ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಗೆ ಸಾಮ್ರಾಟ್
ನ

ನಗೆ ಸಾಮ್ರಾಟ್

nagenagaari

೧೪೪ ಲೇಖನಗಳು ೧,೦೬,೯೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

ನವೆಂ ೦೪ ಪುಟ ೩೭ ವೀಕ್ಷಣೆ

(ನಗೆನಗಾರಿವ್ಯಕ್ತಿತ್ವ ವಿಕಸನ ಬ್ಯೂರೋ) ನಾಡಿನಹೆಸರಾಂತಪತ್ರಿಕೆಯಅಂಕಣಕಾರರುನೀಡಿದ‘ಭಾರತವನ್ನುಬೈಯಿರಿಬುಕರ್ಪಡೆಯಿರಿ’ಎಂಬಸಲಹೆಯನ್ನುಗಂಭೀರವಾಗಿಪರಿಗಣಿಸುವನಗೆಸಾಮ್ರಾಟರುಆನಿಟ್ಟಿನಲ್ಲಿಅಗಾಧವಾದಸಂಶೋಧನೆಯನ್ನುಮಾಡಿಬಹುದೊಡ್ಡಗ್ರಂಥವನ್ನುಬರೆಯುವಂತ...

ನಗುವುದು ಅಷ್ಟು ಕಷ್ಟವೇ?

ನವೆಂ ೦೩ ಪುಟ ೯೧ ವೀಕ್ಷಣೆ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು....

ನಗಲಿಕ್ಕೊಂದು ಚಿತ್ರ 3

ನವೆಂ ೦೨ ಬ್ಲಾಗ್ ೧,೦೪೪ ವೀಕ್ಷಣೆ

ಗ್ಲೋಬಲ್ ಮೆಲ್ಟ್ ಡೌನ್ ಅಂತೆ! ನನ್ನ ಗ್ಲೋಬು ಎಂದೂ ಮೆಲ್ಟ್ ಆಗಲ್ಲ! ........ ಕೊಸರು: ಗ್ಲೋಬಲ್ ಮೆಲ್ಟ್ ಡೌನ್ ಅಂತಂದ್ರೆ... ಥೂ ಹೋಗ್ರೀ ತುಂಬಾ ಡಿಟೈಲಾಗಿ ಎಲ್ಲಾ ಹೇಳೋಕೆ ಬೋರಾಗುತ್ತೆ!

ನಗುವುದು ಅಷ್ಟು ಕಷ್ಟವೇ!

ನವೆಂ ೦೨ ಚರ್ಚಾವೇದಿಕೆ ೨,೪೩೩ ವೀಕ್ಷಣೆ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್

ನಗಲಿಕ್ಕೊಂದು ಚಿತ್ರ 2

ನವೆಂ ೦೧ ಬ್ಲಾಗ್ ೧,೭೧೨ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗೆ ಸಾಮ್ರಾಟರು ತೆ...

ನಗಲಿಕ್ಕೊಂದು ಚಿತ್ರ

ಅಕ್ಟೋ ೨೫ ಬ್ಲಾಗ್ ೧,೯೭೮ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗೆ ಸಾಮ್ರಾಟರು ತೆ...

ಸಾಮ್ರಾಟರ ಪುನರ್ಜನ್ಮ!

ಅಕ್ಟೋ ೨೫ ಬ್ಲಾಗ್ ೨,೩೩೯ ವೀಕ್ಷಣೆ

ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ್ಮಹತ್ಯೆ ಮಾಡಿಕೊಂಡ ಸಾಮ...

ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಸೆಪ್ಟೆಂ ೧೭ ಬ್ಲಾಗ್ ೧,೨೮೯ ವೀಕ್ಷಣೆ

ಇದೀಗ ಬಂದ ವರದಿಯ ಪ್ರಕಾರ ಮುಂಜಾನೆ ೯ ಗಂಟೆಯ ವೇಳೆಗೆ ನಮ್ಮೆಲ್ಲರ ನೆಚ್ಚಿನ ನಗೆ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಜಿನ ಮೇಲೆ ಈ ಟಿಪ್ಪಣಿ ಸಿಕ್ಕಿದೆ:

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ

ಸೆಪ್ಟೆಂ ೧೫ ಪುಟ ೪೧ ವೀಕ್ಷಣೆ

ಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ...

ನಗುವುದಕ್ಕೆ ಕಾರಣ ಬೇಕಿತ್ತಾ?

ಸೆಪ್ಟೆಂ ೧೨ ಬ್ಲಾಗ್ ೧,೯೨೭ ವೀಕ್ಷಣೆ

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ...