ಏಕಾಂಗಿ

ಮಂದವಾದ ಬೆಳಕು,

ಸುಗಂದದ್ರವ್ಯಗಳ ಸೂಸುವ

ಚಂದದ ಚಲುವೆಯರು,

ಮತ್ತೆ  ಮತ್ತೇರಿಸಲು ಸುರಪಾನಗಳು

ಬಾಯಿಲ್ಲಿ ನಿರೂರಿಸುವ ತರ ತರ ಬಕ್ಷ್ಯ ಬೋಜಗಳು

ಕಣ್ ತಣಿಸುವ ಕುಣಿತಗಳು

ಮನಮೋಹಕ ಸಂಗೀತಗಳು

ಹಾಡುಗಳು ಹರಟೆಗಳು

ಬಗೆ ಬಗೆ ಮೋಜುಗಳು

ಕಾಲಿಯಾಗದ  ಪರ್ಸುಗಳು

 

ಆದರೂ ಜಡ ನಾನು

 

ನೀನಿಲ್ಲದ ನಾನು 

ಬರಿ ದೇಹವಲ್ಲದೆ

ಮತ್ತಿನ್ನೇನು...