ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓ. ಎಲ್. ನಾಗಭೂಷಣ ಸ್ವಾಮಿ
ಓ

ಓ. ಎಲ್. ನಾಗಭೂಷಣ ಸ್ವಾಮಿ

olnswamy

೧೮೨ ಲೇಖನಗಳು ೬,೪೭,೬೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬರವಣಿಗೆಯ ಅಭ್ಯಾಸ

ಜನ ೧೩ ಬ್ಲಾಗ್ ೧,೬೩೨ ವೀಕ್ಷಣೆ

[ಸುಮ್ಮನೆ ಕಣ್ಣಿಗೆ ಕಂಡದ್ದನ್ನು ವಿವರವಾಗಿ ಬರೆಯುವ ಅಭ್ಯಾಸ ಮಾಡಬೇಕು ಅನ್ನಿಸಿತು. ಹೀಗೆ ಇವತ್ತು ಬರೆದೆ. ಯಾವ ಉದ್ದೇಶವೂ ಇಲ್ಲ.ಸುಮ್ಮನೆ ಇನ್ನೊಂದು ಥರ ಬರೆಯುವ ಅಭ್ಯಾಸಕ್ಕೆ ಬರೆದದ್ದು. ಏನನ್ನಿಸುತ್ತದೆ? ಅನ್ನಿಸುವುದಿಲ್ಲವೋ!]

ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು

ಜನ ೧೧ ಪುಟ ೩,೨೫೨ ವೀಕ್ಷಣೆ

ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇ...

ಮುಲ್ಲಾ ಕಥೆಗಳು: ೯: ಯಾರೂ ಅಲ್ಲ!

ಜನ ೧೧ ಪುಟ ೨,೬೦೯ ವೀಕ್ಷಣೆ

ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ.

ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು

ಡಿಸೆಂ ೨೮ ಪುಟ ೪,೫೩೦ ವೀಕ್ಷಣೆ

ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಮೂಲಕ ಮೊದಲಬಾ...

ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ

ಡಿಸೆಂ ೨೭ ಪುಟ ೨,೮೪೩ ವೀಕ್ಷಣೆ

ದೇವರನ್ನು ಕಾಣಬೇಕೆಂದು ಪ್ರಯತ್ನಿಸುತ್ತಾ ಅದಕ್ಕಾಗಿ ಬ್ರಹ್ಮಚರ್ಯವನ್ನು ಪಾಲಿಸಲು ಹೆಣಗುವವರು ಅಪವಿತ್ರರು. ಸೆಕ್ಸ್‌ನ ಬಗ್ಗೆ ಭಯಪಟ್ಟು, ಅದನ್ನು ದೂರ ಮಾಡಿ, ಸೆಕ್ಸ್‌ಗೆ ಪ್ರತಿಯಾಗಿ ದೇವರನ್ನು ಪಡೆಯುವ ಲಾಭಕ್ಕೆ ಆಸೆಪಡುತ್ತಿರುತ್ತಾರೆ. ಸೆಕ್ಸ್...

ಪ್ರವಾಸಿ ಕಂಡ ಇಂಡಿಯಾ ಮತ್ತು ಬೆಟ್ಟದಿಂದ ಬಟ್ಟಲಿಗೆ

ಡಿಸೆಂ ೨೬ ಬ್ಲಾಗ್ ೩,೦೭೫ ವೀಕ್ಷಣೆ

ನಿನ್ನೆ, ಅಂದರೆ ಡಿಸೆಂಬರ್ ೨೬, ೨೦೦೬, ಮೈಸೂರಿನ ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಚ್.ಎಲ್. ನಾಗೇಗೌಡ ಅವರ ನೆನಪಿಗಾಗಿ ನಡೆದ ವಿಚಾರ ಸಂಕಿರಣ ಇತ್ತು.

ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ

ಡಿಸೆಂ ೨೫ ಪುಟ ೩,೪೩೭ ವೀಕ್ಷಣೆ

ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ, ಜನರ ಪ್ರತಿಕ್ರಿಯೆಗಳು...

ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ

ಡಿಸೆಂ ೨೪ ಪುಟ ೨,೩೮೭ ವೀಕ್ಷಣೆ

ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲವನ್ನೂ ಆಕೆಯೊಂದಿಗೆ ಹಂಚ...

ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ

ಡಿಸೆಂ ೨೩ ಪುಟ ೫,೦೫೬ ವೀಕ್ಷಣೆ

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾ...

ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

ಡಿಸೆಂ ೨೩ ಪುಟ ೨,೫೭೨ ವೀಕ್ಷಣೆ

ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹ...

ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ

ಡಿಸೆಂ ೧೫ ಪುಟ ೧೩,೮೫೨ ವೀಕ್ಷಣೆ

ಈ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ನಂಬಿದ್ದೇನೆ. ಇಲ್ಲಿ ನಾನು ಮಂಡಿಸುತ್ತಿರುವ ವಾದ ಇದು-ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬುದು ನಮ್ಮ ಮನಸ್ಸು, ಮನೋಧರ್ಮ ಮತ್ತು ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ ಸಂಗತಿಯೇ ಹೊರತು ಭಾಷೆಗೆ...