ಒಂದು ಹನಿ ಕಣ್ಣೀರಿಗೆ ಎಸ್ಟೋ ನೆನಪುಗಳು ಉರಿದು ಹೋದವು
ಈಗಸ್ಟೇ ಎಳೆ ಬಿಸಿಲಿಗೆ ಮೊಗ್ಗುಗಳು ಉರಿದು ಹೋದವು.
ಸಂಜೆ ಉದುರಿದ ಹನಿಗಳು ಮಾಯವಾಗಿದ್ದು ಭ್ರಮೆ ಎನಿಸಿತ್ತು
ಭೂಮಿಯಲಿ ಅದೆಸ್ಟೋ ಭಾವಗಳು ಉದಯಿಸದೆ ಉರಿದು ಹೋದವು.
ಹೆಜ್ಜೆ-ಹೆಜ್ಜೆಗೂ ಬಯಸಿದ್ದು ನಿನ್ನನ್ನೇ ಗೊತ್ತಿತ್ತು ಇಳೆಗೆ
ಕಲ್ಪನೆಗಳೆಲ್ಲಾ ಬೆಂದು ಮಧ್ಯಾಹ್ನದ ಮುಂಚೆಯೇ ಉರಿದು ಹೋದವು.
ಬಿಡಿಸಿದ ರಂಗೋಲಿಗೆ ಬಣ್ಣ ಹುಡುಕಿತ್ತು ಕಾಮನಬಿಲ್ಲು ಕಂಡು
ಕೊಂಡುಕೊೞುವ ಸಂಧರ್ಭದ ಪರಿಕರಗಳು ಉರಿದು ಹೋದವು.
ಮನೆಯ ಹಿತ್ತಲೆಸ್ಟೋ ಪ್ರೀಯವಾಗಿತ್ತು ಕೆಲವೊಂದು ಸಲ
ನಿನ್ನದೇ ಸ್ವತ್ತಾಗಿದ್ದ ಯಜಮಾನಿಕೆಯ ಕೋಟೆಗಳು ಉರಿದು ಹೋದವು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!