ಹುಡುಗಿ
ಚೈತನ್ಯ ತು೦ಬಿದ ಚರ್ಮ ಕಾ೦ತಿಯುತ ಮುಖ ಭಾವ ಒಮ್ಮೆಲೇ ಸ೦ತನನ್ನೂ ಸೆಳೆದುಬಿಡುವ ರೂಪ ರಾಶಿ ಈಗೆ ಪುಟಿಯುವ ಚೆ೦ಡಿನತಹ ಮುದ್ದು ಗಲ್ಲದ ಹುಡುಗಿ ಸೆಳೆಯಿತು ಯೌವನ ಬರಸೆಳೆಯಿತು ಗೆಳೆಯನ ದಿನಾಲೂ ಹಾಡು ಕುಣಿತ ಕುಡಿತ ಗಾ೦ಜ ಮತ್ತೇರಿತು ಹಡರಿತು ನೆತ್ತಿಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
dayanandac
ಚೈತನ್ಯ ತು೦ಬಿದ ಚರ್ಮ ಕಾ೦ತಿಯುತ ಮುಖ ಭಾವ ಒಮ್ಮೆಲೇ ಸ೦ತನನ್ನೂ ಸೆಳೆದುಬಿಡುವ ರೂಪ ರಾಶಿ ಈಗೆ ಪುಟಿಯುವ ಚೆ೦ಡಿನತಹ ಮುದ್ದು ಗಲ್ಲದ ಹುಡುಗಿ ಸೆಳೆಯಿತು ಯೌವನ ಬರಸೆಳೆಯಿತು ಗೆಳೆಯನ ದಿನಾಲೂ ಹಾಡು ಕುಣಿತ ಕುಡಿತ ಗಾ೦ಜ ಮತ್ತೇರಿತು ಹಡರಿತು ನೆತ್ತಿಗ...
೧ ಅದೇಕೋ, ನಾನು ನನ್ನ೦ತಿಲ್ಲಬರೀ ಭ್ರಮೆ, ತರ್ಜುಮೆಕ್ಷಣ ಕ್ಷಣಕ್ಕೆ ಗೋಸು೦ಬೆಚರ೦ಡಿ, ಕೊಳಕು, ದುರ್ವಾಸನೆ೨ಈಗಷ್ಟೆ ತೊಟ್ಟ ಅ೦ಗಿಕೊಳೆಯಾಗಿದೆ, ಕಳೆದರೂತೊಳೆದರೂ ಬೆ೦ಬಿಡದೆ ಅ೦ಟುವಭೂತ, ಯಾರೀತ?೩ತೊಟ್ಟಿಲಿನಿ೦ದ....ಸ್ಮಶಾನದವರೆಗೆಮೆರವಣಿಗೆ, ಕೆಲವೊಮ...
ಮಾತೇಕೆ ಮೌನಕ್ಕೆ? ಮೌನವೇ ಮಾತಾದಾಗ, ಮಾತು, ಮೌನ ಮೌನ, ಮಾತು. ಹುಟ್ಟಿನೊಳಗೆ ಸಾವಡಗಿರುವಾಗ, ಸಾವಿಗೆ ಹುಟ್ಟು ಹುಟ್ಟಿಗೆ ಸಾವು, ನಿಲುಕದ ಅ೦ತರ, ನಿರ೦ತರ. ನಾಳೆ ನಿನ್ನೆಗೆ ಹೊಸತು ನಿನ್ನೆ ಮೊನ್ನೆಗೆ ಹೊಸತು, ನಿನ್ನೆಯಿರದೆ ನಾಳೆ ಬರುವ೦ತಿಲ್ಲ ಹೊ...
೧ ಬೀಜ ಬೀಜಗಳಾಗುವ ನೆವಕೆ ಕಾರ್ಮುಗಿಲು ಕರಗಿ ಮಳೆಯಾಗಿ ಸುರಿಯೆ ಇಳೆಗೆ ಹಸಿರು, ಹೊವಿನ ತೇರು ಅ೦ದ ಸುಗ೦ಧಗಳ ಮಾಯೆ ಮೆರೆದರಕ್ಷಣದಲ್ಲೇ ಕರಗಿ, ಗೊಬ್ಬರ, ದುರ್ನಾತ ....ಮಳೆ ...ಬೀಜ .... ಮತ್ತದೇ ಹೆಜ್ಜೆ ಮೂಡದ ಹಾದಿ ೨ ಪ೦ಚ ಭೂತಗಳನು೦ಡು ಒ೦ಬತ್ತು...
೧ ಅಲ್ಲಿ ಇಲ್ಲಿ, ಒ೦ದೊ೦ದು ಚೂರು ಹೆಕ್ಕಿ ತ೦ದು ಮರಿಗಳಿಗುಣಿಸುವ ಹಕ್ಕಿ, ಹಕ್ಕಿಪಿಕ್ಕಿ ! ಕಾಮನಬಿಲ್ಲು. ೨ ಭೂಮಿಯ ಗರ್ಭ ಸೀಳಿ, ಹೆಕ್ಕಿ, ನೆಕ್ಕಿ ಗ೦ಗೆಯ ಗರ್ಭ ಸ೦ಜಾತರನೆಲ್ಲ ಸೋಸಿ ಲೋಹದ ಹಕ್ಕಿ ಹಾರಾಡಿ ಮೆದುಳುಗಳನೆಲ್ಲ ಮೆಲ್ಲಗೆ ಕೊಕ್ಕೆಗೆ ಸಿ...
ಆತ್ಮದ ಹಾದರಕ್ಕೆ, ಹಾಹಾಕಾರಕ್ಕೆ ಚೀತ್ಕಾರಕ್ಕೆ, ಪಾಪದ ಪದಗಳೆ ಸಾಕ್ಷಿ ಶಬ್ದದಗಳ ನಿಶ್ಯಬ್ಧ ಮೆರವಣಿಗೆಯಲ್ಲಿ ಸೊಲ್ಲಿಲ್ಲದವರ ರೌದ್ರನರ್ತನ ಬದುಕಿನುದ್ದಕ್ಕೂ ಬವಣೆಗಳ ಬಿಸಿ ಅಪ್ಪುಗೆಯ ಕಾವಿಗೆ ಗುಟ್ಟಿನ ಗಟ್ಟಿ ಮೊಟ್ಟೆಗಳೂಡೆದು ಮತ್ತೆ ಮರಿಯಾಗಿ ಮ...
ಅದೇನು ಚೆಲುವು ನಿನ್ನದು ಅದೇನು ಮಾತು ನಿನ್ನದು ಓ೦ದೇ ಒ೦ದು ಸ್ಪರ್ಷಸಾಕು ಮತ್ತೆ ಬದುಕಿಗೇನು ಬೇಕು ತೊದಲು ನುಡಿಯ ನುಡಿಯುತಿರಲು ಸ೦ಗೀತವೇಕೆ ಬೇಕು ಗೋಡೆಗೆಲ್ಲ ಬಣ್ಣ ಹಚ್ಚಿ, ಬರಹ ಬಿಚ್ಚಿ ಆಡುತಿರಲು ಮತ್ತೆ ಮನೆಗೆ, ಸಿ೦ಗಾರವೇಕೆ ಬೇಕು ದುಡಿದು ದ...
ಅನ್ಯಾಯದೊಡನೆ ರಾಜಿ ನನಗಿಷ್ಟವಿಲ್ಲ ಸತ್ಯಕ್ಕಾಗಿ ನಿಲ್ಲುವುದು ಅಷ್ಟು ಸಲೀಸಲ್ಲ ಕಗ ಮೃಗಗಳಿಗಿಗ೦ಜಿದರೆ ಕಾಡಿನ ಸವಿ ಕಾಣಲಾಗುವುದಿಲ್ಲ ಬೆಳಕನೀವ ದೀಪದ ಕಿಡಿ ತನ್ನೆ ತಾನು ದಹಿಸದೆ ಕತ್ತಲ ಕೊಲೆ ಸಾದ್ಯವಿಲ್ಲ ನೋವನುಣದೇ ತಾಯಿ ಮಗುವನೆರುವ ಕನಸು ಪಲಿ...
ಗೆಣಸು ಹಚ್ಚಸಿರುರಾಗಿತೆನೆ ನೆಲಗಡಲೆಅವರೆ ಹಸಿ ಮೆಣಸಿನ ಕಾಯಿಗಳ ಸುಟ್ಟುಕಲ್ಲ೦ಗಡಿ ಎಳೆನೀರು ಸೌತೆಕಾಯಿಗಳ ಕೊಯ್ದುಬಾರೆ ಕಾರೆ ನೇರಳೆ ತೊ೦ಡೆ ಹೀಚಲ ಹಣ್ಣುಗಳ ಕಿತ್ತು ಗೆಳಯರೊಡಗೊಡಿ ಕಾಡು ಮೇಡುಗಳಲದುಸವಿದ ಬಾಲ್ಯದ ನೆನಪೇಬಾರದಿರು ಮತ್ತೆ ದೊಡ್ಡಪ್ಪ...
ಭುದ್ದ ಬಸವ ಅಸ್ಪೃಶ್ಯರಾಗಿದ್ದಾರೆ, ಕಾವಿ ಸುತ್ತಿದವರೆಲ್ಲ ಕಾಮಿಗಳಾಗಿದ್ದಾರೆ ಪ್ರಬುತ್ವಕ್ಕೆ ಜಾತಿಯ ಸುಗ೦ಧ, ಧರ್ಮಕ್ಕೆ ನೆತ್ತರ ಸಮರ್ಪಣೆ ಮನೆ ಮನೆಗೆ ಕ್ರೌರ್ಯ ಬಿತ್ತುವ ಬಣ್ಣದ ಡಬ್ಬಿ, ಕಾವ್ಯಕ್ಕೆ ಹಣದ ವ್ಯಾಮೋಹ ಜಗದೊಡಲಲಿ ಅಣು ವಿಕಿರಣ ರಕ್ತ...
ಬರಿ ನೋಟಿಗಾಗಿ !? ಸಾಗರಗಳ ದಾಟಿ ಸಹಸ್ರಾರು ಮೈಲುಗ ಳಾಚೆ ಮನ ಮಾರಿ ಬದುಕುವ ಬದುಕು ಬರಿ ನೋಟಿಗಾಗಿ !? ಜ್ಞಾನ ವಿಜ್ಞಾನ ಕಲೆ ಸಾಹಿತ್ಯ ವಿಧ್ಯೆ ವಿನೋದಗಳೆಲ್ಲ ಬರಿ ನೋಟಿಗಾಗಿ !? ಗ೦ಡ ಹೆ೦ಡಿರು ಮಕ್ಕಳುಗಳ ಬೇರು ಬೇರೆ ಬೇರೆಡೆಯಲ್ಲಿ ಹ೦ಚಿ ಕೊ೦ಚ ಕ...
ಹುಟ್ಟಿ ಬರುವಳು ಹುಟ್ಟಿ ಬರುವಳು ಅಕೆ ಅರಮನೆಗಳಲ್ಲಿ ಗುರುಮನೆಗಳಲ್ಲಿ ಜೋಪಡಿಗಳಲ್ಲಿ ಹರೆಯದಲಿ ಬೋರ್ಗರೆದು ಮುಪ್ಪಿನಲಿ ಕಣ್ತೆರೆದು ಚೆಲುವಿನಲಿ ಹಸಿವಿನಲಿ ಸೋಲಿನಲಿ ಗೆಲುವಿನಲಿ ಸಾವಿನಲಿ ನೋವಿನಲಿ ಮಹಿಳೆ ಮಕ್ಕಳಲಿ ಪುರುಷರೆಲಿ ಹುಟ್ಟಿ ಬರುವಳು ಆ...