ಅರ್ಥ ಪೂರ್ಣ
ಆಡಿದ ಮಾತುಗಳಿಗಿಂತ ಆಡದೇ ಉಳಿದ ಮಾತುಗಳೇ ಅರ್ಥಪೂರ್ಣ! ನನಸಾದ ಕನಸುಗಳಿಗಿಂತ ಕಣ್ಣೊಳಗೆ ಉಳಿದ ಕನಸುಗಳೇ ಅರ್ಥಪೂರ್ಣ! ಎಲ್ಲ ತೆರೆದುಕೊಂಡ ಹೆಣ್ಣಿಗಿಂತ ನಿಗೂಢವಾಗಿ ಉಳಿದ ಹೆಣ್ಣೇ ಅರ್ಥಪೂರ್ಣ! ಬರೆದ ಕವಿತೆಗಳಿಗಿಂತ ಬರೆಯದೆ ಉಳಿದ ಕವಿತೆಗಳೇ ಅರ್ಥ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆಡಿದ ಮಾತುಗಳಿಗಿಂತ ಆಡದೇ ಉಳಿದ ಮಾತುಗಳೇ ಅರ್ಥಪೂರ್ಣ! ನನಸಾದ ಕನಸುಗಳಿಗಿಂತ ಕಣ್ಣೊಳಗೆ ಉಳಿದ ಕನಸುಗಳೇ ಅರ್ಥಪೂರ್ಣ! ಎಲ್ಲ ತೆರೆದುಕೊಂಡ ಹೆಣ್ಣಿಗಿಂತ ನಿಗೂಢವಾಗಿ ಉಳಿದ ಹೆಣ್ಣೇ ಅರ್ಥಪೂರ್ಣ! ಬರೆದ ಕವಿತೆಗಳಿಗಿಂತ ಬರೆಯದೆ ಉಳಿದ ಕವಿತೆಗಳೇ ಅರ್ಥ...
ನಾವು ಮಾತಾಡಿದೆವು ಹೊಂಗೆ ನೆರಳಲಿ ತುಂಗೆ ಮರಳಲಿ ಕಾಲದ ಪರಿವೆಯಿರದೆ ಸೂರ್ಯ ಬೆಳಗಿ ಸೂರ್ಯ ಮುಳುಗಿ ಕತ್ತಲ ಕಡಲು ಬೋರ್ಗರೆದು ಆಕಾಶ ನೀರ್ಗರೆದು ಪುಳಕಿತ ಇಳೆ ಹಸಿರಾಗುವವರೆಗು ನಾವು ಮಾತಾಡಿದೆವು. ಗಡಿಯಾರದ ಮುಳ್ಳುಗಳ ಮುರಿದೆವು ರವಿಚಂದ್ರರ ನಿಲ್...
ಮರ ಸಾಯುತ್ತದೆ ಋತುಗಳಿಲ್ಲ ಹಕ್ಕಿಗಳಿಲ್ಲ ಇಂಚರಗಳಿಲ್ಲ ಎಂದು ತಿಳಿದೊಡನೆ. ನೀರು ಸಾಯುತ್ತದೆ ಹರಿವ ಪಾತ್ರ ತುಂಬಿಕೊಳ್ಳುವ ಗಾತ್ರ ದಾಹ ತೀರಿಸುವ ಗುಣ ಕಳೆದುಕೊಂಡೊಡನೆ. ಭೂಮಿ ಸಾಯುತ್ತದೆ ಸುರಿಯಲಾರದಿನ್ನು ಮಳೆ ಬೆಳೆಯಲಾಗದಿನ್ನು ಬೆಳೆ ಎಂದು ತಿಳ...
ದೀಪಾವಳಿ ಅಂದು: ಆಗ ವಯಸಿರಲು ಮೈಲಿ ಕಸುವಿರಲು ಕಣ್ಣಲಿ ಕಸುವಿರಲು ಹಚ್ಚಲು ಹೊಸಿಲಿಗೆರಡು ಮಣ್ಣ ಹಣತೆ,ಹೆಣ್ಣೆ! ಮನೆಯೊಳಗಿರಲಿಲ್ಲ ಹನಿ ಎಣ್ಣೆ!! ಅಳುತ ನೀ ಕೂತೆ ನಿನ್ನೆವೆ ಅಂಗಳದಿ ಕೂತ ಕಣ್ಣೀರ ಮುತ್ತ ಒರೆಸಿ ನಾನೆಂದೆ ಬೇರೆ ದೀಪ ಯಾಕೆ ಬೇಕು? ನ...
ಕಟ್ಟೋಣ!ಒಡೆದರೆ ಒಡೆದುಕೊಳ್ಳಲಿ ಬಿಡುಕಟ್ಟುವವರು ನಾವಿರುವಾಗಚಿಂತೆ ಯಾತರದು?ಅವರ ಪಾಡಿಗವರು ಒಡೆಯಲಿಮಂದಿರ- ಮಸೀದಿಗಳಮುಗ್ದ ಮನಸುಗಳನೂರಾರು ಹೃದಯಗಳನವರುತಡೆಯಲು ನಾವು ಯಾರು?ಒಡೆದವರನೇಕೆ ಟೀಕಿಸೋಣ?ಅವರು ಒಡೆದಂತೆಲ್ಲ ನಾವು ಕಟ್ಟುತ್ತಾ ಹೋಗೋಣಒಡೆ...
ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ ಜಗವ ತಿಳಿಯದ ಮುಗುದೆಯವಳು...
ಮಗಳಿರದ ಮನೆಯೊಳಗೆ ನಗುವಿಲ್ಲ ಎಷ್ಟು ಹಚ್ಚಿದರೂ ದೀಪ ಕತ್ತಲು ಕಳೆಯಲಿಲ್ಲ ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ ಬೇಗ ಬರುವೆನೆಂದು ಹೊರಹೋದವಳು ಮುಸ್ಸಂಜೆಯಾದರೂ ಮರಳಲಿಲ್ಲ ಜಗವ ತಿಳಿಯದ ಮುಗುದೆಯವಳು...
ಭಯ!ಭಯ!!ಕೂತರೆ ಕುಸಿಯುವ ಭಯನಿಂತರೆ ಬೀಳುವ ಭಯನಡೆದರೆ ಎಡವುವ ಭಯಓಡಿದರೂ ಬೆಂಬಿಡದ ಭಯಮಲಗಿದರೆ ಸಾಯುವ ಭಯಸತ್ತರೆ ಪುನರ್ಜನ್ಮದ ಭಯಹಸಿವಾದರೆ ತಲೆ ತಿರುಗುವ ಭಯತಿಂದರೆ ಅಜೀರ್ಣದ ಭಯಕೆಮ್ಮಿದರೆ ಕ್ಯಾನ್ಸರಿನ ಭಯಕ್ಯಾಕರಿಸಿದರೆ ಕ್ಷಯದ ಭಯಸಂಭೋಗದಲಿ ಶ...
ಅನುಮಾನ ನನಗೆ ಈ ನೆರಳು ನನ್ನದೋ ಇಲ್ಲಾ ಆ ನೆರಳೇ ನಾನೋ? ಮಾತಾಡುತ್ತೇನೆ ನಾನು ಮಾತಾಡುವುದಿಲ್ಲ ನೆರಳು ನರಳುವುದು ನನ್ನಾತ್ಮ ಮಾತಾಡಿದಾಗೆಲ್ಲ ನೆರಳು ಅನಿವಾರ್ಯ ನನಗೆ ನೆರಳ ಇರುವಿಕೆ ಅದು ಉಳಿದಿರಬಹುದಾದ ನನ್ನ ಆತ್ಮಸಾಕ್ಷಿಯ ಪ್ರತೀಕ ನಾನು ಸತ್ಯ...
ಎದುರಿಗೆ ಸಿಕ್ಕರೂ ಕಣ್ಣುಗಳು ನಕ್ಕರೂ ತುಟಿಗಳು ಬಿರಿದರೂ ನಾವು ತೆರೆದುಕೊಳ್ಳುವುದಿಲ್ಲ ಒಳಗೆ ಕರೆದುಕೊಳ್ಳುವುದಿಲ್ಲ . ಹೃದಯ ಬಿಚ್ಚಿ ನೋವು ನಲಿವು ಹಂಚಿ ಹಾಡುವುದಿಲ್ಲ ಅದಕೇ ನಾವು ಅಪರಿಚಿತರು ಸದಾ ಜೊತೆಯಲಿದ್ದರೂ! --------------------
ಸ್ಥಳಿಯರ ಎಲ್ಲ ಪ್ರತಿರೋಧಗಳ ನಡುವೆಯೂ ಸರಕಾರ ತಮಿಳುನಾಡಿನ ಕಂದುಂಕುಲಂನಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ.ಅಮೇರಿಕಾದ ಹಿತಾಸಕ್ತಿಗಳಿಗೆ ಮಣಿದಿರುವ ಸರಕಾರ ನಮಗೆ ಅಣುಶಕ್ತಿ ಅನಿವಾರ್ಯವೆಂದು ಸಾರ್ವಜನಿಕರನ್ನು ನಂಬಿಸಲು ಹರಸಾಹಸ ಮಾಡುತ್ತಿದ...
ಅಪ್ಪ (ಇದ್ದವರಿಗೆ) ಅಪ್ಪ ಅಂದರೆ ಅಂಬೆಗಾಲಿಟ್ಟು ಅಂಬಾರಿ ಮಾಡಿಸಿದವನು ಇಟ್ಟ ಮೊದಲ ಹೆಜ್ಜೆಗೆ ಸಾಕ್ಷಿಯಾದವನು ಕೈಯ ಕಿರುಬೆರಳ ಹಿಡಿದು ಜಗದ ಬಯಲಿಗೆ ಎಳೆ ತಂದವನು ಶಾಲೆಯ ಮೊದಲ ದಿನ ಗೇಟಿನವರೆಗೂ ಬಂದು ಆತ್ಮ ವಿಶ್ವಾಸ ತುಂಬಿದವನು ಬೆಳೆಯುತ್ತ ಬೆಳ...