`ಬಚ್ಚಿಟ್ಟಿದ್ದು ಪರರಿಗೆ'
ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮನೆಯಲ್ಲಿ ಒಂದು ಸಮಾರಂಭ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮನೆಯಲ್ಲಿ ಒಂದು ಸಮಾರಂಭ....
ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ ___LINK_OPEN_href="http...
ಇತ್ತೀಚೆಗೆ ಒಂದು ಪ್ರವಚನದಲ್ಲಿ ಕೇಳಿದ್ದೇನೆಂದರೆ ನಾವುಗಳು ನವ ಜನಾಂಗಕ್ಕೆ ಶಿಸ್ತು ಕಲಿಸುತ್ತಿಲ್ಲ ಅಂತ. ಅವರು ಕೊಟ್ಟ ಉದಾಹರಣೆ ಮದುವೆಮನೆಗಳಲ್ಲಿ ನಿಶ್ಶಬ್ದದಿಂದ ಕೂತು ನಡೆಯುವ ವಿಧಿಗಳನ್ನು ಯಾರೂ ಗಮನಿಸುವುದಿಲ್ಲ. ಮದುವೆಮನೆ ಒಂದು ಸಂತೆಯಂತೆ...
`ಕನ್ನಡ ಬಾವುಟ' ಕವಿತೆಯನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ `ಕನ್ನಡ ಬಾವುಟ' (೧೯೩೮) ಕೃತಿಯಲ್ಲಿ ನೋಡಬಹುದು. ಅದರ ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ ಮುನ...
ನಮ್ಮ ಮನೆಯಂಗಳದಲ್ಲಿ ಬೆಳೆದೊಂದ ಮಲ್ಲಿಗೆ ಹೂವು ಎರಡು ಸುತ್ತು ಹೊಂದಿದೆ. ಆದರೆ ವಿಶೇಷ ಎಂದರೆ ಒಂದು ಹೂವಿಂದ ಎರಡು ಹೂವುಗಳಾಗಿ ಬೇರ್ಪಡಿಸಬಹುದು. ಅದು ಸಾಮಾನ್ಯ ಮಲ್ಲಿಗೆಯಂತೆ ಇರುತ್ತದೆ. ಅದರ ವಿಡಿಯೋ ನೋಡಿ
`ಸೀಡಿ'ಯ ಬರೆಯುವ ಮುಖವನ್ನು ಗುರುತಿಸಲು ಆದ ಗೊಂದಲ ಕಾರಣವಾಗಿ, ಗುರುತಿನ ಬರಹವನ್ನು ಬರೆಯುವ (ತಪ್ಪು) ಮುಖದ ಮೇಲೆ ಮಾರ್ಕರ್‍ನಿಂದ ಬರೆದು `ಸೀಡಿ'ಯನ್ನು ನನ್ನ ಕೈಹಾರ ಕೆಡೆಸಿದೆ. ಅದನ್ನು ಎಸೆಯುಲು ಮನಸ್ಸು ಬರದೆ ಸರಿಮಾಡಲು ಪರಿಹಾರ ಇದೆಯೇ ಎಂದು...
ನಿಮ್ಮದು ದೊಡ್ಡ ದೇಶ; ನೀವು ವಿನೀತರಾಗಿರಬೇಕು ಎಂದು ಮುಷರಫ್‍ರವರು ಈಚೆಗೆ ಭಾರತಕ್ಕೆ ಅಪ್ಪಣೆ ಕೊಡಿಸಿದ್ದಾರೆ ಇದು ಒಂದು ನಿಯಮವನ್ನು ರೂಪಿಸುವಂಥದ್ದು. ಅಂದರೆ ೧. ಉಳ್ಳವರು ೨.ಮುಂದುವರೆದವರು ೩.ಅಭಿವೃದ್ಧಿಹೊಂದಿದ ರಾಷ್ರಗಳು ೪.ವಿಧ್ಯಾಭ್ಯಾಸ ಮಾ...
ನೆನ್ನೆ ಬೆಂಗಳೂರಿನ ರಾಗಿಗುಡ್ಡದ ಬಯಲು ರಂಗಮಂದಿರದಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿ ನಾನು ಗಮನಿಸಿದ್ದು ನೆಲ ಪೂರ್ತಿ ಸಗಣಿಯಿಂದ ಸಾರಿಸಿದ್ದುದು.
ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ "ಅಜ್ಜಿ ಎಲ್ಲಿ" "ಅಡಿಗೆ ಮನೇಲಿ" "ತಾತ ಎಲ್ಲಿ" "ಕಂಪ್ಯೂಟರ್ ರೂಂನಲ್ಲಿ" ಇಷ್ಟು ಇನ್ನೂ ಮೂರು ತುಂಬದಿರುವ ಮೊಮ್ಮಗಳು ಯಾರಾದರು ಕೇಳಿದರೆ ಕೊಡುತ್ತಿದ್ದ ಉತ್ತರಗಳು. ಈ ಪ್ರಶ್ನೋ...
ಅಂದಿನ ದಿನಗಳು ನೆನಪಿಗೆ ಬರುತ್ತವೆ. ನಾನ ಪ್ರೌಡಶಾಲೆಗೆ ಹೋಗುತ್ತಿದ್ದಾಗ ನಮ್ಮ ಶಾಲೆ ಪ್ರಾರಂಭವಾಗುತ್ತಿದ್ದ ಸಮಯ ಹನ್ನೊಂದು ಗಂಟೆ. ನಮ್ಮ ತಂದೆಯ ತಾಲ್ಲೂಕು ಕಛೇರಿ ಪ್ರಾರಂಭವಾಗುತ್ತಿದ್ದ ಸಮಯವೂ ಹನ್ನೊಂದು ಗಂಟೆ. ಆ ಸಮಯ ಸಾಧಿಸಲು ಮನೆಯಿಂದ ಹದಿ...
ರಸ್ತೆಯ ಸಂಚಾರಿ ಸೂಚಿಯಲ್ಲಿ ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳ ಅರ್ಥವು ಯಾರಿಗೆ ಗೊತ್ತಿಲ್ಲ? ಈ ಬಣ್ಣಗಳ ಸೂಚಿತ ಅರ್ಥಗಳು ರಸ್ತೆ ಸಂಚಾರಕ್ಕೆಮಾತ್ರ ಸೀಮಿತವಾಗಿಲ್ಲ! `ಯುರೇಖ ಫೋರ್ಬ್ಸ್'ರವರು ಇದನ್ನು ತಮ್ಮ `ಆಕ್ವಾ ಗಾರ್ಡ್'ನಲ...