ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / mmshaik
m

mmshaik

೬೦ ಲೇಖನಗಳು ೫೭,೨೮೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಷಾದ‌

ಡಿಸೆಂ ೨೬ ಕವನ ೭೩೮ ವೀಕ್ಷಣೆ

ನಿನ್ನೆಗಳನ್ನು ಕೊರಳಿಗೆ ಸುತ್ತಿಕೊಂಡು ನಾಳೆಗಳನ್ನು ಹುಡುಕುತ್ತಲಿದ್ದೇನೆ..! ಏಕೆಂದರೆ...., ನಿನ್ನೆ ಬದುಕಿದ್ದ ನೀನು ನಾಳೆ ಕಳೆದುಹೋಗ್ತೀಯಾ ಎಂದು...!! ಇದು ಸುರ್ಶ್ಟಿ ನಿಯಮ...!!! ಆದರೆ, ನಿನ್ನೆಯದು ಸಾಯಲ್ಲ ನಾಳೆಗಾಗಿ........! ಮನದಲ್ಲಿ...

ಸ್ವಗತ‌

ಡಿಸೆಂ ೨೩ ಕವನ ೯೬೧ ವೀಕ್ಷಣೆ

ಹಸಿರು ತುಂಬಿದ ಹಾದಿಯಲಿ ನಿನ್ಜೊತೆ ಹೆಜ್ಜೆ ಹಾಕುವ ಆಸೆ ಅಷ್ಟೆ..! ನನ್ನಂತರಂಗವ ಬಿಚ್ಚಿಟ್ಟು ಆಕಾಶದಗಲ ಬಾಯ್ಬಿಟ್ಟು ಜೋರಾಗಿ ನಗುವ ಆಸೆ ಅಷ್ಟೆ..! ಹನಿ ಹನಿ ಮಳೆಯಲಿ ನಿನ್ಜೊತೆ ಕುಣಿದು ಕುಪ್ಪಳಿಸಿ ಬಾಲ್ಯವ ಮತ್ತೆ ಕರೆಯುವ ಆಸೆ ಅಷ್ಟೆ..! ಆಣೆಕ...

ನಿರೀಕ್ಷೆ

ಡಿಸೆಂ ೨೦ ಕವನ ೯೫೩ ವೀಕ್ಷಣೆ

ನನಗಾಗಿಯೆ ಶಿಂಗರಿಸಿಕೊೞುವ ಮುಖವೊಂದನ್ನು ಹುಡುಕುತ್ತಿರುವೆ. ಸಾಯಂಕಾಲ ನಿರೀ ಕ್ಷೆ ಯಲ್ಲಿರುವ ಬಾಗಿಲೊಂದು ಹುಡುಕುತ್ತಿರುವೆ..! ಕನಸುಗಳಿಗೊಂದು ಪ್ರತಿಮೆಯ ಪ್ರತಿಯೊಂದನ್ನು ಹುಡುಕುತ್ತಿರುವೆ. ಚಿಗುರುವ ಮೊಗ್ಗುಗಳಿಗೊಂದು ಸುಗಂಧವನ್ನು ಹುಡುಕುತ್...

ಗಜ‌ಲ್

ಡಿಸೆಂ ೧೯ ಕವನ ೫೯೬ ವೀಕ್ಷಣೆ

ನಿನ್ನ ವಿಮುಖತೆಗೆ ಕಾರಣ ಹುಡುಕುತ್ತಿರುವೆ ಸಾಕಿ ಈ ರೀತಿ ಬದುಕಲು ನೆಪವೊಂದು ಹುಡುಕುತ್ತಿರುವೆ ಸಕಿ. ಆಗಸದೆದೆಯ ಚಿಕ್ಕೆಗಳ ವ್ಯಾಖ್ಯಾನಿಸಲಾಗಲಿಲ್ಲ ನನ್ನ ಗುಡಿಸಲಿಗೆ ಮಿಂಚುಹುಳುಗಳ ಹುಡುಕುತ್ತಿರುವೆ ಸಾಕಿ. ಕತ್ತಲಾಗಿದೆ ಬೆಳಕ ಮಾತಾಡುವುದು ಬೇಡ...

ನೀನೊಮ್ಮೆ ನಕ್ಕಾಗ..!!

ಡಿಸೆಂ ೧೭ ಕವನ ೫೫೮ ವೀಕ್ಷಣೆ

ನೀನೊಮ್ಮೆ ನಕ್ಕಾಗ..., ಸುರಿದಾವು ಇಳೆಗೆ ಹನಿ ಹನಿ ಮುತ್ತುಗಳು..! ಸೇರಿವೆ ಹಳಗಳು,ನದಿಗಳ.. ನದಿಗಳು,ಸಮುದ್ರಗಳ... ನೀನೊಮ್ಮೆ ನಕ್ಕಾಗ... ಹಗಲ ನೊರೆ ಹರಡಿದೆ ಆಕಾಶದಗಲ. ಕೊಚ್ಫ್ಚಿಕೊಂಡು ಹೋಗಿದೆ ದ್ವೇಶ-ಅಸೂಯೆಗಳ...! ಜಗವೆಲ್ಲಾ ಹಸನಾಗಿ, ಕನಸೊ...

ಜೀವಸೆಲೆ

ಡಿಸೆಂ ೧೩ ಕವನ ೬೧೩ ವೀಕ್ಷಣೆ

ಇಲ್ಲಿ ಪರಿಪೂರ್ಣ ಬದುಕು ಯಾರಿಗೂ ದೊರೆಯುವುದಿಲ್ಲ. ಒಬ್ಬರಿಗೆ ಭೂಮಿ ಸಿಗದ್ದಿದ್ದರೆ ಇನ್ನೊಬ್ಬರಿಗೆ ಆಕಾಶ..!! ಇವೆರಡರ ಮಧ್ಯ.. ರಸ್ತೆಗಳನೇಕ,ಹೆಜ್ಜೆಗಳನೇಕ. ಎಲ್ಲಿಯೂ ಹೂ ಅರಳಿದ ಉದಾಹರಣೆಯಿಲ್ಲ..!! ಆದರೂ ಭೂಮಿ,ಆಕಾಶ ನಿಲುಕುವ ಭ್ರಾಂತಿಯಲಿ ಕನ...

ಗಜ‌ಲ್

ಡಿಸೆಂ ೧೨ ಕವನ ೮೧೧ ವೀಕ್ಷಣೆ

ಈ ಜಗತ್ತಲ್ಲಿ ನಾನೂ ಬದುಕಲಿಲ್ಲ,ನೀನೂ ಬದುಕಲಿಲ್ಲ ಸಾಕಿ ನಾವು ಬದುಕುವ ಕ್ಷಣಗಳನ್ನೊಬ್ಬರೂ ಕೊಡಲಿಲ್ಲ ಸಾಕಿ. ನಮ್ಮಿಂದ ಕದ್ದೋಯ್ದು ತಮ್ಮ ಮನೆ ಬೆಳಗಿಸಿಕೊಂಡರು ಎದ್ದು ನಿಲ್ಲಲೂ ಕೊಡದೆ ನಮಗೆ ಊರುಗೋಲೆಳೆದರು ಸಾಕಿ. ಹೀಗಿರುವಾಗ ನಮಗೇನೂ ಬೇಕಿಲ್ಲ...

ಗಜ‌ಲ್

ಡಿಸೆಂ ೦೯ ಕವನ ೯೭೦ ವೀಕ್ಷಣೆ

ಅವಕಾಶಗಳಿದ್ದ ಕಡೆ ನುಸುಳಬೇಡ ಸಾಕಿ ಕ್ರಿಸ್ತನಂತೆ ನೀ ನಿಲ್ಲಬೇಕಾದಿತು ನುಸುಳಬೇಡ ಸಾಕಿ ಕಾಲ ಕೊನೆಗೆ ನಿರ್ಣಯಿಸುತ್ತದೆ ನಂಬಿಕೆಯುಂಟು ಮೌನ ಧರಿಸಿದ ಗೋರಿಗಳೆಡೆ ನುಸುಳಬೇಡ ಸಾಕಿ ಗೋರಿಗಳ ಭಾ ಷೆ ಅರ್ಥವಾಗದಿರಬಹುದು ಭಾ ಷೆ ಯರಿತಿಲ್ಲ ಎನ್ನುವ ಕಾರ...

ಹನಿ ಕವನಗಳು

ಡಿಸೆಂ ೦೭ ಕವನ ೨,೧೮೭ ವೀಕ್ಷಣೆ

ವಿಮರ್ಶೆ ಹೇಗೆ ನಗುತಿವೆ ನೋಡು ನನ್ನಮೇಲಿನ ಹೂಗಳು ನಿನ್ನ ಕಣ್ಣ ಹನಿಗಳ ಕುಡಿದು..! ವರ ಕನಸುಗಳ ಬಿತ್ತಿ,ಬೆಳೆದು ಬೆಲೆ ಕಟ್ಟುವ ಬಡ ರೈತ..!! ನಿದ್ದೆ ನಿಸರ್ಗ ಹೆಣೆದ ವೇಳಾಪಟ್ಟಿಯಲಿ ದಣಿದ ಜೀವಗಳಿಗೆ ನೀಡಿದ ಲೀಸರ್ ಪಿರಿಯಡ್..!!! ಭಯೋತ್ಫಾದನೆ!...

ಗಜಲ್

ಡಿಸೆಂ ೦೬ ಕವನ ೩೩೮ ವೀಕ್ಷಣೆ

ನಿನ್ನಲ್ಲಿಯೂ ಮಾತಿನ ತುಣುಕುಗಳು ಉಳಿದಿದ್ದಿದೆ ಸಾಕಿ ಬಿಕ್ಕಳಿಕೆ ಹಿಡಿದ ಹ್ರುದಯಕ್ಕೀಗ ಅರಿವಾಗಿದೆ ಸಾಕಿ. ನನ್ನೆಲ್ಲಾ ಗಾಯಗಳಿಗೆ ಸಾಂತ್ವನವೊಂದೇ ಬೇಕಾಗಿರುವುದು ಬಿಸಿಲಲಿ ಬಳಲಿದ ಕ್ಷಣಗಳು ತಂಪಿನ ಕನಸೊಂದೆ ಕಂಡಿರುವದು ಸಾಕಿ. ಹೊತ್ತಿ ಉರಿದ ಹೊ...

ಗಜಲ್

ಡಿಸೆಂ ೦೬ ಕವನ ೩೨೨ ವೀಕ್ಷಣೆ

ಮಾತಿನ ವ್ಯಾಪಾರಿಗಳಿಗೆ ಇದು ಚೆನ್ನಾಗಿಗೊತ್ತು ಸಾಕಿ ಮೀರಾಳನ್ನಾಗಿಸಿ ಶಿಲುಬೆಗೇರಿಸುವುದು ಸುಲಭ ಎಂದು ಸಾಕಿ. ಎಲ್ಲವನ್ನೂ ಸೋತ ನನಗೆ ಉಳಿದಿರುವದೊಂದೇ ದಾರಿ ನಡೆಯುತಿರುವೆ ಹಾಗೆ ಕಳೆದ ದಿನಗಳ ಹೆಜ್ಜೆ ಎಣಿಸುತ ಸಾಕಿ. ಹಾಕಿದ ಚೌಕಟ್ಟಲ್ಲೇ ಹೊಂದಿಕ...

ಅವ್ವ

ಡಿಸೆಂ ೦೪ ಕವನ ೧,೨೦೯ ವೀಕ್ಷಣೆ

ಯಾವ ಬಣ್ಣಕ್ಕೂ ನೀ ನಿಲುಕಲಿಲ್ಲ ಯಾವ ಸೀಮೆಗೂ ನೀ ನಿಲ್ಲಲಿಲ್ಲ ಯಾವ ನೋವಿಗೂ ಅಳುಕಲಿಲ್ಲ ಅವ್ೞ ನೀ ಆಕಾಶದೆದೆಯವಳು.... ಅವ್ೞ ನೀ ಭೂಮಿಯಗಲ ಮನದವಳು.... ಹರಿದ ರವಿಕೆ,ಬೆವರಲಿ ಕದಡಿದ ಕುಂಕುಮ ಕೈ ಸುಕ್ಕುಗಳು,ಕಣ್ಣ ಸುತ್ತುಗಳು ಬರಿದಾದ ಹಿಮ್ಮಡಿಯ...