ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ ವಿಷಯವೆಂದರೆ ಈ ಗಿಡದಿಂದಲಾದರೂ ಲಂಡನ್ನಿನ ಕಂಪನಿಯೊಂದರ ಸೈಟಿನಲ್ಲಿ ಕನ್ನಡವನ್ನು ___LINK_OPEN_href="http://www.khadi.com" target="_blank" title="ಬಾಯಪಾಸ ಅಂತ ಇಲ್ಲಿ ಬರೆದಿದೆ"___ನೋಡುವಂತೆ ಆಯಿತಲ್ಲ ಎನ್ನುವುದು!
ಇಲ್ಲಿ ಹತ್ತಿಯನ್ನು ಸಾಗಣೆಮಾಡುತ್ತಿರುವ ಟ್ರಾಕ್ಟರಿನ ಹಾಗು ಸಾಗಣೆ ಮಾಡುತ್ತಿರುವ ಮಾಲಿಕ ಪ್ರಾಯಶಃ ಹುಬ್ಬಳ್ಳಿಯ ಸುತ್ತಮುತ್ತಲಿನ ಯಾವುದೋ ಊರಿನ ಬೈಪಾಸ್ (ರಾಷ್ಟ್ರೀಯ ಹೆದ್ದಾರಿ ಬಳಿ) ಪ್ರದೇಶದವನಿರಬೇಕು.
ಪ್ರತಿಕ್ರಿಯೆ (1)