ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / muralihr
m

muralihr

೧೦೪ ಲೇಖನಗಳು ೧,೬೩,೭೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಹಾನದಿ ಪಥ - ಮರಳಿ ನೀರಿಗೆ

ಆಗಸ್ಟ್ ೨೪ ಲೇಖನ ೨,೬೮೬ ವೀಕ್ಷಣೆ

ಕಾವೇರಿ ಅಂದರೇನು ? ಬರೀ‌ ನೀರೆ? ಈ ಪ್ರಶ್ನೆ ನಮ್ಮ ಊರಿನ ಜನರನ್ನು ಕೇಳಿದಾಗ ಹಲವರಿಂದ ಉತ್ತರ ಬಂದದ್ದು, ಅದು ನಲ್ಲಿಯ ನೀರು ಎಂದು. ಆದರೆ ಕಾವೇರಿ ಬರಿ ನೀರಲ್ಲ. ನಮ್ಮ ನಾಡಿನ ಮತ್ತು ತಮಿಳು ನಾಡಿನ ಜನ ಜೀವನದ ಜೀವಾಳ. ಕಾವೇರಿ ಇಲ್ಲದಿದ್ದರೆ ದಕ್...

ಸೈಕಲ್ ಹಾದಿ ಮಾಡುವಾಗ ಮೂಡುವ ಸಮಸ್ಯೆಗಳು

ಮೇ ೧೫ ಪುಟ ೬೭ ವೀಕ್ಷಣೆ

ನಮ್ಮ ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ರಸ್ತೆಯಲ್ಲಿ ಸೈಕಲ್ ಹಾದಿ ಮಾಡುತ್ತಿದ್ದೇವೆ. ಈ ಒಂದು ಪ್ರಯತ್ನದಲ್ಲಿ ನಮಗೆ ಎದುರಾಗುವ ಅಡ್ಡಿಗಳನ್ನು ಒಂದು ನಕ್ಷೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ ಕೂಡಿ ಹಾಕಿದ್ದೇವೆ. ಸಂಪದಿಗರು ಇಲ್ಲಿ ಕ್ಲಿಕ್ಕಿಸ ಬೇ...

ಬಿಂದಾಸ್ ಸೈಕಲ್ ಗಳು ಗುರು

ಏಪ್ರಿಲ್ ೨೩ ಪುಟ ೮೩ ವೀಕ್ಷಣೆ

ಸೈಕಲ್ ಜ೦ಗಮ ಬ್ಲಾಗ್ ಶಿವನ ಕೃಪೆಯಿಂದ ಸೃಷ್ಟಿಯಾದ ಬ್ಲಾಗು.ಇದರ ಉದ್ದೇಶ ಸೈಕಲ್ ಬಗ್ಗೆ ಬರೆಯುವುದು ಮತ್ತು ಸೈಕಲ್ ಯಾತ್ರೆಯನ್ನು ಶಿವಕ್ಷೇತ್ರಕ್ಕೆ ಮಾಡುವುದು ಆಗಿತ್ತು. ಎಷ್ಟೋ ದಿನ ನಾನು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಏನನ್ನು ಬರಯಲಾಗ...

ಯಾವ ತಂತ್ರಜ್ಞಾನದ ಜ್ಞಾನ ಕನ್ನಡದಲ್ಲಿರಬೇಕು ?

ಮಾರ್ಚ್ ೩೧ ಪುಟ ೭೦ ವೀಕ್ಷಣೆ

ಕನ್ನಡ ಸಾಹಿತ್ಯ ಬೆಳೆದಿರುವ ಪಥವನ್ನು ನೋಡಿದರೆ ನಮ್ಮ ಜನ ಮನುಷ್ಯ ಚೇತನದ ವಿಕಾಸ ಮತ್ತು ಅದರ ಉಗಮದ ಹಾದಿಯಲ್ಲಿ ನಡೆದಿರುವುದು ಸ್ಪಷ್ಟ. ಆದರೆ ಇಂದು ನಮ್ಮ ಸಾಹಿತ್ಯ ನಮ್ಮ ಸಮಸ್ಯೆಗಳಿಗೆ ಉತ್ತರವನ್ನು ಕೊಡುವಲ್ಲಿ ಎಷ್ಟರ ಮಟ್ಟಿಗೆ ಬೆಳೆದಿದೆ. ಆಧು...

ನೀರಿನ ಬಗ್ಗೆ ಕನ್ನಡದಲ್ಲಿ ಹಾಡುಗಳು

ಮಾರ್ಚ್ ೧೬ ಪುಟ ೨೫೨ ವೀಕ್ಷಣೆ

ನಮ್ಮ ಮಡಿವಾಳ ಕೆರೆಯ ಹತ್ತಿರ ಒಂದು ಚಿಕ್ಕ ಕಾರ್ಯಕ್ರಮವನ್ನು ಈ ಭಾನುವಾರ ಆಯೋಜಿಸಿದ್ದೇವೆ. ಕಾರ್ಯಕ್ರಮದ ಉದ್ದೇಶ ನೀರಿನ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಕ್ಕ ಪಕ್ಕದ ಜನರನ್ನು ಕೂಡಿಸಿ ಕೆರೆಯ ಬಗ್ಗೆ ಸಂವಾದವನ್ನು ಮಾಡಲಿದ್ದೇವೆ. ಜೊತೆಗೆ ಕನ್...

ನಿಮ್ಮ ಕಂಪ್ಯೂಟರಿನಲ್ಲಿ ಬಳಕೆಯಲ್ಲಿರೋ Port ಗಳಾವುವು

ಮಾರ್ಚ್ ೧೧ ಬ್ಲಾಗ್ ೧,೯೪೦ ವೀಕ್ಷಣೆ

ಲಿನಕ್ಸ್ ನಲ್ಲಿ ತಂತ್ರಾಂಶ ಅಭಿವೃದ್ದಿ ಪಡಿಸುವಾಗ ಕಂಪ್ಯೂಟರಿನಲ್ಲಿ ಯಾವ ಯಾವ Port ಗಳು ಈಗಾಗಲೇ ಬಳಕೆಯಲ್ಲಿವೆ ಅನ್ನೋದನ್ನ ತಿಳಿದುಕೋ ಬೇಕಾಗುತ್ತೆ.

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದ ವಿಷಯ

ಫೆಬ್ರ ೦೭ ಚರ್ಚಾವೇದಿಕೆ ೭,೫೦೯ ವೀಕ್ಷಣೆ

ನಿನ್ನೆ ನಮ್ಮ ದುರ್ಗದಲ್ಲಿ ನಡೆಯುತ್ತಿರುವ ಸಾಹಿತಿಗಳು ಯೋಚನೇ ಮಾಡಬೇಕಾದ ವಿಷಯ ಅ೦ದರೆ ,ಅಲ್ಲಿ ಬರ ಬೇಕಾಗಿದ್ದ ದಲಿತರು ಯಾರು ಬರಲಿಲ್ಲಾ.ಆದರೆ ದಲಿತರೆಲ್ಲಾ ಕೂಲಿಗಾಗಿ ಕೇರಳಾಗೆ ಹೋಗ್ತಾಯಿದ್ದರು . ಅದು ಕುರಿ ಮೇಕೆಗಳನ್ನು ಎತ್ತುಕೊ೦ಡು ಹೋಗುವ ಬ...

ಚಿತ್ರ ಸ೦ತೆ - ಚಿತ್ರ ಸಾಗರ

ಜನ ೨೬ ಪುಟ ೧೦೧ ವೀಕ್ಷಣೆ

ಈವತ್ತು ತು೦ಬಾ ದಿನಗಳಿ೦ದಾ ಹೋಗಬೇಕೆ೦ಬ "ಚಿತ್ರ ಸ೦ತೆ " ಗೆ ಹೋಗಿದ್ದೆ. ಈ ಪಾಟಿ ಚಿತ್ರಗಳ ಬರ್ಕೊ೦ಡು ಬೀದಿಯಲ್ಲಿ ಮಾರುವುದು ಇದೇ ಮೊದಲನೇ ಅನುಭವ. ಅಲ್ಲಿ ಚಿತ್ರಗಳನ್ನು ಬರೆದಿರುವ ಕಲೆಗಾರರು

ಇ೦ದು ನೇತಾಜಿ ಸುಭಾಷ್ ಚ೦ದ್ರ ಬೋಸ್ ನ ಜನ್ಮ ದಿನ - ಸುಭಾಷ್ ನೆನಪಿನಲ್ಲಿ ಒ೦ದೆರಡು ಮಾತು

ಜನ ೨೩ ಪುಟ ೭೪ ವೀಕ್ಷಣೆ

ಅದ್ಯಾಕೋ ನಮ್ಮ ದೇಶದಲ್ಲಿ ಮಹಾತ್ಮ ಗಾ೦ಧೀ ಬಿಟ್ಟೂ ಬೇರೆ ಯಾರು ದೊಡ್ಡ ನಾಯಕರು ಹುಟ್ಟೇ ಇಲ್ಲಾ ಅನ್ನುವ ವಾತಾವರಣ ಸೃಷ್ಟಿಯಾಗಿದೆ. ಯಾರಿಗಾದರೂ "ಸುಭಾಷ್ ಚ೦ದ್ರ" ರ ಜನ್ಮ ದಿನ ಯಾವುದು ? ಅ೦ದರೆ ಗೊತ್ತಿಲ್ಲಾ ಅ೦ತಾರೆ.

ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ

ನವೆಂ ೨೦ ಪುಟ ೬೧ ವೀಕ್ಷಣೆ

ನಿನ್ನೆ ನಾನು ಆಕಸ್ಮಿಕವಾಗಿ ಅರಮನೆ ಮೈದಾನದಲ್ಲಿ ಜರುಗುತ್ತಿರುವ ಪುಸ್ತಕ ಸ೦ತೆಗೆ ಭೇಟಿಯಿತ್ತೆ. ಎಷ್ಟೋ ಪುಸ್ತಕಗಳನ್ನು ಕೊಳ್ಳ ಬೇಕೆ೦ಬ ಆಸೆ ತು೦ಬಾ ದಿನದಿ೦ದ ಕಾಡುತ್ತಿತ್ತು. ಪುಣ್ಯಕ್ಕೆ ಅಲ್ಲಿ ಕನ್ನಡ ಪುಸ್ತಕಗಳಿಗೆ 50% ರಿಯಾಯಿತಿ ಇತ್ತು . ಕ...