ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಸ್ಯಾಹಾರ ಮತ್ತು ಹಿಂದೂಧರ್ಮ

ಡಿಸೆಂ ೨೩ ಲೇಖನ ೯,೦೬೫ ವೀಕ್ಷಣೆ

ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹ...

ಸತ್ತರು ಎನಲವರು ಹುಟ್ಟಿರಲೇ ಇಲ್ಲ!

ಡಿಸೆಂ ೨೦ ಲೇಖನ ೧,೩೫೪ ವೀಕ್ಷಣೆ

"ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದ...

ಸುಳ್ಳು ಹೇಳುವುದು ಸುಲಭವಲ್ಲ

ಡಿಸೆಂ ೧೫ ಬ್ಲಾಗ್ ೭೦ ವೀಕ್ಷಣೆ

ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಸುಳ್ಳು ಹೇಳುವವರಿಗೆ ಅರ್ಹತೆಯಿರಬೇಕು. ಏನು ಅರ್ಹತೆ? ನನಗೆ ತೋಚಿದ ಕೆಲವು ಅಂಶಗಳು: ೧. ಅಗಾಧ ಜ್ಞಾಪಕಶಕ್ತಿಯಿರಬೇಕು. ೨. ಸುಳ್ಳು ಸಮರ್ಥಿಸಿಕೊಳ್ಳಲು ಸುಳ್ಳುಗಳ...

ರಂಗೋಲಿ ಹೇಗಿದೆ?

ಡಿಸೆಂ ೧೪ ಬ್ಲಾಗ್ ೧೦೩ ವೀಕ್ಷಣೆ

ರಂಗೋಲಿ ಬರೆದು ಅದನ್ನು ಯಾರೂ ತುಳಿಯಬಾರದೆಂದು ಕಾಯ್ದು ಕುಳಿತಿರುವ ಮೊಮ್ಮಗಳು ಅಕ್ಷಯ! ___LINK_OPEN_imageanchor="1" href="http://3.bp.blogspot.com/-ME7t4CNPojQ/Tui1PnR8_HI/AAAAAAAAA90/6L2bhOrC_XQ/s1600/IMG_1105.JPG"...

ಮೂಢ ಉವಾಚ - 144

ಡಿಸೆಂ ೧೩ ಬ್ಲಾಗ್ ೫೬ ವೀಕ್ಷಣೆ

ಹುಟ್ಟದೇ ಇರುವವರು ಸಾಯುವುದೆ ಇಲ್ಲ ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ | ಸತ್ತರು ಎನಲವರು ಹುಟ್ಟಿರಲೆ ಇಲ್ಲ ಹುಟ್ಟುಸಾವುಗಳೆರಡು ಮಾಯೆ ಮೂಢ || ..287 ಹಿರಿಯ ಪರ್ವತದ ಬದಿಯೆ ಕಂದಕವು ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು | ಸುಖವ ಬಯಸಿರಲು ಜೊ...

ವಾಜಿದ್ ಮತ್ತು ವಾಜಪೇಯಿ

ಡಿಸೆಂ ೧೨ ಲೇಖನ ೧,೨೪೩ ವೀಕ್ಷಣೆ

___LINK_OPEN_href="http://1.bp.blogspot.com/-xq12HUH7K9M/Tbzn1aYhW_I/AAAAAAAAAbM/FHhpGFUBGVQ/s1600/16438%255B1%255D.jpg" imageanchor="1"___ ___LINK_OPEN_href="http://1.bp.blogspot.com/-_D9lPCDd22A/Tbz...

ಆಶಯ

ಡಿಸೆಂ ೧೧ ಬ್ಲಾಗ್ ೩೬ ವೀಕ್ಷಣೆ

ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು ಅನುಸರಿಸಿ ನಡೆದೇವು ಸಾಧನೆಯ ಮಾಡೇವು ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು ಎಲ್ಲರನು ನೆನೆದೇವು ಎಲ್ಲರಿಗೆ ನಮಿಸ...

ನನ್ನ ಆಕಾಶಯಾನ

ಡಿಸೆಂ ೧೧ ಲೇಖನ ೭೨೨ ವೀಕ್ಷಣೆ

___LINK_OPEN_imageanchor="1" href="http://2.bp.blogspot.com/-s4MY_BlawmE/TuCOCm9Q6OI/AAAAAAAAA60/DAa-fK4nTB8/s1600/sky.jpg"___ ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡು...

ನಾವೆಷ್ಟು ಒಳ್ಳೆಯವರು?

ಡಿಸೆಂ ೦೭ ಲೇಖನ ೧,೩೩೮ ವೀಕ್ಷಣೆ

ರಸಭರಿತ ಫಲಮೂಲ ಕೊಂಬೆ ತಾನಲ್ಲ ಫಲಸತ್ವ ಸಾಗಿಪ ಮಾರ್ಗ ತಾನಹುದು| ಮಾಡಿದೆನೆನಬೇಡ ನಿನ್ನದೆನಬೇಡ ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ|| ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ?...

ಎಲ್ಲಾ ಮರೆತುಬಿಡಿ, ಎಲ್ಲರೂ ಚೆನ್ನಾಗಿರಿ

ಡಿಸೆಂ ೦೪ ಲೇಖನ ೧,೨೬೪ ವೀಕ್ಷಣೆ

ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ"...

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು

ನವೆಂ ೩೦ ಲೇಖನ ೬೩೪ ವೀಕ್ಷಣೆ

ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆ...

ಛತ್ರಪತಿ ಶಿವಾಜಿಯ ಮಗ ರಾಜಾರಾಮನನ್ನು ರಕ್ಷಿಸಿದ ಧೀರವನಿತೆ ಕೆಳದಿಯ ರಾಣಿ ಚೆನ್ನಮ್ಮ

ನವೆಂ ೨೯ ಲೇಖನ ೧,೮೯೫ ವೀಕ್ಷಣೆ

ಭೂಮಹಿತ ಯವನರೊಳ್ ಸಂಗ್ರಾಮದೆ ಮುರಿದೈದಿ ಪೊಕ್ಕ ಮನ್ನೆಯ ರಾಜೇರಾಮನನುರೆ ಕಾಯ್ದು ನೃಪಸ್ತೋಮದೊಳತ್ಯಧಿಕರ್ತಿಯಂ ಮಿಗೆ ಪಡೆದಳ್[ಕೆಳದಿನೃಪ ವಿಜಯ -೯.೯] ವೀರರೆನಿಸಿದ ಮೊಘಲರೊಂದಿಗೆ ನಡೆದ ಯುದ್ಧದಲ್ಲಿ ಸೋತು ಹೋಗಿ ತಪ್ಪಿಸಿಕೊಂಡು ರಕ್ಷಣೆ ಕೋರಿಬಂದ...