ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / mmshaik
m

mmshaik

೬೦ ಲೇಖನಗಳು ೫೭,೨೮೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಕ್ಕ ಕಂಡ ಕನಸು....!!

ಆಗಸ್ಟ್ ೦೮ ಕವನ ೧,೨೩೬ ವೀಕ್ಷಣೆ

ತೆರದ ಕಣ್ಣಲ್ಲಿ ಕಂಡ ಕನಸು ಚಂದ್ರನದ್ದೋ .,ಸೂ ರ್ಯನದ್ದೋ ...??!ನನಗೆ ಸೂರ್ಯನನ್ನು ಹಿಡಿವ ಆಸೆ...ಹಿಡಿಯುವದಷ್ಟೇ ಅಲ್ಲ.. ಮುಡಿವ ಆಸೆ ಕೂಡ ...!!!ಅತಿಯಾಗಿ ಬಯಕೆಗಳು ಹುಟ್ಟುತ್ತವೆ..ಅವಕ್ಕೆ ಮಳೆಯೇನೂ ಬೇಡ ...!ಕೆಲವೊಂದು ಸಲ ನಾಯಿಕೊಡೆಗಳಂತೆ...

ಶೂನ್ಯ ಸಂಪಾದನೆ...?!

ಆಗಸ್ಟ್ ೦೬ ಕವನ ೨,೯೨೦ ವೀಕ್ಷಣೆ

ಆಕಾಶದಲ್ಲಿ ಮೋಡದೊಂದಿಗೆ.. ಭೂಮಿಯಲ್ಲಿ ನದಿಯೊಂದಿಗೆ... ನಡೆದು ಹೋಗುತ್ತಿರುವೆ...! ಕಪ್ಪಿನೊಂದಿಗೆ ಬಿಳಿ, ಉಪ್ಪಿನೊಂದಿಗೆ ಸಿಹಿ, ತಂಪಿನೊಂದಿಗೆ ಕಂಪು, ಈ ಜಗತ್ತಿನ ವಿಧಿಯಿದು....! ಎಲ್ಲವುಗಳಿಗೆ ಮೌನವಿದೆ.... ಕತ್ತಲ ಕೊನೆಯಿದೆ..... ಮೂರಡಿ...

ನನ್ನಂತಿರುವ ರುತುಗಳಿವೆ...

ಆಗಸ್ಟ್ ೦೨ ಕವನ ೪೬೬ ವೀಕ್ಷಣೆ

ನನ್ನ ರೆಪ್ಪೆಯಲ್ಲಿ ಕೆಲವು... ಧ್ವನಿಗಳಿವೆ. ಕೋಗಿಲೆ, ಗಿಳಿಗಳ ಕ್ಷಣಗಳಿವೆ...!! ನನ್ನ ಹ್ರುದಯದ ಬಳಿ ಕೆಲವು.... ಸ್ವರಗಳಿವೆ.. ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!! ನನ್ನ ನಿದ್ದೆಗಳಲ್ಲಿ ಕೆಲವು... ಕನಸುಗಳಿವೆ... ಚಿಗುರು ಕೆಂಪಿನ ಕ್ಷಣ...

ಗಜಲ್

ಜುಲೈ ೨೬ ಕವನ ೧,೯೬೨ ವೀಕ್ಷಣೆ

ನನ್ನ ಕಣ್ಣ ಹನಿಗಳಿಗೆ ಶವದ ಮುಂದೆ ಅತ್ತ ನೆನಪಿಲ್ಲ. ಬದುಕುತ್ತಿರುವ ಬದುಕುಗಳ ನೆನೆದು ಅತ್ತ ನೆನಪಿದೆ. ಗಿಡದ ಟೊಂಗೆಗಳು ಬೇರಿನ ರುಣಕ್ಕಾಗಿ ಬಾಗಿದ್ದು ನಿಜ.... ಮಣ್ಣಿಗೆ ಎಲ್ಲಾ ವಾಸನೆಯ ಪರಿಚಯದಿಂದ ಅತ್ತ ನೆನಪಿದೆ. ಇಂಗಿದವು ಅದಶ್ಟೋ ಹನಿಗಳು...

ಆ ದಿನಗಳು...!

ಜುಲೈ ೨೪ ಕವನ ೯೦೨ ವೀಕ್ಷಣೆ

ಆಲದ ಮರದ ಕೆಳಗೆ.. ಕುಳಿತ ನನ್ನ ನೆನಪುಗಳಿಗೆ... ಆಕಾಶದ ನೀಲಿಯಾಕಾರದ ಚಿತ್ರಗಳು.... ನೀ ಕೊರೆದು ಬಿಡಿಸಿದ ರೇಖೆಗಳು... ಸಂಕೇಶ ಗಿಡದ ಹೂಗಳು.. ಸಾಕ್ಶೀಗಾಗಿ ನಿಲ್ಲುತ್ತವೆ,ಮುಸ್ಸಂಜೆಯಲ್ಲಿ...! ಆಲದ ಎಲೆಯ ಪೀಪಿಯ ಶಬ್ದ, ಗುನುಗಿರಲು ನಿನ್ನಲ್ಲಿ...

ಗಜಲ್

ಜುಲೈ ೦೪ ಕವನ ೪೫೪ ವೀಕ್ಷಣೆ

ಒಂದು ಹನಿ ಕಣ್ಣೀರಿಗೆ ಎಸ್ಟೋ ನೆನಪುಗಳು ಉರಿದು ಹೋದವು ಈಗಸ್ಟೇ ಎಳೆ ಬಿಸಿಲಿಗೆ ಮೊಗ್ಗುಗಳು ಉರಿದು ಹೋದವು.ಸಂಜೆ ಉದುರಿದ ಹನಿಗಳು ಮಾಯವಾಗಿದ್ದು ಭ್ರಮೆ ಎನಿಸಿತ್ತುಭೂಮಿಯಲಿ ಅದೆಸ್ಟೋ ಭಾವಗಳು ಉದಯಿಸದೆ ಉರಿದು ಹೋದವು.ಹೆಜ್ಜೆ-ಹೆಜ್ಜೆಗೂ ಬಯಸಿದ್ದ...

ಗಜಲ್

ಜೂನ್ ೧೯ ಕವನ ೮೨೭ ವೀಕ್ಷಣೆ

ಎದೆಗವಚಿಕೊಂಡಿವೆ ಅದೆಷ್ಟೋ ಚಿಟ್ಟೆಗಳು ಹಾರಲಾಗದೆ ಹ್ರುದಯಕ್ಕಂಟಿಕೊಂಡಿವೆ ಅದೆಷ್ಟೋ ಕನಸುಗಳು ಹಾರಲಾಗದೆ. ಮುತ್ತಿನ ಕನಸು ಕಂಡವೆಷ್ಟೋ ಹಗಲುಗಳು ಚಿಪ್ಪಿಗಂಟಿಕೊಂಡಿವೆ ಅದೆಷ್ಟೋ ಮನಸುಗಳು ಹಾರಲಾಗದೆ. ಒಳನೋಟಕ್ಕೆಲ್ಲಾ ತಳಕು ಹಾಕುವ ಪಾತ್ರಗಳೆ ನೆಲ...

ಸತ್ಯ

ಜೂನ್ ೦೮ ಕವನ ೬೨೭ ವೀಕ್ಷಣೆ

ಸುೞ್ ರ ಸಂತೆಯಲಿ ನನ್ನಖರೆ ಕಳೆದು ಹೋಗೆಯ್ ತ್ರೀ...ಮಾರಿ ಮಾರಿ ಸಾಧಿಸ್ತಾವಅದರ ತಲೆ ಮೇಲೆಹೊಡೆದಹಾಂಗ ಗೊತ್ತೇನ್ರೀ....ಅದಕ್ಕಾರು ಈಗ ದಿಕ್ಕಿಲ್ರೀ.ಅದಕ ನಿಲ್ಲಾಕೂ ಕಾಲಿಲ್ರೀ...ಒಂಟಿ ಆಗಯ್ ತಿ ನನ್ನ ಖರೆ...ಅವುಗಳೆ ಹಾಕ್ಯಾವ ನನ್ನದೇ ಮುಖವಾಡ......

ಗಜಲ್

ಏಪ್ರಿಲ್ ೨೦ ಕವನ ೬೬೮ ವೀಕ್ಷಣೆ

ಈಗೀಗ ಬರೆಯಲು ಮನಸ್ಸಾಗುತ್ತಿಲ್ಲ, ಬದುಕಬೇಕೆನ್ನುವ ಮನಸ್ಸಾಗುತ್ತಿಲ್ಲ..... ಬುರುಬುರನೆ ಏಳುತ್ತವೆ ಕನಸುಗಳು, ದಾಖಲಿಸಬೇಕೆನ್ನುವ ಮನಸ್ಸಾಗುತ್ತಿಲ್ಲ.... ಉದುರಿದ ಮೊಗ್ಗುಗಳು ಸಪ್ಪೆಯೆನಿಸಿವೆ, ಅರಳುವ ಹೂಗಳ ಬಗ್ಗೆ ಮನಸ್ಸಾಗುತ್ತಿಲ್ಲ.... ಪದಗ...

ಆಫ್ರೀನ್...ಪುಟ್ಟ ಗಜಲ್!

ಏಪ್ರಿಲ್ ೧೭ ಬ್ಲಾಗ್ ೭೯ ವೀಕ್ಷಣೆ

ನಾನು ಮತ್ತೆ ಮತ್ತೆ ಬರುತ್ತೇನೆ ಈ ಮಣ್ಣಿನಿಂದಲೇ ಗಿಡದ ಎಸ್ಟೋ ರೆಂಬೆಗಳು ಕವಲೊಡೆಯುತ್ತವೆ ಈ ಮಣ್ಣಿನಿಂದಲೇ..... ನನ್ನದೆ ಮೂಗು,ನನ್ನದೇ ಕಣ್ಣು ಕಾಣದಿರಬಹುದು, ಆ ತೊದಲುಮಾತಿನ ನಗುವಿನ ಸದ್ದು ಕೇಳುತ್ತದೆ ಈ ಮಣ್ಣಿನಿಂದಲೇ... ಮರುಭೂಮಿಯಲ್ಲಿ ಹನ...

ಓ ನನ್ನ ಒಲವೆ...!!

ಏಪ್ರಿಲ್ ೧೦ ಕವನ ೧,೦೮೩ ವೀಕ್ಷಣೆ

ಒಂದೇ ಒಂದು ಅವಕಾಶ ಕೊಡು.. ಮಾತಲಿ ಕೊಚ್ಚಿಹೋಗಲಿ, ತಂಗಾಳಿಯಲಿ ತೂರಿಹೋಗಲಿ, ಬಿರುಗಾಳಿಯಲಿ ಬಿರಿದುಸಾಗಲಿ ಎದೆಯಲಡಗಿದ ನೋವುಗಳು... ಒಂದೇ ಒಂದು ಅವಕಾಶ ಕೊಡು... ರೆಪ್ಪೆಯಲಡಗಿದ ಹನಿಗಳುದರಲಿ, ಕನಸುಗಳೆದ್ದು ಕುಣಿಯಲಿ, ಹೆಣೆದ ಮುಡಿ ಬಿಚ್ಚಿ ನಗಲಿ...

ಹೀಗೊಮ್ಮೆ ನಾ ಕಳೆದುಬಿಡುವೆ...!!

ಏಪ್ರಿಲ್ ೧೦ ಬ್ಲಾಗ್ ೫೯ ವೀಕ್ಷಣೆ

ಸಾಗರದ ಸಂತೋಶ,ಮರುಭೂಮಿಯ ನೋವುಒಟ್ಟಾಗಿ ನಿಂತವು ನನ್ನ ಕವನಗಳಿಗೆ, ಪ್ರತಿಮೆಗಳಾಗಿ..!ಭೂಮಿಯ ಒದ್ದೆತನ,ಸಂಜೆಯ ಕನವರಿಕೆಧುತ್ತಂದು ನುಗ್ಗಿದವು,ನನ್ನಶಬ್ದಗಳಿಗೆ, ಮಾತುಗಳಾಗಿ...!!ಗೂಡು ಕಟ್ಟುವ ಸಮಯ,ದೀಪ ಮುಡಿವ ಹೊತ್ತುಆಶೆಗಳಾಗಿ ಚಿಗುರಿದವು,ನನ್ನ...