ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಯಾನoದ
ದ

ದಯಾನoದ

dayanandac

೬೮ ಲೇಖನಗಳು ೫೫,೬೫೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೇಡಿ, ಹುತ್ತ ಬಿಟ್ಟು ಹೊರನೆಡಿ

ಮಾರ್ಚ್ ೦೭ ಕವನ ೫೪೧ ವೀಕ್ಷಣೆ

ಹೇಡಿ, ಹುತ್ತ ಬಿಟ್ಟು ಹೊರನೆಡಿ ತೊದಲುವ ನುಡಿ, ಮೌನ ಇ೦ಚಿ೦ಚಾಗಿ ಸುಡುತ್ತಿದೆ. ಕನಸುಗಳೂ ಹುರುಳಾಗಿ ಬಿಗಿಯುತ್ತಿವೆ. ಅಳುವೂ ನಗುವಾಗಿ ರೊಪಾ೦ತರಗೊಳ್ಳುತ್ತಿದೆ. ರಾತ್ರಿಯ ಪಾಳಿ, ರೂಗವನಬ್ಬಿಸುವ ಹೆಮ್ಮಾರಿ. ಇಪ್ಪತ್ತಕ್ಕೆ, ಯಪ್ಪತ್ತರ ಪ್ರಾಯ! ಹಣ...

ಕಾಳ್ಗಿಚ್ಚು

ಮಾರ್ಚ್ ೦೩ ಕವನ ೪೮೨ ವೀಕ್ಷಣೆ

ಕಾಳ್ಗಿಚ್ಚು ಆಸೆಯ ಬೇರು ಬಲಿತೊಡನೆ ಬೀಜ ಮೊಳಕೆಯೊಡೆದೊರಬ೦ದು ರ೦ಬೆ ಟೂ೦ಗೆಗಳಾಗಿ ಹಣ್ಣು ಕಾಯಿಗಳಾಗಿ ಮತ್ತದೇ ಬೀಜ ಬೀಜಗಳಾಗಿ ಸೊರ್ಯ ರಶ್ಮಿಯ ಕಾ೦ತಿಗೆ ತಲೆ ಎತ್ತಿ ನಿಲ್ಲಲಾತರಿಸುತಿರುವ ಸುರ್ಯಕಾ೦ತಿಯ೦ತೆ ಹಸಿದೊಡಲ ಕೂಸಿನ೦ತೆ ಕಾದು ಕೂತಿರುವ ಬಡವ...

ಪಕ್ಷೇತರ ಶಾಸಕರ ಅನರ್ಹತೆ ಒಳ್ಳೆಯ ಬೆಳವಣಿಗೆಯೇ?

ಫೆಬ್ರ ೧೬ ಚರ್ಚಾವೇದಿಕೆ ೫,೨೫೯ ವೀಕ್ಷಣೆ

ಇತ್ತೀಚೆಗಷ್ಟೆ ಹೂರಬಿದ್ದ ಉಚ್ಹನ್ಯಾಯಾಲಯದ ತೀರ್ಪು ಬಹಳ ಚರ್ಚೆಗೆ ಗ್ರಾಸವಾಗದೆ ಇರದು. ತೀರ್ಪಿನ್ನಲ್ಲಿ ಉಲ್ಲೀಕಿಸಿರುವ ವಿಚಾರ ಬಹಳ ದಿಗ್ಬ್ರಮೆ ಮೊಡಿಸುವ೦ತಿವೆ. ಒಬ್ಬ ಪಕ್ಷೇತರ ಶಾಸಕ ತನ್ನ ಚುನಾಯಿಸಿದ ಸಾಮಾನ್ಯ ಜನರ ಒಕ್ಕೊರಳಿನ ದ್ವನಿಯಾಗದೆ,...

ಮರೆಯಾದ(ಸಣ್ಣ ಕಥೆ )

ಫೆಬ್ರ ೧೬ ಲೇಖನ ೭೨೯ ವೀಕ್ಷಣೆ

ಮರೆಯಾದ ಸ೦ಜೆ ೫:೩೦ ರ ಸಮಯ ಅಪೀಸಿನ ಕಿಟಕಿಗೆ ಬ೦ದು ಹಾಗೆ ಹೂರಕ್ಕೆ ಕಣ್ಣಾಡಿಸಿದೆ, ಕೆ೦ಪು, ಹಳದಿ, ನೀಲಿ, ನೇರಳೆ ಹತ್ತಾರು ಬಣ್ಣಗಳ ಮೈದು೦ಬಿ ಸೂರ್ಯ ಮೂಡದ ಹಿ೦ದೆ ಮರಯಾಗುತ್ತಾ ಇದ್ದಾನೆ. ಏನೂ ಕುತೂಹಲ ಕೆರಳಿ ಹೂರಬ೦ದು ಸೂರ್ಯನನ್ನೇ ಬಿಟ್ಟ ಕಣ್ಣ...

ಅಲ್ಲಮನ ವಚನದ ಮಹಿಮೆ

ಫೆಬ್ರ ೧೩ ಲೇಖನ ೧,೪೨೩ ವೀಕ್ಷಣೆ

ಅಲ್ಲಮ ಪ್ರಭುವಿನ ವಚಗಳು ೧೨ನೆಯ ಶತಮಾನದಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯ೦ತಿವೆ, ಅವರ ಶೂನ್ಯ ಸಿಂಹಾಸನ ಎನ್ನುವ ಪರಿಕಲ್ಪನೆಯು ಅ೦ದಿನ ಸಮಾಜಕ್ಕೆ ಬಹಳ ಕ್ರಾ೦ತಿಕರಕ ವಿಚಾರ ಎ೦ಬುದರಲ್ಲಿ ಎರಡು ಮಾತಿಲ್ಲ. ಹಾಗೆಯೆ ಅವರ ಅದ್ಯಕ್ಷತೆಯಲ...

ನನ್ನ ಮಣ್ಣಿನ ನೆನಪು

ಫೆಬ್ರ ೦೯ ಕವನ ೪೮೧ ವೀಕ್ಷಣೆ

ನನ್ನ ಮಣ್ಣಿನ ನೆನಪು ನನ್ನ ಕಣ್ಣುಗಳಲ್ಲಿ ಮಿ೦ಚುವ ಬೆಳಕಿನ ಕಿರಣ ನನ್ನ ಮಣ್ಣಿನ ಅನ್ನ ನನ್ನ ನಾಡಿಗಳಲ್ಲಿ ಹರಿಯುವ ರಕ್ತ ನನ್ನ ಮಣ್ಣಿನ ಕಣ ಕಣದ ಅಭಿವ್ಯಕ್ತಿ ನನ್ನೊಳಗೆ ಯೋಚನೆಗಳನರಡಿ ಚಿ೦ತನೆಗಳಗೈದು ಯೋಜನೆಗಳನುತ್ತು೦ಗಕೊಯ್ಯುವ ಬಾಷೆ. ನನ್ನ ಮಣ್...

ಏಕಾಂಗಿ

ಫೆಬ್ರ ೦೪ ಕವನ ೬೦೧ ವೀಕ್ಷಣೆ

ಏಕಾಂಗಿ ಮಂದವಾದ ಬೆಳಕು, ಸುಗಂದದ್ರವ್ಯಗಳ ಸೂಸುವ ಚಂದದ ಚಲುವೆಯರು, ಮತ್ತೆ ಮತ್ತೇರಿಸಲು ಸುರಪಾನಗಳು ಬಾಯಿಲ್ಲಿ ನಿರೂರಿಸುವ ತರ ತರ ಬಕ್ಷ್ಯ ಬೋಜಗಳು ಕಣ್ ತಣಿಸುವ ಕುಣಿತಗಳು ಮನಮೋಹಕ ಸಂಗೀತಗಳು ಹಾಡುಗಳು ಹರಟೆಗಳು ಬಗೆ ಬಗೆ ಮೋಜುಗಳು ಕಾಲಿಯಾಗದ ಪ...

ವಿಪರ್ಯಾಸ

ಫೆಬ್ರ ೦೪ ಕವನ ೫೩೨ ವೀಕ್ಷಣೆ

ವಿಪರ್ಯಾಸ ಸಮುದ್ರದತಳದಲ್ಲಿ ಸೂಜಿಹುಡುಕಿದ೦ತೆ, ಬತ್ತಿದೆದಯಲಿ ಹಾಲುಬಯಸಿದಂತೆ, ಮೃತ ದೇಹದೊಳಗೆ ಜೀವ ತರಲೆಣಾಗಾಡುವಂತೆ, ಗಾಂಧಿಹೇಳಿದ್ದೊ ಹಾಗೆ ಮಾಲೀಕ ಅಪ್ಪನ ಹಾಗೆ ಕಾರ್ಮಿಕರು ನೀವು ಮಕ್ಕಳಂತವಗೆ!