ವಿಪರ್ಯಾಸ

 

ಸಮುದ್ರದತಳದಲ್ಲಿ

ಸೂಜಿಹುಡುಕಿದ೦ತೆ,

ಬತ್ತಿದೆದಯಲಿ

ಹಾಲುಬಯಸಿದಂತೆ,

ಮೃತ ದೇಹದೊಳಗೆ 

ಜೀವ ತರಲೆಣಾಗಾಡುವಂತೆ,     

ಗಾಂಧಿಹೇಳಿದ್ದೊ ಹಾಗೆ

ಮಾಲೀಕ ಅಪ್ಪನ ಹಾಗೆ

ಕಾರ್ಮಿಕರು ನೀವು ಮಕ್ಕಳಂತವಗೆ!