ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘುನಂದನ
ರ

ರಘುನಂದನ

೩೭ ಲೇಖನಗಳು ೮೬,೪೫೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?

ಆಗಸ್ಟ್ ೧೦ ಚರ್ಚಾವೇದಿಕೆ ೨,೯೭೧ ವೀಕ್ಷಣೆ

ಹಳೆಯ ಸಂಗೀತ ನಿರ್ದೇಶಕರು/ರಾಗ ಸಂಯೋಜಕರು/ರಚನೆಮಾಡಿದವರು ಶಾಸ್ತ್ರೋಕ್ತವಾದ ರಾಗಸಂಯೋಜನೆಗೆ ಒತ್ತು ಕೊಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ೯೦% ಹಾಡುಗಳು ಅತಿ ಮಧುರವಾದ ಅನುರಾಗವೇ ಆಗಿವೆ. ಇಂದಿನ ಸಂಗೀತ ನಿರ್ದೇಶಕರಲ್ಲಿ ರಾಗವು ಶಾಸ...

ಓಪನ್ ಆಫೀಸಿನ ಬಗ್ಗೆ ಸಹಾಯ

ಮೇ ೦೩ ಚರ್ಚಾವೇದಿಕೆ ೫,೧೩೦ ವೀಕ್ಷಣೆ

ನಾನು ಇವಾಗ ಓಪನ್ ಸೋರ್ಸಿನ ಅಭಿಮಾನಿಯಾಗತೊಡಗಿದ್ದೇನೆ. ಓಪನ್ ಆಫೀಸನ್ನು ಡೌನ್ಲೋಡ್ ಮಾಡಿ ನನ್ನ ಕಂಪ್ಯೂಟರಿನಲ್ಲಿ ಹಾಕಿಕೊಂಡಿದ್ದೇನೆ. ಆದರೆ ಪೇಜ್ ಸೆಟಪ್ಪನ್ನು ಹುಡುಕಿ ಸುಸ್ತಾಗುತ್ತಿದೆ. ಯಾರಿಗಾದರೂ ಸಿಕ್ಕಿದ್ದರೆ ಒಂದಿಷ್ಟು ತಿಳಿಸಿ ಸಹಾಯ ಮಾ...

ದೇವ-ಭೂಮಿಯ ಭವ್ಯಸಂಗಮ

ಮೇ ೦೨ ಪುಟ ೬೭ ವೀಕ್ಷಣೆ

ನನ್ನ ಜೀವನವೊಂದು ದೇವರಿತ್ತ ವರವೆಂದು ನಾನು ಭಾವಿಸುತ್ತೇನೆ. ಹಲವಾರು ಕಾರಣಗಳನ್ನು ನಾನಿದಕ್ಕೆ ಕೊಡಬಲ್ಲೆ. ಈಗಿನ ದಿನಗಳಲ್ಲಿ ನಾವು ಬಯಸುವ ಪರಿಸರದಲ್ಲಿಯೇ ಕೆಲಸ ಸಿಗುವುದು ಮತ್ತು ಕೆಲಸವನ್ನು ಮನದಣಿಯೇ ಆಸ್ವಾದಿಸುವುದು ಪೂರ್ವಜನ್ಮದ ಸುಕೃತವಿದ್...

ಹೊಸಾಆಆಆಆಆಆಆ ಚರ್ಚೆ ಮಾಡ್ತೀರಾ? ತಾಕತ್ತಿದ್ರೆ!!! ಹೂಹ್ಹಾಹ್ಹಾಹ್ಹಾಆಆಆಆಆಆ!

ಏಪ್ರಿಲ್ ೧೩ ಚರ್ಚಾವೇದಿಕೆ ೬,೫೪೧ ವೀಕ್ಷಣೆ

ನಾನು ಸಣ್ಣೋನಿರೋವಾಗ ದೆವ್ವಗಳನ್ನ ನೋಡಿದ್ದು ನೆನಪಿದೆ! ನಿಜವಾಗ್ಲೂ. ದೆವ್ವಗಳಿರಬಹುದೆನ್ನುವ ನಂಬಿಕೆಯನ್ನು ಬಲಗೊಳಿಸುವ ಹಲವಾರು ಘಟನೆಗಳಿಗೂ ನಾನು ಸಾಕ್ಷೀ"ಭೂತ"ನಾಗಿದ್ದೇನೆ. ನಿಮ್ಮ ಜೀವನದಲ್ಲೇನಾದ್ರೂ ಈ ತರಹದ ಘಟನೆಗಳು ನಡೆದಿದ್ರೆ ಹೇಳಿ ನೋಡ...

ಅಕ್ಷರದ ಮಹಿಮೆ!

ಮಾರ್ಚ್ ೧೬ ಚರ್ಚಾವೇದಿಕೆ ೨,೫೨೪ ವೀಕ್ಷಣೆ

ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವುಗಳು. ಕೆಲವು ಅಕ್ಷರಗಳೆ...

ಟೆಕ್ಕಿಗಳೇ ಸಹಾಯ ಮಾಡಿ! ಟೈಮಿಲ್ಲ.

ಜನ ೨೯ ಬ್ಲಾಗ್ ೧,೩೮೮ ವೀಕ್ಷಣೆ

ನನ್ ಹತ್ರ ಇವಾಗೊಂದಿಷ್ಟು ದುಡ್ಡಿದೆ, ಒಂದು ಒಳ್ಳೇ ಎಸ್ಸೆಲ್ಲಾರ್ ಕೆಮೆರಾ ಖರೀದಿ ಮಾಡುವಷ್ಟು. ಒಂದೆರಡು ಡಿಜಿಟಲ್ ಕೆಮೆರಾಗಳೂ ಸೇರಿದಂತೆ ನನ್ನ ಬಳಿ ಹಲವಾರು ಕೆಮೆರಾಗಳೇನೋ ಇವೆ. ಆದ್ರೆ ಡಿಜಿಟಲ್ ಎಸ್ಸೆಲ್ಲಾರ್ ಕೆಮೆರಾ ಖರೀದಿಸಲು ಇನ್ನೊಂದಿಷ್ಟ...

ಬಾಯಪಾಸ ಹತ್ತಿರ

ಡಿಸೆಂ ೩೦ ಬ್ಲಾಗ್ ೧,೭೧೦ ವೀಕ್ಷಣೆ

ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ...

ವಾರ್ತಾ ಚೇಷ್ಟೆಗಳು

ಡಿಸೆಂ ೩೦ ಬ್ಲಾಗ್ ೧,೫೮೫ ವೀಕ್ಷಣೆ

ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ...

ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

ಡಿಸೆಂ ೨೯ ಚರ್ಚಾವೇದಿಕೆ ೨,೧೪೦ ವೀಕ್ಷಣೆ

ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ..

ಎಲ್ಲಿಂದಲೋ ಬಂದು ಎಲ್ಲಿಗೋ..........

ಡಿಸೆಂ ೧೩ ಬ್ಲಾಗ್ ೧,೨೮೧ ವೀಕ್ಷಣೆ

ಮಾತು ಕತೆಯ ಲಹರಿಯೊಂದು ಎಲ್ಲಿಂದಲೋ ಪ್ರಾರಂಭವಾಗಿ ಇನ್ನೆತ್ತಲೋ ಹರಿದು ಮತ್ತೆ ಕವಿತೆಯೊಂದರ ಸಾಲಿನೊಂದಿಗೆ ಸಂಗಮಿಸಿದ ಸ್ವಾರಸ್ಯವೊಂದು ಇಲ್ಲಿದೆ ನೋಡಿ. ಆರೋಗ್ಯಕರ ಮನಸ್ಸಿದ್ದರೆ ಸಾಕು ಮಾತನಾಡಲು ಇಂತಹುದೇ ವಿಷಯವೊಂದು ಬೇಕೆನ್ನುವ ರಗಳೆಯಿಲ್ಲ!

ಕನ್ನಡವೇ ಯಾರಿಗೆ ಬೇಕ್ರೀ.... ಹೋಗ್ರೀ ಹೋಗ್ರಿ

ಡಿಸೆಂ ೧೦ ಚರ್ಚಾವೇದಿಕೆ ೨,೦೧೮ ವೀಕ್ಷಣೆ

ರೈಲ್ವೇ ಇಲಾಖೆಯವರ ಉದ್ಧಟತನ ಮತ್ತೊಮ್ಮೆ ತನ್ನ ಪರಾಕಾಷ್ಠೆಯನ್ನು ತೋರಿದೆ. ಹೊಸದೊಂದು ಆದೇಶದ ಪ್ರಕಾರ ಇನ್ನುಮುಂದೆ ರೈಲಿನಲ್ಲಿ ಹಿಂದಿ ಮತ್ತೆ ಇಂಗ್ಲೀಷಿನ ಫಲಕಗಳು ಮಾತ್ರವೇ ಇರಬೇಕು.