ಝೆನ್ ಕಥೆ:ಇನ್ನೂ ಸತ್ತಿಲ್ಲ
ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ. ‘ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?’ ‘ನನಗೇನು ಗೊತ್ತು?’ ಅಂದ ಗ್ಯುಡೊ. ‘ಗೊತ್ತಿರಬೇಕು, ನೀವು ಗುರು’ ಅಂದ ಚಕ್ರವರ್ತಿ. ‘ನಿಜ. ಆದರೆ ಸತ್ತಿಲ್ಲ’ ಎಂದ ಗ್ಯುಡೊ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
olnswamy
ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ. ‘ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?’ ‘ನನಗೇನು ಗೊತ್ತು?’ ಅಂದ ಗ್ಯುಡೊ. ‘ಗೊತ್ತಿರಬೇಕು, ನೀವು ಗುರು’ ಅಂದ ಚಕ್ರವರ್ತಿ. ‘ನಿಜ. ಆದರೆ ಸತ್ತಿಲ್ಲ’ ಎಂದ ಗ್ಯುಡೊ.
ಹೀಗೆ ಹೋಗಿ ಹಾಗೇ ಬಂದೆ ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ. ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು, ಇನ್ನೂ ಇನ್ನೂ ಸಂಪಾದಿಸಬೇಕು, ಈ ದರಿದ್ರ ಇ...
ಸಜ್ಜನ ಅನ್ನುವ ಮಾತಿಗೆ ‘ಹೆಂಡತಿ' ಎಂಬ ಅರ್ಥವಿದೆ! ಇದು ತಿಳಿದದ್ದು ಡಾ. ಎಲ್. ಬಸವರಾಜು ಅವರು ಸಂಪಾದಿಸಿರುವ ಸರಳ ಪಂಪಭಾರತವನ್ನು ಬಳಸಿಕೊಂಡು ಇತ್ತೀಚೆಗೆ ರಂಗಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿರುವಾಗ. ಪಂಪಭಾರತದ ಒಂಬತ್...
ಪದ ಬೆಳಗು: ಕಳ್ಳ ಕುಬಸ ಬಳಕೆ ತಪ್ಪಿ ಹೋದರೆ ಪದಗಳು ಕೂಡ ಮಸುಕಾಗುತ್ತವೆ. ಹಾಗಾಗದಿರಬೇಕಾದರೆ ಪಾತ್ರೆಗಳನ್ನು ದಿನವೂ ಬೆಳಗಿಕೊಳ್ಳುವಂತೆಯೇ ಪದಗಳನ್ನು ಪದಾ-ರ್ಥಗಳನ್ನು ಬಳಸಿ ಬೆಳಗಿಕೊಳ್ಳಬೇಕಾಗುತ್ತದೆ. ಆಗಾಗ ನನ್ನ ಗಮನಕ್ಕೆ ಬಂದ ನನಗಾಗಿ ಬೆಳಗಿಕ...
ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಪಾಶೆನ್ಕಾ ಬಂದಾಗ ತನ್ನ...
ಎಂಟು ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು ಕೆಲಸ ಕಳೆದುಕೊಳ್ಳುವ ಮ...
ಟಾಲ್ಸ್ಟಾಯ್ ಕಥೆ ಅನುವಾದ: ಪ್ರೊ. ಓ ಎಲ್ ಎನ್ ಸ್ವಾಮಿ
'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು. 'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ. 'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು. 'ವಾಸಿಯಾಗುತ್ತದೆ, ಪ್ರಾರ್...
[ಏಳನೆಯ ಅಧ್ಯಾಯ ಮುಂದುವರೆದಿದೆ.] 'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತ...
ಏಳು ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛ...