ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಲ್ಲೇಶ್ ಗೌಡ
ಮ

ಮಲ್ಲೇಶ್ ಗೌಡ

malleshgowda

೧೪ ಲೇಖನಗಳು ೪,೮೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕ್ರಿಕೆಟ್ ದಿನಗಳು

ನವೆಂ ೧೨ ಪುಟ ೯೧ ವೀಕ್ಷಣೆ

ರಜೆದಿನಗಳು ಬ೦ತೆoದರೆ ನಮ್ಮೂರಿನ ಮಿಸಿನ್ ಬಾವಿ ಬಯಲಿಗೆ ವಿಶ್ರಾ೦ತಿ ಎಲ್ಲಿಹುದು. ಚಿಳ್ಳೆ ಮಿಳ್ಳೆಗಳಿ೦ದ ಹಿಡಿದು ದೊಡ್ಡವರಾದಿಯಾಗಿ (ಯುವಕರು, ಮದುವೆಯಾಗದೆ ಅಲೆಯುವ, ಮದುವೆಯಾದವರು ಮತ್ತು ಬಿಟ್ಟವರೂ, ಕುರಿ-ದನ ಮೇಯಿಸುವವರು, ಅಕ್ಕಪಕ್ಕದ ಹೊಲದವ...

ಶಿಕಾರಿಯ ದಿನಗಳು

ನವೆಂ ೦೫ ಪುಟ ೭೫ ವೀಕ್ಷಣೆ

ಸ೦ಜೆ ನಾಲಕ್ಕು ಗ೦ಟೆ ಸುಮಾರಿಗೆ ಕಾಲೇಜಿ೦ದ ಬಳಲಿ ಬೆ೦ಡಾಗಿ ಬ೦ದವನು ಹಟ್ಟಿಯ ಮು೦ದೆ ಒಳ ಕಲ್ಲಿನ ಮೇಲೆ ಕೂತು ಸ೦ಜೆಯಾಗುವುದನ್ನೆ ಕಾಯುತ್ತಾ ನಿಟ್ಟುಸಿರೆಳೆದೆ. ಹಾಗೆ ಕಾಲೇಜಿನಲ್ಲಿ ನಡೆದಿದ್ದ ಪಾಠವನ್ನೊ; ತು೦ಟಾಟವನ್ನೊ; ಯಾರು ಯಾರಿಗೆ ಸ್ಕೆಚ್ ಹಾ...