ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / M R Ganeshakumar
M

M R Ganeshakumar

Saranga

೧೬ ಲೇಖನಗಳು ೧೩,೧೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕತ್ತಲೆ ಕಳೆಯಿತು

ಅಕ್ಟೋ ೨೫ ಲೇಖನ ೬೪೬ ವೀಕ್ಷಣೆ

ಕತ್ತಲೆ ಕಳೆಯಿತು. -ಎಂ.ಆರ್.ಗಣೇಶಕುಮಾರ್. ದೇವರು ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡ. ಪ್ರಪಂಚದ ಸೃಷ್ಟಿ ಆಯಿತು. ಸೂರ್ಯ-ಚಂದ್ರ-ತಾರೆ, ನದಿ-ಸಾಗರ-ಪರ್ವತಗಳ ಉಗಮವಾಯಿತು. ಸಸ್ಯರಾಶಿ, ಜೀವಕೋಟಿಯ ಜನನವಾಯಿತು. ದಣಿದು ಹೋದ ದೇವರು ಸ್ವಲ್ಪ ವಿಶ್ರಾಂತಿ...

ಸತ್ಯಂ ಶಿವಂ ಸುಂದರಂ

ಸೆಪ್ಟೆಂ ೦೯ ಕವನ ೭೩೪ ವೀಕ್ಷಣೆ

ಸೌಂದರ್ಯವೆಂದರೆ ....... ನೀಲಿ ಬಾನು, ಮಿನುಗು ತಾರೆ, ಪೂರ್ಣ ಚಂದಿರ. ಹರಿವ ನದಿ, ಮೊರೆವ ಕಡಲು, ದಟ್ಟ ಕಾನು, ಬೆಟ್ಟ ಸಾಲು. ಹಾರುವ ಹಕ್ಕಿ, ನಗುವ ಹೂವು, ಸಾರ್ಥಕ ಬಾಳು. ಮಕ್ಕಳ ನಗು, ಯುವಜನರ ಉತ್ಸಾಹ, ವೃದ್ಧರ ಅನುಭವ. ಆಕೃತಿಯೊಳಗೆ ಸೌಂದರ್ಯವ...

ಶುಭಾಶಯ

ಆಗಸ್ಟ್ ೩೦ ಕವನ ೯೧೬ ವೀಕ್ಷಣೆ

ಹಬ್ಬ ಬಂದಿದೆ ಹಿಗ್ಗು ತಂದಿದೆ ಜಡ ಜೀವದಿ ಹುರುಪು ಮೂಡಿದೆ ನಿತ್ಯ ಬದುಕಿಗೆ ಹೊಸ ಚೇತನ ನೀಡಿದೆ ಮೈ ಮನದೊಳೆಲ್ಲ ಉಲ್ಲಾಸ ಹರಿದಿದೆ ಇಲ್ಲಮೆಗಳ ನೋವ ಮರೆಯೋಣ ಶಾಂತಿ ನೆಮ್ಮದಿಯಿಂದ ಬಾಳೋಣ. ಎಲ್ಲ ಸಂಪದಿಗರಿಗೂ ಪ್ರಾಕೃತಿಕ ಸಾಮರಸ್ಯತೆಯ ಸಂಕೇತದಂತೆ ಬ...

ವೃದ್ಧಾಪ್ಯ

ಜುಲೈ ೩೦ ಕವನ ೧,೬೦೭ ವೀಕ್ಷಣೆ

ವೃದ್ಧಾಪ್ಯವೆಂದರೆ ಮರುಕಳಿಸಿದ ಬಾಲಿಶತನ. ಜೊತೆಗೆ... ಜೊತೆಗೆ... ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿತನ.

ರಜೆಯ ಮಜ (ಮಕ್ಕಳ ಕವನ)

ಜುಲೈ ೨೩ ಕವನ ೧,೦೮೮ ವೀಕ್ಷಣೆ

ರಜೆಯು ಬರಲು ಶಾಲೆಗೆ ಪುಟ್ಟಿ ಹೊರಟಳೂರಿಗೆ ಅಜ್ಜಿ ಮನೆಯ ಹಳ್ಳಿಗೆ ಮಲೆನಾಡಿನ ಮೂಲೆಗೆ. ಅತ್ತೆ ಮಾವ ಪುಟ್ಟಪಾಪ ಅಜ್ಜಿ ಕಂಡರಾಸೆಯು ಅಕ್ಕ ಅಣ್ಣ ಎಲ್ಲ ಸೇರಿ ರಜದಿ ಕುಣಿಯೆ ಇಷ್ಟವು. ಆಟೋ ರೈಲು ಬಸ್ಸು ದೂರ ಪಯಣ ಸುಸ್ತು ತಿಂದು ಅಜ್ಜಿ ಕೈಯ ತುತ್ತು...

ಹೆಣ್ಣೆಂದರೆ-------

ಜುಲೈ ೧೨ ಕವನ ೧,೩೨೬ ವೀಕ್ಷಣೆ

ಸಹನೆ---ಮುಟ್ಟಿನ ಮುಜುಗರವಋತುಪ್ಯಾಡಿನೊಳಗೆ ಹುದುಗಿಸಿಟ್ಟು,ಕಿಬ್ಬೊಟ್ಟೆ ಸೆಳೆತ, ಹೊಟ್ಟೆನೋವು,ತೊಡೆಸಿಡಿತಗಳಗಂಡ ಮಕ್ಕಳ ಊಟದ ಡಬ್ಬಿಗೂಅಷ್ಟಿಷ್ಟು ಹಂಚಿಬಿಟ್ಟುಹೊಸಿಲು ದಾಟಿದವಳ ಮುಖದ ಮೇಲೆಒಂದು ಕೇರ್ ಫ್ರೀ ಹೂ ನಗೆ!ಅಸೂಯೆ---ತಮ್ಮದೇ ಕರುಳಕುಡಿ...

ಸ್ನೇಹ

ಮೇ ೨೩ ಕವನ ೧,೦೬೮ ವೀಕ್ಷಣೆ

ಸುಡುಬೇಸಗೆಯ ನಡುಹಗಲಲಿ ಹಾಯೆನಿಸುವ ತಂಗಾಳಿ ತಂಪೆರೆವ ಜೀವಜಲ. ಗಾಢಾಂಧಕಾರದ ಕರಾಳ ರಾತ್ರಿಯಲಿ ದಿಕ್ಸೂಚಿ ನಕ್ಷತ್ರ ಬೆಳಕಿನ ದಾರಿದೀವಿಗೆ. ಕವಲೊಡೆದ ದಾರಿಯಲಿ ನೆರವೀಯುವ ಕೈಮರ ಜೀವಕೊಲಿದು ಬಂದ ದೈವದತ್ತ ವರ. ಜೀವ ಜೀವರ ನಡುವೆ ತುಂಬಿ ಬರಲಿ ಸ್ನೇ...

ಮಲೆನಾಡ ಬೆಳಗು

ಮೇ ೧೮ ಕವನ ೭೩೫ ವೀಕ್ಷಣೆ

ಮೂಡಣದಿ ರವಿ ಮೂಡುತಿರಲು ಹಾಡುವುದು ಹಕ್ಕಿಗೊರಳು ಏನು ಖುಷಿ! ಏನು ಖುಷಿ! ಮೆತ್ತನ್ನ ಹುಲ್ಲು ಹಾಸಿನೊಳು ಮುತ್ತಾಗಿ ಹೊಳೆವುದಿಬ್ಬನಿ ಏನದೆಂಥ ಚೆಲುವು! ಕರೆದ ಬಿಸಿಬಿಸಿ ನೊರೆಹಾಲು ಹೀರಿ ಹಿಗ್ಗುವುದು ಮನವು ಏನು ಸವಿ!ಏನು ಸವಿ! ಹಂಡೆ ತುಂಬ ಕಾದ ನ...

ಒಲವಿನೊಸಗೆ

ಮೇ ೧೦ ಕವನ ೫೬೬ ವೀಕ್ಷಣೆ

ಹನಿ ಹನಿ ಒಲವಧಾರೆ ಧಾರಾಕಾರ ಹರಿಸಿದೆ ನೀನು ಮಳೆಯಲ್ಲಿ ನಿಂತ ಗೋರ್ಕಲ್ಲು ಕೊನರದ ಕೊರಡಾದೆ ನಾನು. ಹಸಿರ ಹಬ್ಬಿಸಲೆಂದೆ ಹರಿದೆ ಪ್ರೀತಿಯೊರತೆಯಾಗಿ ನಾನು ತೀರದ ದಾಹದ ಮರುಭೂಮಿ ನನ್ನ ಹೀರಿ ನಿಂತೆ ನೀನು. ನನಗೆ ನೀನು; ನಿನಗೆ ನಾನು ಮರೆಯಬಹುದೆ ವಾಸ...

ವಿಪರ್ಯಾಸ

ಮೇ ೦೮ ಕವನ ೯೯೧ ವೀಕ್ಷಣೆ

ಒಂದು ಮಳೆಯಾದರೆ ಸಾಕು ಕಲ್ಲು ಬಂಡೆಯ ಸಂದು ಸಂದುಗಳಲ್ಲೂ ಹಸಿರು ಚಿಗುರುತ್ತದೆ. ಅದೆಷ್ಟು ಪ್ರೀತಿ ಮಳೆಗರೆದರೂ ಮುನಿದ ಮನುಜ ಮನಸು ಹಠ ಸಾಧಿಸುತ್ತದೆ ಅಥವಾ ಕೇವಲ ರಾಜಿಯಾಗುತ್ತದೆ. ಅಷ್ಟೆ.

ಮೊರೆ

ಏಪ್ರಿಲ್ ೨೬ ಕವನ ೫೫೯ ವೀಕ್ಷಣೆ

ಮೊರೆ ಅಕ್ಕಿಯುಂಟು ನೀರುಂಟು ಬಿರುಸಾಗದಂತೆ ಮಿಡ್ಡೆಯಾಗದಂತೆ ಮೃದು ಅನ್ನವಾಗಿಸು. ಕುದಿಯಲೆಂದು ಒಲೆಯ ಮೇಲಿಟ್ಟ ಸಾರು. ತಳ ಹತ್ತಿ ರುಚಿ ಕೆಡದಂತೆ ನೀನೆ ನೋಡಿಕೊ. ಬಾಣಲೆಯೊಳಗಿನ ಕಾಳು. ಗರಿ ಗರಿಯಾಗುವಂತೆ ಹುರಿ ಬೆಂಕಿಗೆ ಬೀಳದಂತೆ ಕಾಪಾಡು. ಮಿಕ್ಸ...

ನಮ್ಮ ದೇಶದಲ್ಲಿ.

ಏಪ್ರಿಲ್ ೦೭ ಕವನ ೫೩೯ ವೀಕ್ಷಣೆ

ಸರ್ಕಾರಿ ಕಛೇರಿಗಳಲ್ಲಿ ಕುರ್ಚಿಯ ಮೇಲೆ ಕೂತ ಮೈಗಳ್ಳರೂ ಸೋಮಾರಿಗಳೂ ಕೆಲಸ ಮಾಡಲು ಹಾಗು ಮಾಡದಿರಲು ಲಂಚ ಪಡೆಯುತ್ತಾರೆ. ದೇಶದ ಕರಾಳ ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮತಗಳ ಕೊಂಡುಕೊಂಡು ಆಡಳಿತದ ಚುಕ್ಕಾಣಿ ಹಿಡಿದ ರಾಜಕಾರಣಿಗಳು ಲಕ್ಷಕ್ಕೆ ಕೋಟಿ...