ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುನಂದನ
ರ

ರಘುನಂದನ

೩೭ ಲೇಖನಗಳು ೮೬,೪೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನೆಕ್ಟಿವಿಟಿ ಲಾಸು

ಫೆಬ್ರ ೧೪ ಲೇಖನ ೧೦೦ ವೀಕ್ಷಣೆ

ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ ಟೀನ್ ಏಜ್ ಅನ್ನುವ ವಯಸ...

ಮಂತ್ರಾಲಯದಲ್ಲಿ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ

ಜುಲೈ ೨೫ ಕಾರ್ಯಕ್ರಮ ೯೧೬ ವೀಕ್ಷಣೆ

ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ವಿಷಯ : ಸ...

ಶ್ರೀಲಘುಶಿವ ಸ್ತುತಿ

ಫೆಬ್ರ ೨೦ ಲೇಖನ ೧,೨೪೨ ವೀಕ್ಷಣೆ

ಶ್ರೀವ್ಯಾಸತೀರ್ಥ ಯತಿಗಳು ರಚಿಸಿರುವ ಶ್ರೀ ಲಘು ಶಿವ ಸ್ತುತಿ ಹಾಗು ಸುಂದರವಾದ ವಾಲ್ ಪೇಪರೊಂದು ನಿಮ್ಮ ಡೆಸ್ಕ್ ಟಾಪಿಗಾಗಿ! ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ | ವಿಶದಕೋಟಿತಟಿತ್ಪ್ರಭಯಾ ಯುತಂಶಿವಜಯಾ ಶಿವಯಾ ಶಿವಯಾ ಯು...

ಹೌದು, ಇನ್ನೂ ಇಲ್ಲಿಯೇ ಇದ್ದಾನೆ!

ಡಿಸೆಂ ೦೮ ಬ್ಲಾಗ್ ೭೨ ವೀಕ್ಷಣೆ

ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿಸಿ ಕೇಳಿದ. ಎಲ್ಲರೂ "ಇಲ...

ಮೊದಲು ನನಗಿಷ್ಟವಾಗಬೇಕು!

ನವೆಂ ೧೧ ಲೇಖನ ೧,೪೫೬ ವೀಕ್ಷಣೆ

ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದದ್ದೋ, ಕೈಬೆರಳ ಬಳಿ ಚಕ್...

ಫಿಂಗರ್ ಬೌಲೂ ಪ್ರಸಂಗಾವಧಾನವೂ

ಅಕ್ಟೋ ೧೮ ಪುಟ ೮೩ ವೀಕ್ಷಣೆ

ಹತ್ತೊಂಬತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಘಟನೆಯಿದು.ರಾಣಿ ವಿಕ್ಟೋರಿಯಳ ಉಪಸ್ಥಿತಿಯಲ್ಲೊಮ್ಮೆ ಉನ್ನತ ಮಟ್ಟದ ಔತಣವೊಂದು ನಡೆಯಿತು. ನಾಜೂಕು ವರ್ಗದ ಸುಮಾರು ೫೦೦ಜನ ಅಂದು ಆಮಂತ್ರಿತರು. ಆ ಔತಣದ ಮುಖ್ಯ ಅತಿಥಿ ಆಫ್ರಿಕ ಖಂಡದ ಬುಡಕಟ್ಟೊಂ...

ಉತ್ತರಕರ್ನಾಟಕದಿಂದ ಮಂತ್ರಾಲಯಕ್ಕೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು

ಆಗಸ್ಟ್ ೨೩ ಚರ್ಚಾವೇದಿಕೆ ೯,೭೩೦ ವೀಕ್ಷಣೆ

ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವವು ಆರಂಭವಾಗಲಿದೆ. ಎಲ್ಲೆಡೆ ಆರಾಧನೆಯು ೩ ದಿನಗಳ ಕಾರ್ಯಕ್ರಮವಾದರೆ ಮಂತ್ರಾಲಯದಲ್ಲಿ ಏಳುದಿನಗಳ ಹಬ್ಬ. ಆದರೂ ಸಾಮಾನ್ಯವಾಗಿ ಹೆಚ್ಚಿನ ಭಕ್ತಜನತೆ ಸ್ವಯಂಸೇವೆಗಾಗಿ ಮಂತ್ರಾಲಯಕ್ಕೆ ಭೇಟಿ...

ಅಗಸನ ಕುಯುಕ್ತಿ - ಕತ್ತೆಯ ಛಲ

ಆಗಸ್ಟ್ ೨೨ ಪುಟ ೬೭ ವೀಕ್ಷಣೆ

ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ ಕನ್ನಡಿಸಿದ್ದೇನೆ. :) ಅಗಸನೊಬ್ಬನ ಕತ್ತೆ ಆಳದ ಬಾವಿಗೆ ಬಿತ್ತು. ಆ ಬಾವಿ ಅಗಸನದ...

ತಮಾಶೆ muಜಿಕ್ಕು

ಜನ ೨೨ ಚರ್ಚಾವೇದಿಕೆ ೩,೩೨೭ ವೀಕ್ಷಣೆ

ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದೆ ಅಂತ ತೋರಿಸೋ ಒಂದೆರಡು...

ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

ನವೆಂ ೨೧ ಚರ್ಚಾವೇದಿಕೆ ೨,೯೨೩ ವೀಕ್ಷಣೆ

ಮೋಜಿಲ್ಲ ಬೆಂಕಿತೋಳದ ೨.೦.೦೯ ಈ ಆವೃತ್ತಿಯಲ್ಲಿ ಕನ್ನಡ ಕಚಪಚ ಅಂತ ಬರ್ತಿದೆ. ಇದು ಹಿಂದಿಗೂ ಇರುವ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಸಾಧನವನ್ನೇನಾದರೂ ಹಾಕಿಕೊಳ್ಳಬೇಕೆ ಹೆಂಗೆ?

ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು

ನವೆಂ ೨೦ ಚರ್ಚಾವೇದಿಕೆ ೬,೬೪೩ ವೀಕ್ಷಣೆ

ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ್ಲ. ಆದ್ದರಿಂದ ಬೇಗ ನೋಡ...

ಮಾಹಿತಿ ಬೇಕಿತ್ತು

ಅಕ್ಟೋ ೩೧ ಚರ್ಚಾವೇದಿಕೆ ೨,೪೭೮ ವೀಕ್ಷಣೆ

ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.