ಮುಸ್ಸಂಜೆಯಾಯ್ತು....ಬಾ ಸಾಕಿ!!!
ಮನೆಯಲಿರುವ ಎಲ್ಲಾ, ಕೋಣೆಗಳು ಮುಚ್ಚಿಕೊಂಡಿವೆ...! ತವಕವಿಲ್ಲ...ತೆರೆದುಕೊೞಲು.... ತವಕದ ಆ ಮಧುರತೆ... ಕಳೆದುಕೊಂಡಿವೆ...ಬಾಗಿಲುಗಳು...!! ಕೋಣೆಗಳಿಗೆಲ್ಲಾ ನೆನಪಿನ ಚಿತ್ರಗಳಿಂದ ಶಿಂಗರಿಸಿದ್ದೇನೆ...! ಗಾಳಿಗೆ ಅತ್ತಿತ್ತ ಅಲುಗಾಡುತ್ತವೆ......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನೆಯಲಿರುವ ಎಲ್ಲಾ, ಕೋಣೆಗಳು ಮುಚ್ಚಿಕೊಂಡಿವೆ...! ತವಕವಿಲ್ಲ...ತೆರೆದುಕೊೞಲು.... ತವಕದ ಆ ಮಧುರತೆ... ಕಳೆದುಕೊಂಡಿವೆ...ಬಾಗಿಲುಗಳು...!! ಕೋಣೆಗಳಿಗೆಲ್ಲಾ ನೆನಪಿನ ಚಿತ್ರಗಳಿಂದ ಶಿಂಗರಿಸಿದ್ದೇನೆ...! ಗಾಳಿಗೆ ಅತ್ತಿತ್ತ ಅಲುಗಾಡುತ್ತವೆ......
ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ,ಉರಿಯುವ ಕೆಂಡವೊಂದರ ಮೇಲಿರುವ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ.ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆಯಾತನಾಮಯ ಈ ಗಳಿಗೆಗಳಿಗೆ ಗೋರಿಯಿಂದ ಎದ್ದು ಬಿಡುವ ಮನಸ್ಸ...
ಬರೆಯುತ್ತವೆ ಕೆಲವು ಲೇಖನಿಯಂತೆ ಕಣ್ಣಂಚಿನ ನೋಟಗಳು ಮರೆಯಾಗಿದ್ದು ಬದುಕೆಲ್ಲಾ ಆಳುತ್ತವೆ ಕಣ್ಣಂಚಿನ ನೋಟಗಳು. ಮೊಗ್ಗುಗಳೆಲ್ಲಾ ಅರಳುತ್ತವೆ ಫಕ್ಕನೊಮ್ಮೊಮ್ಮೆ ಮಿಂಚಂತೆ ತೀಡುತ್ತವೆ ತಂಗಾಳಿಯಂತೆ ನೋವುಗಳನ್ನು ಕಣ್ಣಂಚಿನ ನೋಟಗಳು. ಬಿಸಿಯಾದ ಭಾರವಾ...
ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ... ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ. ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ.... ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ. ಅದೆಶ್ಟೋ ಕವಲುಗಳು ಸಮುದ್ರದೊಡ...
ನಿನ್ನದೆ ಕಥೆ,ಕವನಗಳಿಗೆ ನಾ ಪಾತ್ರವಾಗುವೆ...! ನೀ ಒಪ್ಪದಿದ್ದರೆ ಆಗಸದ ಚಿಕ್ಕೆಯಾಗುವೆ...!! ನನಗಿಸ್ಟ..ಸಿಟ್ಟು,ದುಃಖ,ರೋಶ ಕೊನೆಗೆ ಸುಮ್ಮಸುಮ್ಮನೆ ತೋರುವ ಸೆಡವು... ಮುಖ ಊದಿಸಿಕೊಂಡು, ಮೂಗು, ತುಟಿ ಕೊಂಕಿಸುವ ಆ ಮುನಿಸು....!! ಬಳಿಯಬೇಕಲ್ಲ...
ಹೀಗೊಂದು ನಿಮ್ಮಂತಿರುವ ಪುಟ್ಟ ಮನಸ್ಸಿದೆ...! ಸಂಕಟಕ್ಕೆ ಹೊಯ್ದಾಡುವ... ದುಃಖಕ್ಕೆ ಖೇದಿಸುವ... ಸುಖಕ್ಕೆ ನಲಿಯುವ... ಒಂದು ಮನಸ್ಸಿದೆ..!! ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ. ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್ತೇನೆ. ರಾತ್ರಿ ಅಲೆಯದಂತ...
ಸುಂದರ ಕನಸುಗಳು ಸಾವಿರಾರು..... ಮುಗ್ಧ ಕಂಗಳ ಹಣತೆಗಳು ಸಾವಿರಾರು..! ಆಗಸದಲಿ ತಾರೆಗಳು ಸಾವಿರಾರು.... ಭೂಮಿಯಲಿ ಬಯಕೆಗಳು ಸಾವಿರಾರು...!! ಬದುಕಲು ಕಸ್ಟಗಳು ಸಾವಿರಾರು.... ತುಟಿ ಮೇಲಿರುವ ಮೊಗ್ಗುಗಳು ಸಾವಿರಾರು....!!! ಅರಳಿಸಬೇಕಾಗಿದೆ ಗು...
ನೀ ಹೀಗೆ ಮೌನವಾಗಿ ನಡೆದುಹೋಗ್ತಿಯಾ ಎಂದುಕೊಂಡಿರಲಿಲ್ಲಾ ಸಾಕಿ ಹೊಗೆ ಎದ್ದ ಮೇಲೆಯೇ ಕೆಂಡವನ್ನರಸುತ್ತೀ ಎಂದುಕೊಂಡಿರಲಿಲ್ಲಾ ಸಾಕಿ. ಕೊನರುವ ಕ್ಸ್ಕ್ಷಣಗಳ ನಾನು ಮರೆತಿರಲಿಲ್ಲ ಕೊನೆಕೊನೆಗೆ ನೀನಾಯ್ದ ಕ್ಸ್ಕ್ಷಣಗಳಿಗೆ ಗೋಗರೆದು ಹೀಗೆ ಅಳುತ್ತೀ ಎಂದ...
ಕನಸುಗಳಿಲ್ಲದ ನಿದ್ದೆ...ಸಾವು! * * * * ಹೆಜ್ಜೆಗಳನ್ನು ಬೆಳೆಸಿದ್ದು...ತಾಯಿ!! * * * * ನೀ ಸುರಿಸುವ ಕಣ್ಣೀರು ನಿನ್ನ ಪಾದಗಳನ್ನೆ ತೊಳೆಯುತ್ತದೆ.!! * * * * ನಿನ್ನ ಕಣ್ಣಲ್ಲಿ ನೀರುಕ್ಕಿಸಿದ ಕ್ಶಣಗಳನ್ನು ಚೆಲ್ಲದಿರು ಇನ್ನೊಬ್ಬರ...ಹಾದಿಗೆ...
o my love.......! ಕತ್ತಿಯ ಅಲುಗಿನ ಹರಿತದಲ್ಲಿ.... ಹರಿದ ಬಟ್ಟೆಗೆ ಹೊಲಿಗೆ ಹಾಕುವ ಸೂಜಿಯಲ್ಲಿ.... ಆತ್ಮದ ಸೌಂದರ್ಯದಲ್ಲಿ ನಿನ್ನ ಹುಡುಕುತ್ತಿರುವೆ...!! ಗೊತ್ತಿದೆ........, ಕುಣಿಯುವ ಹುಡಿಗಿಯರ ಮುಖದ ಮೇಲಿನ ಆ ನಗು..... ತುತ್ತಿಗಾಗಿ ಪ...
ತುಂಬಾ ಚೂಪಾದ ಉಗುರುಗಳೂ ಇವೆ ಮಾತುಗಳಿಗೆ...!! * * * * * ಪ್ರೀತಿಗಸ್ಟೇ ಸ್ವರ್ಗವನ್ನು ವ್ಯಾಖ್ಯಾನಿಸುವ ಹಕ್ಕಿದೆ...!! * * * * * ಜಗತ್ತಿನ ಎಲ್ಲಾ ದಾರ್ಶನಿಕತೆ ಈ ಮಣ್ಣಲ್ಲಡಗಿದೆ...!! * * * * * ಬೆಂಕಿಯಲ್ಲೂ ಬದುಕಿನ ಅವಶೇಸಗಳಿವೆ...!!...
ಈ ತಾಯಿಗೆ ಸಾವಿನಲ್ಲೂ ಕಾಡಿತು ಮಗನ ಚಿಂತೆ......!!! ಈ ಘಟನೆ ನಡೆದು ಇಂದಿಗೆ ಹದಿನೈದು ದಿನಗಳಾದವು.ಪದೇಪದೇ ನನ್ನ ಮನಸ್ಸನ್ನು ಕೊರೆಯುತ್ತಾಇದೆ. ಕೊನೆಗೆ ಬರಹದರೂಪದಲ್ಲಿ ನಿವ್ಮೊಂದಿಗೆಲ್ಲಾ ಹಂಚಿಕೊಂಡು ಹಗುರಾಗೋಣ ಅನ್ನಿಸಿತು.ರಶೀದ್ ಅವರೂ ಮೇಲೆ...