ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದಕುಮಾರ
ನ

ನಂದಕುಮಾರ

nkumar

೫೩ ಲೇಖನಗಳು ೧,೩೧,೪೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾ ಕೇಳಿದ ಸಂಗೀತ ಕಚೇರಿ

ಮಾರ್ಚ್ ೨೨ ಬ್ಲಾಗ್ ೨,೨೧೯ ವೀಕ್ಷಣೆ

ಕಚೇರಿ ಕೇಳದೆ ಸುಮಾರು ವರ್ಷಗಳಾಗುತ್ತ ಬಂದಿತ್ತು. ಅಷ್ಟರಲ್ಲಿ ಒಂದು ಉತ್ತಮ ಕಚೇರಿ ಕೇಳುವ ಸೌಭಾಗ್ಯ ನನಗೆ ಒದಗಿ ಬಂತು. ಮಾರ್ಚ್-೮ರಂದು ಇಂದಿರಾನಗರದ ಚಿನ್ಮಯ ಕೃಷ್ಣ ದೇವಸ್ಥಾನದವರು ಅನುಜ್ ಕೃಷ್ಣಮೂರ್ತಿಯವರ ಗಾಯನ ಕಚೇರಿ ಏರ್ಪಡಿಸಿದ್ದರು. ನನಗೆ...

ಪಾಪ-ಪುಣ್ಯ

ಮಾರ್ಚ್ ೧೯ ಬ್ಲಾಗ್ ೧,೨೬೫ ವೀಕ್ಷಣೆ

ಮಾನವ, ಪುಣ್ಯದ ಫಲ ಅಪೇಕ್ಷಿಸುತ್ತಾನಾದರೂ ಪುಣ್ಯದ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಪಾಪದ ಫಲ ಇಚ್ಚಿಸದಿದ್ದರೂ ಪಾಪದ ಕೆಲಸಕ್ಕೆ ಪ್ರಯತ್ನಿಸುತ್ತಾನೆ. ಸುಭಾಷಿತ ಮೂಲ: ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಚಂತಿ ಮಾನವಾಃ| ನ ಪಾಪ ಫಲಮಿಚ್ಛಂತಿ ಪಾ...

ಎಮ್.ಎನ್.ಪಿ ಬಗ್ಗೆ ನಿಮ್ಮ ಅಭಿಪ್ರಾಯ

ಮಾರ್ಚ್ ೧೬ ಚರ್ಚಾವೇದಿಕೆ ೬,೩೪೪ ವೀಕ್ಷಣೆ

ಮೊನ್ನೆ ಆಕಾಶವಾಣಿಯಲ್ಲಿ ಮೊಬೈಲ್ ನಂಬರ್ ಪೊರ್ಟಬಿಲಿಟಿ [MNP] ಬಗ್ಗೆ ಜಾಹೀರಾತು ಕೇಳಿದೆ. ಅಂದರೆ ನಿಮ್ಮ ಮೊಬೈಲ್ ನಂಬರನ್ನು ಬೇರೆ ಯಾವುದೆ service providerಗೆ ಮಾರ್ಪಾಡಿಸಬಹುದು. ಇದಕ್ಕೆ ಸೇವಾ ಶುಲ್ಕ ಕೂಡ ಇಲ್ಲವಂತೆ. ಇದು ಒಂದು ಉತ್ತಮ ಸೌಲ...

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಮಾರ್ಚ್ ೧೦ ಪುಟ ೧೧೭ ವೀಕ್ಷಣೆ

ಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ. "ಮಧೂರು ಗಣಪತಿ ಶರವು ಗಣಪತಿ...

ವಿಕಿಪಿಡಿಯಾದಲ್ಲಿ ನಿಮ್ಮದೆ ಪುಸ್ತಕ ಮಾಡಿಕೊಳ್ಳಿ

ಮಾರ್ಚ್ ೧೦ ಬ್ಲಾಗ್ ೨,೧೮೭ ವೀಕ್ಷಣೆ

ವಿಕಿಪಿಡಿಯಾದಿಂದ ನಿಮ್ಮದೆ ಪುಸ್ತಕಗಳನ್ನು ಮಾಡಿ pdf ಕಡತವಾಗಿ ಇಳಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಗಳನ್ನು ಚಿಟುಕಿಸಿ: 1) http://www.makeuseof.com/tag/how-to-make-your-own-books-from-wikipedia/ 2) http://en...

ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡಿ

ಮಾರ್ಚ್ ೦೨ ಬ್ಲಾಗ್ ೨,೪೯೪ ವೀಕ್ಷಣೆ

ನಮ್ಮ ಮನೆಯಲ್ಲಿ ಮೊದಲು ಗಣಕ ಯಂತ್ರ ಬಂದಾಗ ನನ್ನ ಮೊದಲ ಸಂಶೋಧನೆ ಇದು. ಯಾಕೆಂದರೆ ಕರಾವಳಿಯಲ್ಲಿರುವವರಿಗೆ ಕ್ಯಾಸೆಟ್ ಎಂದರೆ ಅಲೆರ್ಜಿ. ಅಧಿಕ ತೇವಾಂಶವಿರುವ ಕರಾವಳಿ ಪ್ರದೇಶದಲ್ಲಿ ಕ್ಯಾಸೆಟ್ ತೆಗೆದುಕೊಂಡರೆ ೫ ತಿಂಗಳಿಗೆ ಹಾಡುಗಳು ಅಪಸ್ವರವನ್ನು...

ಗಣಿ ಮಹಾತ್ಮೆ

ಫೆಬ್ರ ೨೬ ಪುಟ ೫೮ ವೀಕ್ಷಣೆ

೨೦೦೩ ರ ನಂತರ ಜಗತ್ತಿನೆಲ್ಲೆಡೆ ಎಕಾನಮಿ ಬೂಮ್. ಅದರ ಜೊತೆಗೆ ಬಂತು ಚೀನಾದ ಒಲಂಪಿಕ್ಸ್ ಆಟ. ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಿತ್ತು ಟನ್ ಗಟ್ಟಲೆ ಸ್ಟೀಲ್. ಇದಕ್ಕೆ ಸಹಕರಿಸಿದವರು ನಮ್ಮ ರಾಜ್ಯದ ಗಣಿ ಸಾಮ್ರಾಟರು. ಶುರುವಾಯಿತು ಗಣಿ ರಂಪಾಟ, ಕೇಳುವವ...

ಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್

ಫೆಬ್ರ ೨೫ ಚರ್ಚಾವೇದಿಕೆ ೧,೪೪೯ ವೀಕ್ಷಣೆ

ಈ ವಿಷಯದ ಬಗ್ಗೆ thatskannada ದಲ್ಲಿ ಒಬ್ಬರು ಬರೆದಿದ್ದಾರೆ. ಇದರ ಪೂರ್ಣ ವರದಿ ಇಲ್ಲಿದೆ [http://thatskannada.oneindia.in/lifestyle/automobiles/2009/0220-why-honda-civic-hybrid-did-not-succeed.html]. ಇದರಲ್ಲಿ ವಿದ್ಯ...

ವೊಲ್ಫ್ರಂ ಅವರಿಂದ ಆನ್ಲೈನ್ ಇಂಟಿಗ್ರೇಟರ್

ಫೆಬ್ರ ೨೫ ಬ್ಲಾಗ್ ೯೬೭ ವೀಕ್ಷಣೆ

definite-integral ಅನ್ನು ಕೆಲವು numerical-integration algorithm ಉಪಯೋಗಿಸಿ ಉತ್ತರ ಬರಿಸಬಹುದು. ಆದರೆ indefinite-integral ಅನ್ನು ಗಣಕ ಯಂತ್ರದಲ್ಲಿ solve ಮಾಡುವುದು ಬಹಳ ಕಷ್ಟ. ಅದಕ್ಕೆಂದೇ ವೊಲ್ಫ್ರಂ ಅವರ ಒಂದು ಆನ್ಲೈನ್ ತಾಣ ಇ...

ಮಹಾಶಿವರಾತ್ರಿಯ ಶುಭಾಶಯಗಳು

ಫೆಬ್ರ ೨೦ ಬ್ಲಾಗ್ ೧,೬೭೨ ವೀಕ್ಷಣೆ

ಹರಶಂಭೋ ಮಹಾದೇವ ವಿಶ್ವೇಶಮರ ವಲ್ಲಭ| ಶಿವಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೆ|| ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು (ಮುಂಗಡವಾಗಿ). ಶಿವನು ಸಮಸ್ತ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.

ಆರ್ಥಿಕ ಹಿಂಜರಿತ: ಉದ್ಯೋಗ ಕಡಿತ ಅಥವಾ ಸಂಬಳ ಕಡಿತ. ನಿಮ್ಮ ಅಭಿಪ್ರಾಯ?

ಫೆಬ್ರ ೧೮ ಚರ್ಚಾವೇದಿಕೆ ೨,೧೯೧ ವೀಕ್ಷಣೆ

ಆರ್ಥಿಕ ಹಿಂಜರಿತ ತೀವ್ರ ಪರಿಣಾಮ ಬೀರುತ್ತಿದೆ. ಆಟೋಮೊಬೈಲ್ ಕಂಪೆನಿಯವರು ತಮ್ಮ ಕಾರ್ಖಾನೆಯನ್ನೇ ಸ್ತಬ್ದಗೊಳಿಸಿದಾಗ ಅನಿವಾರ್ಯವಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲೆಬೇಕಾಗುತ್ತದೆ. ಇದು ಬಹಳ ದುಃಖದ ಸಂಗತಿ. ಅಂತೆಯೇ ನಿನ್ನೆ ಟೈಮ್ಸ್ ಪತ್ರಿಕೆಯಲ...

ಕರ್ನಾಟಕ ಶಾಸ್ತ್ರೀಯ ಸಂಗೀತ: ನನ್ನ ಅನುಭವಗಳು

ಫೆಬ್ರ ೧೭ ಬ್ಲಾಗ್ ೫,೮೧೭ ವೀಕ್ಷಣೆ

ನಾನು ಹುಟ್ಟಿದ್ದು ಬೆಳೆದಿದ್ದು ಹಳ್ಳಿಯಲ್ಲಿ. ನಮ್ಮ ಮನೆತನದವರೆಲ್ಲರೂ ಸಂಗೀತ ಕಲಿತವರು. ಹಾಗೆ ನಮ್ಮ ಹಳ್ಳಿಯಲ್ಲೂ ಅನೇಕ ಮಂದಿ ಸಂಗೀತ ಕಲಿಯುತ್ತಿದ್ದರು. ಸಂಗೀತ ಕಲಿಯದಿದ್ದರೆ ಆಗ ಒಂತರ ಅವಮಾನ. ಹಾಗೆ ನನ್ನ ತಂದೆಯೂ ಸಂಗೀತ ಕಲಿಯಲು ಜೋರು ಮಾಡಿದ...