ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದಕುಮಾರ
ನ

ನಂದಕುಮಾರ

nkumar

೫೩ ಲೇಖನಗಳು ೧,೩೧,೪೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರೈಲ್ವೆ ಬಜೆಟ್

ಫೆಬ್ರ ೧೨ ಬ್ಲಾಗ್ ೧,೩೬೦ ವೀಕ್ಷಣೆ

ಸಂಪದಿಗರೇ ಇಂದು ರೈಲ್ವೆ ಬಜೆಟ್. ಕಳೆದ ಬಾರಿ ಕರ್ನಾಟಕಕ್ಕೇ ಶೂನ್ಯವನಿತ್ತ ಲಾಲು ಈ ಬಾರಿಯೇನಾದರು ನೀಡುವರೆ ಕಾದು ನೋಡಬೇಕು. ಏನು ಬಜೆಟ್ ದಿನ ಬೇಡಿಕೆ ಇಟ್ಟರೆ ಪ್ರಯೋಜನವೇನು ಎನ್ನಬೇಡಿ. ಇದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಗಳು. ನನ...

ತಂತ್ರಜ್ಞಾನದ ಚಂಚಲತೆ

ಫೆಬ್ರ ೧೦ ಬ್ಲಾಗ್ ೨,೮೭೯ ವೀಕ್ಷಣೆ

ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ.ಗಳಿಗೆ ಟೈಟಲ್ ಇರಲಿಲ್ಲ...

ಶಿ'ರಾಡಿ' ಮೇಳ - ೨೦೦೯

ಫೆಬ್ರ ೦೪ ಬ್ಲಾಗ್ ೩,೬೦೬ ವೀಕ್ಷಣೆ

ರಾಷ್ಟ್ರೀಯ ಹೆ(ಹೊಂಡ)ದ್ದಾರಿ-೪೮ಯಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಯಾಣ ಎಂದರೆ ಶಿರಾಡಿ ಘಾಟಿಯ ೪೦ ಕಿ.ಮೀಗಳು. ಇತ್ತೀಚಿಗೆ ಘಾಟಿ ಪ್ರಯಾಣಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಬೇಡದ್ದಕ್ಕೆ ಖರ್ಚು ಮಾಡುವ ಸರ್ಕಾರಗಳಿಗೆ, ಈ ರಸ್ತೆಯನ್ನು ಸಂಪೂರ್ಣ ಕಾಂಕ್...

ಕಾಪು ಸಮುದ್ರ ತೀರದಲ್ಲೊಂದು ಸಂಜೆ

ಫೆಬ್ರ ೦೧ ಬ್ಲಾಗ್ ೯,೧೮೫ ವೀಕ್ಷಣೆ

ಗಣರಾಜ್ಯ ಮತ್ತು ಸೂರ್ಯಗ್ರಹಣದ ಹಿಂದಿನ ದಿನ ಕಾಪು ಸಮುದ್ರ ತೀರಕ್ಕೆ ಹೋಗಿದ್ದೆವು. ಸಂಜೆ ೫ ಘಂಟೆ ಹೊರಟೆವು. ಕಾಪು ಸಮುದ್ರ ತೀರ ನಮ್ಮ ಮನೆ ಇಂದ ೬ ಕಿ.ಮಿ. ಅಂತರದಲ್ಲಿದೆ. ಅಮ್ಮ ಅಂದು ಗೋಳಿಬಜೆ (ಮಂಗಳೂರು ಬಜ್ಜಿ) ಮಾಡಿದ್ದರು. ಅದನ್ನು ಡಬ್ಬಿಯಲ...

ವಾರ್ರೆನ್ ಬಫ್ಫೆಟ್ ಮತ್ತು ಆರ್ಥಿಕ ಹಿಂಜರಿತ

ಜನ ೨೯ ಬ್ಲಾಗ್ ೧,೦೧೯ ವೀಕ್ಷಣೆ

___LINK_OPEN_href="http://en.wikipedia.org/wiki/Warren_Buffett"___ವಾರ್ರೆನ್ ಬಫ್ಫೆಟ್ ಅವರ ಪರಿಚಯ ಎಲ್ಲರಿಗೂ ತಿಳಿದಿದ್ದೆ ಅಂದುಕೊಳ್ಳುತ್ತೇನೆ. $೬೨ ಬಿಲಿಯನ್ ಆಸ್ತಿ ಹೊಂದಿದ್ದರೂ ಸರಳ ಜೀವನ ನಡೆಸುತ್ತಿರುವವರು. ಅವರಲ್ಲಿ ಈಗಲೂ ಮ...

ದೀಕ್ಷಿತರ ಕೀರ್ತನೆಗಳ ಸಂಗ್ರಹ

ಜನ ೨೭ ಬ್ಲಾಗ್ ೧,೪೫೩ ವೀಕ್ಷಣೆ

ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳ ಸಂಗ್ರಹ ಈ ಕೊಂಡಿಯಲ್ಲಿದೆ (http://tributes.sangeethapriya.org/dikshithar/downloads/krithis.html). ಅನೇಕ ಸಂಗೀತ ವಿದ್ವಾಂಸರು ಹಾಡಿದ್ದಾರೆ. ಕೆಲವು ಕೊಂಡಿಗಳು ಕೆಲಸ ಮಾಡುವುದಿಲ್ಲ ಅನ್ನಿಸುತ...

ರೈಲ್ವೆ ಇಂಜಿನ್ ಹೆಸರಿಸುವ ರೀತಿ

ಜನ ೨೨ ಬ್ಲಾಗ್ ೨,೧೨೮ ವೀಕ್ಷಣೆ

ರೈಲ್ವೆ ಇಂಜಿನ್ ಗಳ ಮುಂದಿನ ಭಾಗ ನೀವು ಗಮನಿಸಿದ್ದೀರಾ? ಗಮನಿಸಿದ್ದರೆ ನೀವು WDM-2 ತರಹದ ಹೆಸರುಗಳನ್ನು ನೋಡಿದ್ದೀರಾ? ಇಂತ ಹೆಸರುಗಳು ರೈಲ್ವೆ ಇಂಜಿನ್ ಗಳನ್ನು ಗುರುತಿಸಲು ಬರೆಯುತ್ತಾರೆ. ಅಂದ ಹಾಗೆ ಅವುಗಳನ್ನು ಹೆಸರಿಸಲು ರೀತಿನೀತಿ(naming-...

ದಾಸವಾಳ

ಜನ ೦೬ ಬ್ಲಾಗ್ ೫,೦೦೮ ವೀಕ್ಷಣೆ

ಕ್ರಿಸ್ಮಸ್ ರಜೆಗೆ ಊರಿಗೆ ಹೋಗಿದ್ದೆ. ಒಂದು ದಿನ ಅಮ್ಮ ದಾಸವಾಳ ಎಲೆಯನ್ನು ಅರೆದು ತಲೆಗೆ ಹಚ್ಚಿದರು. ಇದು ತುಂಬಾ ತಂಪು ಅಂತೆ. ತಲೆ ಹೊಟ್ಟು, ಕಣ್ಣಿಗೆ ಒಳ್ಳೆಯದು ಅಂತ ಹೇಳಿದಳು ಅಮ್ಮ. ನನ್ನ ತಾಯಿ ದಾಸವಾಳದ ಎಲೆಗಳನ್ನು ತರಲು ಹೋದಾಗ ನಾನು ಹೋಗಿ...

ನೇತ್ರಾವತಿ ಬಂದಳು ಮಾಯೆಯಾಗಿ...

ಜನ ೦೫ ಬ್ಲಾಗ್ ೧,೭೦೪ ವೀಕ್ಷಣೆ

ಬೆಂಗಳೂರು-ಮಂಗಳೂರು ರೈಲಿನಲ್ಲಿ ಹೋದಾಗ ತೆಗೆದ ಚಿತ್ರ. ಸ್ಥಳ: ಬಂಟ್ವಾಳದ ನೇತ್ರಾವತಿ ರೈಲು ಸೇತುವೆ. ಘಂಟೆ: ಬೆಳಿಗ್ಗೆ ೭-೪೫. ಮಂಜು ಕವಿದಿದ್ದರಿಂದ ಚಿತ್ರ ಸ್ಪಷ್ಟವಾಗಿ ಬಂದಿಲ್ಲ.

ಸಂಪದ ಟ್ರಾಫಿಕ್ ವಿಶ್ಲೇಷಣೆ

ಡಿಸೆಂ ೨೪ ಚರ್ಚಾವೇದಿಕೆ ೧,೭೫೮ ವೀಕ್ಷಣೆ

ಈ ಕೊಂಡಿಯನ್ನು ವೀಕ್ಷಿಸಿ. http://www.alexa.com/data/details/traffic_details/sampada.net ಸಂಪದ ಬಳಸುವವರ ಸಂಖ್ಯೆಯಲ್ಲಿ ಮೊದಲ ಸ್ಥಾನ ಭಾರತಕ್ಕೆ ನಿಸ್ಸಂದೇಹವಾಗಿ ಲಭಿಸಿದೆ. ಆದರೆ ಎರಡನೆ ಸ್ಥಾನದಲ್ಲಿ ಮಲೇಶಿಯಾ ಇದೆ. ನಾನು ಅಮೇರಿಕಾ...

ಕಚ್ಚಾ ತೈಲ ಬೆಲೆ $೩೬ ಕ್ಕೆ ಇಳಿಕೆ.

ಡಿಸೆಂ ೧೯ ಚರ್ಚಾವೇದಿಕೆ ೧,೯೫೨ ವೀಕ್ಷಣೆ

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $೩೬ ಕ್ಕೆ ಇಳಿದಿದೆ. ಈ ಕೊಂಡಿಯನ್ನು ವೀಕ್ಷಿಸಿ http://www.nymex.com/index.aspx ನಮ್ಮ ಸರ್ಕಾರ ಯಾವಾಗ ತೈಲ ಬೆಲೆ ಇಳಿಸುತ್ತದೆಯೋ?

ಭೂಮಿಯ ಬಿಸಿ ಏರುತ್ತಿದೆ

ಡಿಸೆಂ ೧೬ ಬ್ಲಾಗ್ ೯೭೬ ವೀಕ್ಷಣೆ

ಅದು ಮಾರ್ಚ್ ತಿಂಗಳು ೨೦೦೮. ಸುಡು ಬಿಸಿಲಿನಿಂದ ತತ್ತರಿಸಬೇಕಾದ ಮಂಗಳೂರಿನಲ್ಲಿ ಭಾರಿ ಮಳೆಯ ಸಿಂಚನ. ಸುಮಾರು ಒಂದು ವಾರ ಮಳೆಯ ಆರ್ಭಟ. ಬಿಸಿಲಿನಿಂದ ತತ್ತರಿಸಿದ ಜನತೆ ಬಹಳ ಸಂತಸ ಪಟ್ಟರು. ಅತ್ತ ಖಾಲಿ ಆಗಿದ್ದ ತುಂಬೆ ಅಣೆಕಟ್ಟು ಭರ್ತಿಯಾಯಿತು. ಮ...