ಸ್ವಾತಂತ್ರ್ಯವೆಂದರೆ ಭಯ ಮತ್ತು ನಮಗೆ ಸ್ವಾತಂತ್ರ್ಯವೇ ಇಲ್ಲ
ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯ...