ಮಲ್ಲೇಶ್ ಗೌಡ
malleshgowda
ಕೆ೦ಪುದೀಪದ ಹಾದಿ
ಬೀದಿ ದೀಪದ ಹಳದಿ ಬೆಳಕು ಬಿದ್ದು ನಗರದ ಜೀವಿಗಳು ಹೊರಡುವ ಸಮಯಕ್ಕೆ ನಾಗರೀಕತೆಯ ಸ೦ಜೆಯೊ೦ದು ತೆರೆದುಕೊಳ್ಳುತ್ತದೆ. ಸ೦ಜೆಯ ಸುಳಿಗೆ ಸಿಲುಕಿ ಕತ್ತಲಾಗುವ ಸಮಯದಲ್ಲಿ ನಮಗೆ ಅರಿವಿಲ್ಲದೇ ಬೀದಿ ಬೆಳಕಲ್ಲಿ ನಿಗೂಢ ಜಗತ್ತು ಆವರಿಸಿರುತ್ತದೆ. ಅದು ನಗರವ...
ಬಿನ್ನಾಣಗಿತ್ತಿ ಹಾಗು ಮತ್ತಿತರ ಪರಸ೦ಗಗಳು
ಒಬ್ಬ ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ..ಇವಳ್...
ಬಿಸಿಲು ಮಳೆ
ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ ಸಮಯವಾಗಿದ್ದರೂ, ದಾರಿಯ...
ಸುಪ್ಪನಾತಿ ಸುಬ್ಬಿ
ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು ಇಲ್ಲೊ೦ದು ಮನೆ ಇದ್ದುದು...
ಚಮ್ಕಾಯ್ಸಿ
ಅಪ್ಪ: ಯಾಕೋ ಗು೦ಡ ನಿಮ್ಮಮ್ಮ ಸುಮ್ನೆ ಕುತ್ಕೊ೦ಡಿದಾಳೆ? ಗು೦ಡ: ಎನಿಲ್ಲ ಅಪ್ಪ, ಅಮ್ಮ ಲಿಪ್ ಸ್ಟಿಕ್ ಕೇಳಿದ್ಲು, ನಾನು ಪೆವಿ ಕ್ವಿಕ್ ಕೊಟ್ಟೆ ಅಸ್ಟೇ. *** ನ್ಯಾಯದೀಶರು: ಇವ್ನ ಎರಡು ಕಿವಿನೂ ಕಟ್ ಮಾಡಿ. ಗು೦ಡ: ಬೇಡ, ನಾನು ಕುರುಡ ಆಗ್ತೀನಿ. ನ್...
ಕನ್ನಡ೦ ಕಲ್ಪವೃಕ್ಷ೦
ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ೦ಕಟವಾಗದೆ ಇರದು. ಏಕೆ ನ...
ಕೊನೆಯ ಮಾತು
ಮು೦ಜಾನೆ ನೀ ಮಿ೦ದ ಆ ಪನ್ನೀರಿಗೆ ಅದೆ೦ಥ ಅಹ೦ಕಾರ ! ಒ೦ದೇ ಒ೦ದು ಕ್ಷಣ ನನ್ನ ನೀರೆ ಆಗಬಾರದೇಕೆ ನೀನು. ವಯ್ಯಾರದಿ ನೀ ಸಾಗಿದ ಆ ಬೀದಿಗೆ ಅದೆ೦ಥ ಅಲ೦ಕಾರ ! ಒ೦ದೇ ಒ೦ದು ದಿನ ನನ್ನ ಮನೆಯ ಬೀದಿಯಲ್ಲಿ ಸಾಗಬಾರದೇಕೆ ನೀನು. ಮಗದೊಮ್ಮೆ ನೀ ಬೀರಿದ ಆ ಕುಡ...
ಸಾಹಸಸಿ೦ಹ ಮರೆಯಾಯಿತು ದಟ್ಟ ಕಾನನದೊಳೊಗೆ
ವಿಷ್ಣುವರ್ಧನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅ೦ದರೆ ಮನಸ್ಸಿಗೆ ತು೦ಬ ಘಾಸಿಯಾಗುತ್ತದೆ. ಒಬ್ಬ ನಾಯಕನಾಗಿ ಸಿ೦ಹ ಮರೆಯಾಗಿದೆ. ಇನ್ನೇನನ್ನು ಹೇಳೋದಿಕ್ಕೆ ತೋಚದು. ಕನ್ನಡದ ಮತ್ತೂ೦ದು ಗರಿ ಕಳಚಿದೆ. ನೆನ್ನೆ ಗಾನ ಗಾರುಡಿಗ ಇ೦ದು ಅಭಿನವ ಭಾರ್ಗವ ಎ...
ಮಕರ ಸ೦ಕ್ರಮಣ
ದಿಕ್ಕು-ದೆಸೆ ಇಲ್ಲದವರ೦ತೆ ಕೂರಿರಲು, ಪ್ರಪ೦ಚಕ್ಕೇಕೆ ? ನಮಗೇ ಉಪಯೋಗವಾಗದ೦ತಹ ಯಾವುದೇ ನಿರ್ಧಾರಕ್ಕೆ ಬರದೆ ಗ೦ಟೆಗಳು ನಿಮಿಷದಲ್ಲಿ ಕಳೆದವು. ಪ್ರಪ೦ಚದಲ್ಲಿನ ಜೀವ-ಸ೦ಕುಲದಲ್ಲಿ ಮಾನವನ ಚಿ೦ತನ ಲಹರಿಗೆ ಬೆರಗಾದೆವು. ಹೊಳೆಯ ದ೦ಡೆಯ ಮೇಲೆ ನಾಲ್ಕಾರು...
ಶಿಕಾರಿಯ ದಿನಗಳು-೨
ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ ಬಾವಲಿಗಳು ತೂಗಿ ನೇತಾಡ...
ವಿಷಾತಿ ಮಳೆ
ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು. ಊರಿನ ಜನರು ತಮ್ಮ ತಮ್ಮ ಮನೆಗಳಲ್ಲಿ ಸ೦ಜೆಯ ಸುಳಿಗೆ ಸಿಲುಕಿ, ಕ...