ಚಿತ್ರಗಳಿಗೆ ಕ್ಯಾಪ್ಶನ್ ಅಥವಾ ಕಾಪಿರೈಟ್ ಮಾಹಿತಿಯನ್ನು ಹಾಕಲು ಉತ್ತಮ ಉಚಿತ ತಂತ್ರಾಂಶ
ಚಿತ್ರಗಳಿಗೆ ಕ್ಯಾಪ್ಶನ್ ಅಥವಾ ಕಾಪಿರೈಟ್ ಮಾಹಿತಿಯನ್ನು ಹಾಕಲು ಉತ್ತಮ ಉಚಿತ ತಂತ್ರಾಂಶ ಗೊತ್ತಿದ್ದರೆ ತಿಳಿಸುವಿರಾ? OS: Windows XP
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nkumar
ಚಿತ್ರಗಳಿಗೆ ಕ್ಯಾಪ್ಶನ್ ಅಥವಾ ಕಾಪಿರೈಟ್ ಮಾಹಿತಿಯನ್ನು ಹಾಕಲು ಉತ್ತಮ ಉಚಿತ ತಂತ್ರಾಂಶ ಗೊತ್ತಿದ್ದರೆ ತಿಳಿಸುವಿರಾ? OS: Windows XP
ನಾನು ಉಡುಪಿಗೆ ಹೋಗದೆ ಸುಮಾರು ದಿವಸಗಳಾಗಿದೆ. ಸಕಲೇಶಪುರ-ಮಂಗಳೂರು ರಸ್ತೆ ಈಗ ಹೇಗಿದೆ ಎಂದು ಇತ್ತೀಚಿಗೆ ಪ್ರಯಾಣಿಸಿದವರು ಯಾರಾದರು ಮಾಹಿತಿ ನೀಡುವಿರಾ? ಐರಾವತ ಬಸ್ಸುಗಳು ಈಗಲೂ ಮೈಸೂರು ಮಾರ್ಗವಾಗಿಯೇ ಸಂಚರಿಸುತ್ತವೆಯೇ?
ಕೊನೆಗೂ ಈ ಹಾಡು ಸಿಕ್ಕಿತು. ಈ ಕೀರ್ತನೆಯನ್ನುಶ್ರೀ ವಿದ್ಯಾಭೂಷಣರು "ಆರಭಿ" ರಾಗದಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ. ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ...
ಇದು ಪುರಂದರ ದಾಸರ ಕೀರ್ತನೆ. ಅಂತರ್ಜಾಲದಲ್ಲಿ ಈ ಹಾಡಿನ ಬರಹ ಇದ್ದರೆ 'ಲಿಂಕ್' ಕಳಿಸುತ್ತೀರಾ?
ನನ್ನ ಅಭಿಪ್ರಾಯ: ಬೆಂಗಳೂರು ಮತ್ತು ಮೈಸೂರಿನ ಸರಕಾರಿ ಬಸ್ಸುಗಳ ಸೇವೆ ನೋಡಿದರೆ, ಮಂಗಳೂರು ಉಡುಪಿಯ ಖಾಸಗಿ ಸೇವೆಯೇ ಉತ್ತಮ. ಆದರೂ ಖಾಸಗಿಯವರು ಕೆಲವೊಮ್ಮೆ ವಿನಾಕಾರಣ ಸೇವೆ ರದ್ಧುಪಡಿಸುವುದನ್ನು ನಿಲ್ಲಿಸಬೇಕು. ನೀವು ಏನಂತೀರಿ?