ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓ. ಎಲ್. ನಾಗಭೂಷಣ ಸ್ವಾಮಿ
ಓ

ಓ. ಎಲ್. ನಾಗಭೂಷಣ ಸ್ವಾಮಿ

olnswamy

೧೮೨ ಲೇಖನಗಳು ೬,೪೭,೬೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಫಾದರ್ ಸೆರ್ಗಿಯಸ್ ಅಧ್ಯಾಯ ಐದು

ಡಿಸೆಂ ೦೧ ಬ್ಲಾಗ್ ೧,೬೯೪ ವೀಕ್ಷಣೆ

ಐದು ಫಾದರ್ ಸೆರ್ಗಿಯಸ್‌ನ ಏಕಾಂತವಾಸದ ಆರನೆಯ ವರ್ಷ ನಡೆಯುತ್ತಿತ್ತು. ಅವನಿಗೆ ನಲವತ್ತೊಂಬತ್ತು ತುಂಬಿತ್ತು. ಏಕಾಂತವಾಸವು ಕಷ್ಟ ಅನ್ನಿಸತೊಡಗಿತ್ತು. ಉಪವಾಸ, ಪ್ರಾರ್ಥನೆಗಳ ಕಾರಣದಿಂದ ಅಲ್ಲ. ಅವು ಅವನಿಗೆ ಕಷ್ಟ ಅನಿಸುತ್ತಲೇ ಇರಲಿಲ್ಲ. ಅವನು ನಿ...

ಫಾದರ್ ಸೆರ್ಗಿಯಸ್ ಅಧ್ಯಾಯ ನಾಲ್ಕು

ಡಿಸೆಂ ೦೧ ಬ್ಲಾಗ್ ೧,೫೩೯ ವೀಕ್ಷಣೆ

ನಾಲ್ಕು ಫಾದರ್ ಸೆರ್ಗಿಯಸ್ ಸನ್ಯಾಸಿಯಾಗಿ ಆರು ವರ್ಷ ಕಳೆದಿತ್ತು. ಕಾರ್ನಿವಾಲ್* ಸಮಯ ಬಂದಿತ್ತು. ಪಕ್ಕದ ಊರಿನ ಶ್ರೀಮಂತರ ಗುಂಪು ಭರ್ಜರಿ ಊಟ ಮುಗಿಸಿ, ವೈನ್ ಕುಡಿದು ಟ್ರಾಯ್ಕಾಗಳನ್ನು* ಏರಿ ವಿಹಾರ ಹೊರಟಿದ್ದರು. ಆ ಗುಂಪಿನಲ್ಲಿ ಇಬ್ಬರು ಲಾಯರು...

ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು

ಡಿಸೆಂ ೦೧ ಬ್ಲಾಗ್ ೧,೯೧೬ ವೀಕ್ಷಣೆ

ಮೂರು ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ...

ಫಾದರ್ ಸೆರ್ಗಿಯಸ್ ಅಧ್ಯಾಯ ಎರಡು

ನವೆಂ ೩೦ ಬ್ಲಾಗ್ ೧,೬೮೨ ವೀಕ್ಷಣೆ

ಎರಡು ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ ಬೆಂಚಿನ ಮೇಲೆ ಕೂತಿದ್ದರ...

ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು

ನವೆಂ ೩೦ ಬ್ಲಾಗ್ ೨,೫೦೫ ವೀಕ್ಷಣೆ

[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರ...

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೆಂಟು

ಜೂನ್ ೦೭ ಬ್ಲಾಗ್ ೧,೭೪೧ ವೀಕ್ಷಣೆ

“ನಿಮಗೆ ವಿಚಿತ್ರ ಅನ್ನಿಸಬಹುದು. ನನ್ನ ರೂಮಿನಿಂದ ಹೊರಟು, ಪರಿಚಿತವಾದ ರೂಮುಗಳನ್ನೆಲ್ಲ ಹಾದು ಹೋಗುತ್ತಿರುವಾಗ ‘ಏನೂ ಆಗಿಲ್ಲವೋ ಏನೋ’ ಅನ್ನುವ ಭಾವನೆ ಮತ್ತೆ ಹುಟ್ಟಿತು. ಔಷಧಿಗಳ ವಾಸನೆ ಮೂಗು ತುಂಬಿತು. ‘ಇಲ್ಲ, ಕೊಲೆ ಆಗಿದೆ’ ಅಂದುಕೊಂಡೆ. ಪ್ಯ...

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೇಳು

ಜೂನ್ ೦೭ ಬ್ಲಾಗ್ ೧,೮೫೫ ವೀಕ್ಷಣೆ

“ಮೊದಲು ನನ್ನ ಬೂಟು ಕಳಚಿದೆ. ಬರೀ ಕಾಲುಚೀಲ ಉಳಿಸಿಕೊಂಡೆ. ಸೋಫಾ ಹತ್ತಿರ ಹೋದೆ. ಗೋಡೆಯ ಮೇಲೆ ಗನ್ನುಗಳು, ಚಾಕು ಚೂರಿಗಳು ಇದ್ದವು. ವಕ್ರವಾದ ಡಮಾಸ್ಕಸ್ ಕಠಾರಿ ತೆಗೆದುಕೊಂಡೆ. ಯಾವತ್ತೂ ನಾವು ಅದನ್ನು ಬಳಸಿರಲಿಲ್ಲ. ತುಂಬ ಚೂಪಾಗಿತ್ತು. ಒರೆಯಿಂ...

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತಾರು

ಜೂನ್ ೦೭ ಬ್ಲಾಗ್ ೧,೫೮೭ ವೀಕ್ಷಣೆ

“ಇನ್ನೊಂದು ಸ್ಟೇಷನ್ನು ಆದಮೇಲೆ ಕೊನೆಯ ಸ್ಟೇಷನ್ನು ಬರುತ್ತದೆ ಅನ್ನುವಾಗ ಟಿಕೆಟ್ ಕಲೆಕ್ಟರು ಬಂದ. ನನ್ನ ವಸ್ತುಗಳನ್ನು ಎತ್ತಿಕೊಂಡು ಬಾಗಿಲ ಹತ್ತಿರ ಹೋಗಿ ನಿಂತುಕೊಂಡೆ. ಇನ್ನೇನು ಕ್ಲೈಮ್ಯಾಕ್ಸು ಅನ್ನಿಸಿ ಕಳವಳ ಜಾಸ್ತಿಯಾಯಿತು. ಚಳಿ ಹೆಚ್ಚಾಗಿ...

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತಮೂರು

ಜೂನ್ ೦೭ ಬ್ಲಾಗ್ ೧,೭೨೧ ವೀಕ್ಷಣೆ

“ನನಗೆ ಒಣ ಜಂಬ. ಹಾಗೆ ಜಂಬ ಇಲ್ಲದಿದ್ದರೆ ನಮ್ಮ ಸಮಾಜದಲ್ಲಿ ಮಾಮೂಲಾಗಿ ಬದುಕುವುದಕ್ಕೆ ಕಾರಣ ಏನೇನೂ ಇಲ್ಲ. ಭಾನುವಾರ ಬಂತು. ಡಿನ್ನರಿಗೆ, ಸಂಗೀತ ಸಂಜೆಗೆ ಎಲ್ಲ ಏರ್ಪಾಡು ನಾನೇ ಮಾಡಿದೆ. ಗೆಸ್ಟುಗಳನ್ನು ನಾನೇ ಸ್ವಾಗತಿಸಿದೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೆರಡು

ಜೂನ್ ೦೭ ಬ್ಲಾಗ್ ೧,೮೫೮ ವೀಕ್ಷಣೆ

“ಅವತ್ತೆಲ್ಲ ಅವಳ ಜೊತೆ ಮಾತಾಡಲಿಲ್ಲ. ಮಾತಾಡಬೇಕು ಅನ್ನಿಸಲಿಲ್ಲ. ಮುಖ ಕಂಡರೆ ಸಾಕು, ಮನಸ್ಸಿನಲ್ಲಿ ದ್ವೇಷ ಭುಗಿಲ್ ಅಂತ ಎದ್ದು ಏನು ಮಾಡಿಬಿಡುತ್ತೋ ಏನೋ ಅಂತ ಭಯವಾಗುತ್ತಿತ್ತು. ರಾತ್ರಿ ಊಟಕ್ಕೆ ಕೂತಿದ್ದಾಗ ಮಕ್ಕಳ ಎದುರಿಗೇನೆ ‘ನೀವು ಯಾವತ್ತು...