸುಳ್ಳಿಗಿಹ ಬೆಲೆಯಕೊಡರು ಸತ್ಯಕಿದು ಸತ್ಯ ಮೂಢ || ..289 ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|ಇರುವುದು ಸಾಕೆಂಬ ಭಾವ...

ಸಾರಗ್ರಾಹಿಯ ರಸೋದ್ಗಾರಗಳು -11

ಮೇ ೧೪ ಲೇಖನ ೭೧೦ ವೀಕ್ಷಣೆ

___LINK_OPEN_imageanchor="1" href="http://1.bp.blogspot.com/-GCTamsY-5cY/T7DO-LGIPoI/AAAAAAAABuY/5_X_Ner3oKc/s1600/ctvd-5-5-12.bmp"___ ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯ, ಪ್ರ...

ಸಾರಗ್ರಾಹಿಯ ರಸೋದ್ಗಾರಗಳು - 10

ಮೇ ೧೨ ಲೇಖನ ೬೬೬ ವೀಕ್ಷಣೆ

___LINK_OPEN_href="http://1.bp.blogspot.com/-_wReK3E6Rss/T627bGh-ehI/AAAAAAAABtI/MGt4zDHIEto/s1600/DSC01036.JPG" imageanchor="1"___ ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿ...

ಸಾರಗ್ರಾಹಿಯ ರಸೋದ್ಗಾರಗಳು -9

ಮೇ ೦೪ ಲೇಖನ ೬೦೨ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳ...

ಸಾರಗ್ರಾಹಿಯ ರಸೋದ್ಗಾರಗಳು -8

ಮೇ ೦೧ ಲೇಖನ ೭೩೪ ವೀಕ್ಷಣೆ

___LINK_OPEN_imageanchor="1" href="http://2.bp.blogspot.com/-9fkcNc_yY-M/T5_DvuCgXMI/AAAAAAAABok/pbraGk2lgPI/s1600/ctvd.bmp"___ ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ...

ಸಾರಗ್ರಾಹಿಯ ರಸೋದ್ಗಾರಗಳು -7

ಏಪ್ರಿಲ್ ೨೮ ಲೇಖನ ೧,೧೧೦ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹದಿಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಕ್ರಾಂತಿಕಾರಿ ಭಗತ್ ಸಿಂಹನ ಗುರುವಾಗಿದ್ದವರು. ಶಿಷ್ಯ ಕುಪ್ರಸಿದ್ಧ ಜಲಿಯನ...

ಸಾರಗ್ರಾಹಿಯ ರಸೋದ್ಗಾರಗಳು -6

ಏಪ್ರಿಲ್ ೨೬ ಲೇಖನ ೯೦೪ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು. ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು. ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ ಬತ್ತದ ಜೀವನೋತ್ಸಾಹದ ವಿ...

ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)

ಏಪ್ರಿಲ್ ೨೪ ಲೇಖನ ೫೭೦ ವೀಕ್ಷಣೆ

ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜನ ನೆನೆಯುವುದು ಅವರ ಕೃತ...

ಸಾರಗ್ರಾಹಿಯ ರಸೋದ್ಗಾರಗಳು -5

ಏಪ್ರಿಲ್ ೨೨ ಲೇಖನ ೧,೦೮೬ ವೀಕ್ಷಣೆ

___LINK_OPEN_href="http://4.bp.blogspot.com/-L1r_5VeQlAk/T5LF2LYYovI/AAAAAAAABgo/mZonaxeklSU/s1600/DSC00954.JPG" imageanchor="1"___ ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇ...