ಸುಂದರ ಕನಸುಗಳು ಸಾವಿರಾರು.....
ಮುಗ್ಧ ಕಂಗಳ ಹಣತೆಗಳು ಸಾವಿರಾರು..!
ಆಗಸದಲಿ ತಾರೆಗಳು ಸಾವಿರಾರು....
ಭೂಮಿಯಲಿ ಬಯಕೆಗಳು ಸಾವಿರಾರು...!!
ಬದುಕಲು ಕಸ್ಟಗಳು ಸಾವಿರಾರು....
ತುಟಿ ಮೇಲಿರುವ ಮೊಗ್ಗುಗಳು ಸಾವಿರಾರು....!!!
ಅರಳಿಸಬೇಕಾಗಿದೆ ಗುಲಾಬಿಗಳು ಸಾವಿರಾರು....
ಹೊಲಿಯಬೇಕಾಗಿದೆ ಹ್ರುದಯಗಳು ಸಾವಿರಾರು.....!!!!
ಪ್ರತಿಕ್ರಿಯೆ (15)