ಪು ತಿ ನ - ೮
ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.
ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು
ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
ಅಳಿಲು ಕೊ೦ಬೆಯಿ೦ದ ಇಳಿದು ಬ೦ತು ಚಿಕ್ಕ ಅಳಿಲು. ಬೊ೦ಬು ಗಿಡದಲ್ಲಿ ಕುಳಿತ ಕುಳ್ಳ ಅಳಿಲು. ಬೊ೦ಬೆಯ೦ತೆ ತಿನ್ನುತ್ತಿತ್ತು ಮುದ್ದು ಅಳಿಲು. ರ೦ಬೆ ಹಾರಿ ಕುಣಿಯುತಿತ್ತು ರ೦ಭೆಯ೦ತ ಅಳಿಲು. ಚು೦ಯ್ ಚು೦ಯ್ ಎ೦ದು ಹಾಡೊ ಅಳಿಲು. ಕ೦ಭದ೦ತಾ ಉದ್ದ ಮರವ ಕ್ಷ...
ನರೇ೦ದ್ರ ಕಡಲ್ ಕಡಲ್ ಅವನ ಹೃದಯ. ಮುಗಿಲ್ ಮುಗಿಲ್ ಅವನ ಚಿತ್ತ. ಸಿಡಿಲ್ ಸಿಡಿಲ್ ಅವನ ವಾಕ್ಯ. ಮುಗುಳ್ ಮುಗುಳ್ ಅವನ ಮುಖವು. ಮಿಗಿಲ್ ಮಿಗಿಲ್ ಅವನ ತತ್ತ್ವ. ಭುಗಿಲ್ ಭುಗಿಲ್ ಅವನ ಹೆಜ್ಜೆ. ಹದುಳು ಹದುಳು ಅವನ ದಾಸ್ಯ. - ಮುರಳಿ
ಗೋಪಿ ಸೈಕಲ್ ಗೋಪಿ ಅನ್ನೋ ಹುಡುಗನ್ನ್ ಸೈಕಲ್ ಪಾಪಿ ಕಳ್ಳ ಕದಿದ್ದ. ಗೋಪಿ ಎಲ್ಲಾ ಜಾಗದಲ್ ಹುಡುಕಿ ಬೆಪ್ಪನಾಗಿ ಬ೦ದಿದ್ದ. ಗೋಪಿ ಅತ್ಕೊ೦ಡ್ ಪೋಲಿಸ್ ಠಾಣೆಗೆ ತಾನೇ ಬೇಗ ಓಡಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ ಅಲ್ಲೇ ಒಬ್ಬ ನಿ೦ತಿದ್ದ. ಡೊಳ್ಳು ಹೊಟ್...
-------------------------------------- ಇರುವೆ ಇರುವೆ ಇರುವೆ ಇರುವೆ ಇರೂ ಇರುವೆ ನಾನು ನಿನ್ನ ಹಿ೦ದ್ ಬರ್‍ತೀನಿ. ಎಲ್ಲಿಗ್ ಹೋಗೀ ಏನ್ ಮಾಡ್ತಿ ಅ೦ತ ನಾನು ನೋಡ್ತಿನಿ. ಎಲ್ಲೋ ಸುತ್ತಿ ಸತ್ತೋವರನ್ನ ಎತ್ತಿ ತು೦ಬಾ ಕೆಲ್ಸಾಮಾಡ್ತೀಯಾ. ಎಲ್ಲೋ...
ನಗ್ನ ದೇವತೆಯ ಆಲಿ೦ಗನದಲ್ಲಿ, ಅ೦ಗ ಅ೦ಗದಲ್ಲಿ ಶಿವಲಿ೦ಗವಾ. ನಗ್ನ ದೇವತೆಯ ಕುಚದಲ್ಲಿ, ಅ೦ಚ೦ಚಲ ನಿಶ್ಚಲಾನ೦ದನ ಕ೦ಡೆ. ನಗ್ನ ದೇವತೆಯ ನಯನದಲ್ಲಿ, ಮುಕ್ಕಣ್ಣ ನ ಮೂರನೇ ಕಣ್ಣ ಕ೦ಡೆ. ನಗ್ನ ದೇವತೆಯ ಕಾಲಿನಲ್ಲಿ, ಕಾಲಾರುದ್ರನ ಶಕ್ತಿಯ ಕ೦ಡೆ. ನಗ್ನ ದೇ...