ಮನೆಗೆ ಬಂದದ್ದು: ಕಾಫ್ಕಾ ಕಥೆ
ವಾಪಸ್ಸು ಬಂದಿದೇನೆ. ಚಪ್ಪರ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ನಡೂ ಮಧ್ಯೆ ಒಂದಿಷ್ಟಗಲ ಕೆಸರು ನೀರು. ಮಹಡಿ ಮೆಟ್ಟಿಲಿಗೆ ಅಡ್ಡವಾಗಿ ಕೆಲಸಕ್ಕೆ ಬಾರದ ಹಳೆಯ ಸಾಮಾನುಗಳ ರಾಶಿ. ಮೆಟ್ಟಿಲ ಮೇಲೆ ಮಲಗಿರುವ ಬೆಕ್ಕು. ನಾವು ಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
olnswamy
ವಾಪಸ್ಸು ಬಂದಿದೇನೆ. ಚಪ್ಪರ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ನಡೂ ಮಧ್ಯೆ ಒಂದಿಷ್ಟಗಲ ಕೆಸರು ನೀರು. ಮಹಡಿ ಮೆಟ್ಟಿಲಿಗೆ ಅಡ್ಡವಾಗಿ ಕೆಲಸಕ್ಕೆ ಬಾರದ ಹಳೆಯ ಸಾಮಾನುಗಳ ರಾಶಿ. ಮೆಟ್ಟಿಲ ಮೇಲೆ ಮಲಗಿರುವ ಬೆಕ್ಕು. ನಾವು ಆ...
ತಲೆ ಬಗ್ಗಿಸಿಕೊಂಡು ಯೋಚನೆಯಲ್ಲೇ ಕಳೆದು ಹೋಗುವ ಹಾಗೆ ಕತ್ತಲಲ್ಲಿ ಕಳೆದುಹೋಗಿರುವೆ. ಸುತ್ತಲೂ ಜನ ಮಲಗಿ ನಿದ್ರೆ ಹೋಗಿದಾರೆ. ಮನೆಯಲ್ಲಿ ಮಲಗಿದೇವೆ, ಕ್ಷೇಮವಾಗಿ ಹಾಸಿಗೆಯ ಮೇಲೆ, ಸುರಕ್ಷಿತವಾಗಿ ನಮ್ಮ ಮನೆಯ ಕೋಣೆಯಲ್ಲಿ ಮೈ ಚಾಚಿ, ಮುದುರಿಕೊಂಡು,...
ಚಳಿಗೆ ಸೆಟೆದು ಹೋಗಿದ್ದೆ. ನಾನು ಸೇತುವೆ. ಕಮರಿಯ ಮೇಲೆ ಒರಗಿದ್ದೆ. ಕಾಲ ಬೆರಳು ಒಂದು ತುದಿಯಲ್ಲಿ, ಕೈ ಬೆರಳು ಇನ್ನೊಂದು ತುದಿಯಲ್ಲಿ, ಕುಸಿಯುತ್ತಿರುವ ಮಣ್ಣನ್ನು ಬಿಗಿಯಾಗಿ ಹಿಡಿದಿದ್ದವು. ನನ್ನ ಎರಡೂ ಪಕ್ಕದಲ್ಲಿ ಕೋಟಿನ ತುದಿಗಳು ಗಾಳಿಗೆ ಪಟ...
[ಇಪ್ಪತ್ತನೆಯ ಶತಮಾನದ ಬಹುಮುಖ್ಯ ಲೇಖಕರಲ್ಲಿ ಒಬ್ಬನಾದ ಫ್ರಾನ್ಜ್ ಕಾಫ್ಕಾನ ಕಿರು ಕಥೆಯ ಅನುವಾದ ಇದು] ಹೀಗೊಂದು ಸಾಮತಿ ಇದೆ. ಸಾಮ್ರಾಟರು ನಿನಗಾಗಿ, ಸೂರ್ಯನಂಥ ಪ್ರಭುಗಳಿಂದ ಅತಿ ಅತಿ ದೂರದಲ್ಲಿ ಅಂಜುತ್ತಾ, ನೆರಳಿನಂತೆ ಅಡಗಿ ಕುಳಿತಿರುವ ನಿನಗಾ...
ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ ಹೊಲಗೇರಿಯಲಿ ಬಿತ್ತುವನೆ ನೋಡಿರೆ ಜಲಶೇಖರನ ಉದಕರವನೆರದಡೆ ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಚಿಂತೆಯನ್ನುಯಾವ ಯಾವದಕ್ಕೋ ಹೋಲಿಸುವುದು ನೋಡಿದ್ದೇವೆ. ಆದರೆ ಇಲ...
ಭೂಮಿ ಘನವೆಂಬೆನೆಪಾದಕ್ಕೊಳಗಾಯಿತ್ತುಗಗನ ಘನವೆಂಬೆನೆಕಂಗಳಿಗೊಳಗಾಯಿತ್ತುಮಹವು ಘನವೆಂಬೆನೆಮಾತಿಂಗೊಳಗಾಯಿತ್ತುಘನವೆಂಬುದಿನ್ನೆಲ್ಲಿಯದೆಲವೋ
ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು
ಆರು ಜರಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ ಇಂತಿದು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ
ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ
ನೋಡುವುದು ನೋಡಲೇ ಬೇಕು ಮಾಡುವುದು ಮಾಡಲೇ ಬೇಕು ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ [ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು]. ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು ಅದು ಕಾರಣ ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ಹೆಣ್ಣು ಪ್ರ...
ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ ಜಂಗಮಕ್ಕೆ ಜಂಗಮವಿಲ್ಲ ನನಗೆ ನಾನಿಲ್ಲ ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ ಕಪಿಲಸಿದ್ಧಮಲ್ಲಿಕಾರ್ಜುನಾ ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ ಏಸು ಕ್ರ...