ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜುನಾಥ ಸಿಂಗೆ
ಮ

ಮಂಜುನಾಥ ಸಿಂಗೆ

manjunathsinge

೨೭ ಲೇಖನಗಳು ೭೪,೭೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಜಯ ಭಾರತ ಜನನಿಯ ತನುಜಾತೆ ಕರಾವ್ಕೆ (Karaoke)?

ಜನ ೨೫ ಚರ್ಚಾವೇದಿಕೆ ೬,೫೪೪ ವೀಕ್ಷಣೆ

ಸ್ನೆಹಿತರೆ, ನನಗೆ ತುರ್ತಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ karaoke ಬೇಕಾಗಿದೆ. ನಿಮ್ಮ ಹತ್ತಿರ ಇದ್ದರೆ, ದಯವಿಟ್ಟು ತಕ್ಷಣ ನನಗೆ ಕಳುಹಿಸಿರಿ (manjunathsinge[AT]gmail.com). internetನಲ್ಲಿ ಇದ್ದರೆ, link post ಮಾಡಿ. ಧನ್ಯವಾದ...

Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?

ಜನ ೦೯ ಚರ್ಚಾವೇದಿಕೆ ೧೩,೮೫೩ ವೀಕ್ಷಣೆ

ಸ್ನೇಹಿತರೆ, (ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್ನೂ ಬಳಸಿಲ್ಲ. ನಿಮ್ಮಲ್ಲ...

ಹೊಸ ಜಿಲ್ಲೆಯಾಗಿ ಯಾದಗಿರಿ: ಕೊನೆಗೂ ನನಸಾದ ಬಹುದಿನದ ಕನಸು

ಡಿಸೆಂ ೨೯ ಪುಟ ೧೪೨ ವೀಕ್ಷಣೆ

1997ರಲ್ಲೇ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬಂದಿದ್ದರೂ, ಯಾದಗಿರಿ ’ಗುಡ್ಡ’ಕ್ಕೆ ಜಿಲ್ಲೆಯ ಮೆರಗು ಸಿಕ್ಕಿದ್ದು ಮತ್ತೊಂದು ದಶಕದ ನಂತರವೇ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿಕ್ಕೋಡಿಯ ಜನರು ರೊಚ್ಚಿಗ...

ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್

ಡಿಸೆಂ ೨೯ ಬ್ಲಾಗ್ ೯,೭೦೧ ವೀಕ್ಷಣೆ

ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "___LINK_OPEN_ title="ಈ ಹಸಿರು ಸಿರಿಯಲಿ" href="http://www.kannadalyrics.com/?q=node/801" target="_blank"___ಈ ಹಸಿರು ಸಿರಿಯಲಿ" ಹಾಡನ್ನು ___LINK_OPEN_ title="ಸಂಗೀತ ಕಟ್ಟ...

ಆಧುನಿಕ ಜೀವನದ ಪರಿಪಕ್ವತೆಗೆ ಬೇಕಾದ ಪರಿಕರಗಳು ಜಾನಪದ ಗೀತೆಗಳಲ್ಲಿ ಹೇರಳವಾಗಿವೆ

ನವೆಂ ೨೧ ಪುಟ ೧೮೦ ವೀಕ್ಷಣೆ

ಸಾಮಾನ್ಯ ಜೀವನದಲ್ಲಿ ಕಾಣುವಂತಹ ಹಿಗ್ಗು ಶಿಷ್ಟ ಜೀವನದಲ್ಲಿ ಕಾಣುವುದು ಕಷ್ಟ. ಬಾಹ್ಯ ಜಗತ್ತಿನ ಚಿಂತೆಯಿಂದ ಮುಕ್ತವಾಗಿ, ಜೀವನದ ಪ್ರತಿಯೊಂದು ಕ್ಷಣಗಳನ್ನು ನಮ್ಮದೇ ಆದ ನಿಯಮಿತ ಲೋಕದಲ್ಲಿ ಕಳೆಯುದು ಒಂದು ಅಪೂರ್ವ ಆನಂದವೇ ಸರಿ. ನಗರದಿಂದ ಸ್ವಲ್ಪ...

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

ಜೂನ್ ೨೯ ಪುಟ ೩೩೭ ವೀಕ್ಷಣೆ

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ...

ಕನ್ನಡ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಎಳ್ಳಷ್ಟೂ ಸಂಶಯ ಬೇಡ!

ನವೆಂ ೦೧ ಬ್ಲಾಗ್ ೫,೨೫೭ ವೀಕ್ಷಣೆ

ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬ ಕಿಡಿಗೇಡಿಗಳ ಮಾತಿನಿಂದ ಎಷ್ಟೋ ಕನ್ನಡಿಗರ ಮನಸ್ಸು ನೊಂದುಕೊಂಡಿತ್ತು. ನೊಂದ ಮನಸ್ಸು ಹೋರಾಟದ ಹಾದಿ ಹಿಡಿಯಿತು. ಹೋರಾಟದ ಹಾದಿ ಶಾಸ್ತ್ರೀಯ ಸ್ಥಾನವನ್ನು ಮತ್ತಷ್ಟು ಹತ್...

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಅಕ್ಟೋ ೧೫ ಬ್ಲಾಗ್ ೫,೩೨೭ ವೀಕ್ಷಣೆ

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋ...

ದಾಸರೆಲ್ಲರ 'ವಸ್ತು' ಒಂದೇ ಆಗಿದ್ದರೂ, ಸಮಾಜಿಕ ದೃಷ್ಟಿಕೋನ ಅಪೂರ್ವವಾದದ್ದು

ಅಕ್ಟೋ ೧೧ ಪುಟ ೧೨೫ ವೀಕ್ಷಣೆ

ಹಬ್ಬ ಹರಿದಿನಗಳಿದ್ದಾಗ ನಮ್ಮೂರಲ್ಲಿ ಭಜನೆ-ಕೀರ್ತನೆಗಳ ಮಹಾಪೂರವೇ ಹರಿಯುತ್ತದೆ. ಊರಿನ ಜನ ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿ ಮೈಮರೆಯುತ್ತಾರೆ.ಕೆಲವೊಮ್ಮೆ ನಾನು ಸಹ ಆ ಕೀರ್ತನೆಗಳನ್ನು ಕೇಳಿದ್ದುಂಟು. "ಅ...

ಜೂನ್ ೪ - ಅಂತರರಾಷ್ಟ್ರೀಯ ಶೋಷಿತ ಮಕ್ಕಳ ದಿನ, ಗೊತ್ತಾ ನಿಮಗೆ?

ಜೂನ್ ೦೩ ಬ್ಲಾಗ್ ೩,೫೯೫ ವೀಕ್ಷಣೆ

ಅಮ್ಮನ ಉದರದಿಂದ ಧರೆಗಿಳಿದ ಮರುಕ್ಷಣ, ಶುರುವಾಯಿತು ನಮ್ಮೆಲ್ಲರ ಹೊಸ ಬದುಕಿನ ಪಯಣ. ಅಂತಹ ಅಪೂರ್ವ ಕ್ಷಣಗಳಲ್ಲಿ ಅಮ್ಮ-ಅಪ್ಪರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಅಲ್ಲವೆ? ಮೊದಲ ಆಳುವಿನಿಂದ ಹಿಡಿದು ಮೊದಲ ಮುಗ್ಧ ನಗುವಿನವರೆಗೆ ಅಮ್ಮನಿಂದ ಪಡೆದ ಅತ್...

ನಮ್ಮೂರಿನ ಚೋಮ, ಸಿದ್ರಾಮಜ್ಜ

ಮೇ ೨೯ ಬ್ಲಾಗ್ ೨,೦೮೯ ವೀಕ್ಷಣೆ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ___LINK_OPEN_ href="http://kn.wikipedia.org/wiki/%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%AE_%E0%B2%95%E0%...

ಲಕ್ಷ್ಮವ್ವ ಅಜ್ಜಿಯ ನೆನಪು

ಏಪ್ರಿಲ್ ೨೩ ಬ್ಲಾಗ್ ೧,೭೩೫ ವೀಕ್ಷಣೆ

ಲಕ್ಷ್ಮವ್ವ ಅಜ್ಜಿ ನಮ್ಮೂರಿನ ನಿರ್ಲಕ್ಷಿತ ಹಿರಿಯರಲ್ಲೊಬ್ಬರು. ಮೂಲತಃ ದೇವದಾಸಿ ಅಜ್ಜಿ. ಹಿರಿಯರು ಮಾಡಿದ ಸಣ್ಣ ತಪ್ಪಿಗಾಗಿ, ಇಡೀ ಜೀವನವನ್ನು ದೇವದಾಸಿಯಾಗಿ ಕಳೆದವಳು. ಅವಳಿಗೆ ಸಂಭಂದಿಕರಿದ್ದಾರೆ,___LINK_OPEN_href="http://bp3.blogger....