ಯುಗಾದಿಯಿಂದ ಯುಗಾದಿಯವರೆಗೆ.
ಯುಗಾದಿಯಿಂದ ಯುಗಾದಿಯವರೆಗೆ ಹಾಸಿಕೊಂಡಿವೆ ಹರಡಿಕೊಂಡಿವೆ ಎಷ್ಟೊಂದು ಎಷ್ಟೊಂದು ಕನಸುಗಳು ಎಷ್ಟೊಂದು ಆಸೆಗಳು ನಿರೀಕ್ಷೆಗಳು. ಹಿಂದಕ್ಕೆ ತಿರುಗಿ ನೋಡಿದರೆ ದಾರಿಬದಿಯಲಿ ತಬ್ಬಲಿ ಕನಸುಗಳು ಬಾವಲಿಯಂತೆ ಜೋತಾಡುವ ಆಸೆಗಳು ನಿರೀಕ್ಷೆಗಳು. ಆಷ್ಟಿಷ್ಟು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Saranga
ಯುಗಾದಿಯಿಂದ ಯುಗಾದಿಯವರೆಗೆ ಹಾಸಿಕೊಂಡಿವೆ ಹರಡಿಕೊಂಡಿವೆ ಎಷ್ಟೊಂದು ಎಷ್ಟೊಂದು ಕನಸುಗಳು ಎಷ್ಟೊಂದು ಆಸೆಗಳು ನಿರೀಕ್ಷೆಗಳು. ಹಿಂದಕ್ಕೆ ತಿರುಗಿ ನೋಡಿದರೆ ದಾರಿಬದಿಯಲಿ ತಬ್ಬಲಿ ಕನಸುಗಳು ಬಾವಲಿಯಂತೆ ಜೋತಾಡುವ ಆಸೆಗಳು ನಿರೀಕ್ಷೆಗಳು. ಆಷ್ಟಿಷ್ಟು...
ಹುಡುಕಾಟ. ಕಾಯಿದೆ ಕಾನೂನುಪೊಲೀಸು ನ್ಯಾಯಾಲಯಗಳನಾಗರಿಕ ಸಮಾಜದಸದಸ್ಯ ನಾನಾಗಿತಾಯ ಮಡಿಲಲ್ಲಿಮಲಗಿದ ಕಂದಮ್ಮನಭದ್ರತೆಯ ಬಯಸಿದೆ.ಮಗು ಕನಸಿನಲ್ಲೇ ನಕ್ಕಿತು. ಬಂಧು ಬಳಗ ಮನೆ ವಾಹನಸಕಲ ಸೌಲಭ್ಯಗಳಬದುಕ ಸಾಗಿಸುತ್ತಾದೇವರ ಮುಂದೆಹಚ್ಚಿಟ್ಟ ನಂದಾದೀಪದಶಾಂ...
ಪ್ರೀತಿ.ಎದೆಹಾಲನುಣಿಸಿಜೀವ ಪೋಷಿಸುವಬೆಚ್ಚನ್ನ ಮಡಿಲು -ಪ್ರೀತಿ. ವ್ಯಕ್ತಿದೌರ್ಬಲ್ಯ ವಾತಾಪಿಯಜೀರ್ಣಿಸಿಕೊಳ್ಳುವಅಗಸ್ತ್ಯ ಒಡಲು -ಪ್ರೀತಿ. ಆಳಕ್ಕಿಳಿದಂತೆಮುತ್ತುರತ್ನದಾಗರವಾಗುವವಿಶಾಲ ಕಡಲು -ಪ್ರೀತಿ. ಬದುಕ ಬವಣೆಯಲಿಬಸವಳಿಯೆ ಜೀವಆಸರೆಯಾಗುವ ಹೆ...
ಜೀವಕ್ಕಟ್ಟಿಕೊಂಡೇ ಸಾವಿನಿರವು ಅನುಭವಕೆ ನಿಲುಕುವ ಅರಿವು. ಮರಣದಾಚೆಗಿನ ಬದುಕು ಅವರವರ ನಂಬಿಕೆಯ ಮಾತು. ಬಯಸಿ ಬೆನ್ನಟ್ಟಿದರೆ ಖಾತ್ರಿಯಿಲ್ಲ ದಕ್ಕುವುದು. ಹೆದರಿ ಓಡಿದರೆ ಸಾಧ್ಯವಿಲ್ಲ ಪಾರಾಗುವುದು. ಸಾವಿನೊಂದಿಗೆ ಬದುಕು ಕೊನೆ ಎಲ್ಲ ಜೀವ ಜಂತುಗ...