ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುನಂದನ
ರ

ರಘುನಂದನ

೩೭ ಲೇಖನಗಳು ೮೬,೪೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

ಡಿಸೆಂ ೦೧ ಬ್ಲಾಗ್ ೨,೦೨೭ ವೀಕ್ಷಣೆ

ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು.

ನಾಯಿಪಾಡು

ನವೆಂ ೦೨ ಬ್ಲಾಗ್ ೧,೧೧೦ ವೀಕ್ಷಣೆ

ಹಲ್ಲುಕಿಸಿಯುವ ನಾಯಿ ಬಗೆಗೊಂದು ಲೇಖನ ಬಂದಿತ್ತಲ್ಲ, ಆ ಟೈಮಲ್ಲಿ ಸಾಕಲಿಕ್ಕೆಂದು ನಾನೂ ಒಂದು ನಾಯಿಯನ್ನು ತಂದಿದ್ದೆ. ಲ್ಯಾಬ್ರಡಾರ್ ರಿಟ್ರೀವರ್ ಹಾಗು ಸ್ಪ್ಯಾನಿಯಲ್ನ ಮಿಶ್ರತಳಿಯದು. ಸ್ವಲ್ಪೇ ದಿನದಲ್ಲಿ ತುಂಬಾ ಹಚ್ಚಿಕೊಂಡುಬಿಡ್ತು/ಬಿಟ್ವಿ. ನಂ...

ಕನ್ನಡದಲ್ಲಿ ತಾಂತ್ರಿಕ ಪಾಠ

ಸೆಪ್ಟೆಂ ೧೨ ಬ್ಲಾಗ್ ೧,೪೭೮ ವೀಕ್ಷಣೆ

ಸ್ನೇಹಿತರೇ, ಸಂಪದದ ಬಳಗದಲ್ಲಿ ಸುಮಾರು ಜನ ಸಿ, ವಿ.ಬಿ ಇತ್ಯಾದಿ ಪ್ರೋಗ್ರಾಮ್ ಲಾಂಗ್ವೇಜುಗಳಲ್ಲಿ ಪರಿಣಿತರಿರುವುದು ಸರಿಯಷ್ಟೇ. ನನಗೆ ಈ ಯಾವ ಭಾಷೆಗಳೂ ಗೊತ್ತಿಲ್ಲ. ಕಲಿಯಬೇಕು ಎನ್ನುವ ಉತ್ಸಾಹವಿದೆ. ಆದರೆ ಇಂಗ್ಲೀಷಿನಲ್ಲಿ ಉಪಯೋಗಿಸುವ ಪಾರಿಭಾಷ...

ಭಾಷಾ ಪ್ರಯೋಗ ಲಹರಿ

ಆಗಸ್ಟ್ ೨೬ ಪುಟ ೩,೪೭೯ ವೀಕ್ಷಣೆ

ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿ...

ದೆಹಲಿಯಲ್ಲಿ ಭಗವದ್ಗೀತಾ ಪ್ರವಚನ

ಆಗಸ್ಟ್ ೨೨ ಕಾರ್ಯಕ್ರಮ ೧,೪೦೮ ವೀಕ್ಷಣೆ

ಆತ್ಮೀಯರೇ, ದಿನಾಂಕ ೨೬.೦೮.೨೦೦೬ ರಿಂದ ೩೦.೦೮.೨೦೦೬ರ ವರೆಗೆ ಸಂಜೆ ೬.೦೧೫ ರಿಂದ ೭.೩೦ರವೆರೆಗೆ ಖ್ಯಾತ ವಾಗ್ಮಿಗಳೂ ಹಾಗು ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪಾತ್ರರೂ ಆದ ಶ್ರೀಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯನ್ನು ಕುರಿತು ಶ್ರೀಮಧ್ವಾಚ...

ಮಿಸ್ಸಿಂಗ್ ಲಿಂಕ್ :)

ಆಗಸ್ಟ್ ೧೯ ಬ್ಲಾಗ್ ೧,೮೯೦ ವೀಕ್ಷಣೆ

ಸಬ್ಮಿಶನ್ ಕ್ಯೂ ಎನ್ನುವ ಕೊಂಡಿಗೆ ಈ ಉತ್ತರ ಬರ್ತಾ ಇದೆ. ದಯವಿಟ್ಟು ಸ್ವಲ್ಪ ನೋಡಿ. Fatal error: Call to undefined function: tablesort_pager() in /home/hpnadig/public_html/modules/queue/queue.module on line 140

ಭಾರತೀಯ ರೈಲುಗಳ ಹೆಸರುಗಳು

ಆಗಸ್ಟ್ ೧೯ ಪುಟ ೨,೮೪೩ ವೀಕ್ಷಣೆ

ನಾನೋರ್ವ ಹವ್ಯಾಸೀ ರೈಲು ಪ್ರಯಾಣಿಕ. ಯಾವ ಜಾಗದಿಂದ ಹೊರಡುವ ರೈಲು ಯಾವ ಜಾಗ ತಲುಪುತ್ತದೆ? ಯಾವ ಹೆಸರಿನ ರೈಲು ಎಲ್ಲೆಲ್ಲಿಗೆ ಹೋಗುತ್ತದೆ? ಅದಕ್ಕೆ ಯಾವ ರೀತಿಯ ಇಂಜಿನ್ನು ಜೋಡಣೆಯಾಗಿರುತ್ತದೆ? ಅದನ್ನು ಮಾಡುವರ್ಯಾರು ಎಂದೆಲ್ಲ ವಿಚಾರಗಳನ್ನು ಮಾಡ...

ಹೊಸ ಸಂಪದ ಚೆನ್ನಾಗಿದೆ

ಮೇ ೦೩ ಬ್ಲಾಗ್ ೨,೧೧೭ ವೀಕ್ಷಣೆ

ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್...

ರಸವತ್ತಾದ ಪ್ರಶ್ನೆಗಳು

ಏಪ್ರಿಲ್ ೧೯ ಚರ್ಚಾವೇದಿಕೆ ೩,೦೬೯ ವೀಕ್ಷಣೆ

ರಸವತ್ತಾದ ಪ್ರಶ್ನೆಗಳು 1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ? 2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು?

ಧನಾತ್ಮಕ (Positive Thinkers)ಚಿಂತಕರಾಗೋಣ!

ಏಪ್ರಿಲ್ ೦೯ ಬ್ಲಾಗ್ ೨,೬೯೮ ವೀಕ್ಷಣೆ

ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹು...

ನೀರಿನ ಮುಂದೆ ನಾವ್ಯಾರು? - ಭಾಗ ಎರಡು

ಏಪ್ರಿಲ್ ೦೭ ಬ್ಲಾಗ್ ೧,೨೭೫ ವೀಕ್ಷಣೆ

(ಮೊದಲನೆ ಭಾಗವನ್ನು ಓದಿರದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿರಿ ___LINK_OPEN_title="First Part of the node" href="/node/1412" target="_blank"___http://sampada.net/node/1412) ಕೈ ಸೋಲಲು ಆರಂಭವಾಯ್ತು, ಒಂದೇ ಒಂದು ಅರೆಚಣ (f...

ನೀರಿನ ಮುಂದೆ ನಾವ್ಯಾರು?

ಮಾರ್ಚ್ ೨೩ ಬ್ಲಾಗ್ ೨,೩೨೪ ವೀಕ್ಷಣೆ

ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು