ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಪತಿ ಗೋಗಡಿಗೆ
ಶ್ರೀಪತಿ ಗೋಗಡಿಗೆ

ಶ್ರೀಪತಿ ಗೋಗಡಿಗೆ

pisumathu

೨೦ ಲೇಖನಗಳು ೨೫,೧೫೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಮೇ ೨೬ ಪುಟ ೩೬ ವೀಕ್ಷಣೆ

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ ವಯಸ್ಸಾಗುವಾಗ...

ಭಾರತ ಹಾಕಿ ತಂಡದ ಯಶೋಗಾಥೆ

ಮೇ ೨೦ ಪುಟ ೪೨ ವೀಕ್ಷಣೆ

ಒಲಂಪಿಕ್ಸ್‌ನಲ್ಲಿ ಏಷ್ಯಾದಲ್ಲೇ ಚಿನ್ನ ಗಳಿಸಿದ ಮೊದಲ ರಾಷ್ಟ್ರ ಭಾರತವೇ. ಸತತ ಆರು ಬಾರಿ ಚಿನ್ನ ಗೆದ್ದ ತಂಡವೂ ಭಾರತವೇ. ಒಂದು ಬಾರಿ ನಮ್ಮವರು ಅಮೆರಿಕಾ ತಂಡದ ಮೇಲೆ ಒಂದೇ ಆಟದಲ್ಲಿ ಒಟ್ಟು ೨೪ ಗೋಲುಗಳನ್ನು ಹೊಡೆದಿದ್ದರು. ಆ ಪಂದದಲ್ಲಿ ಅಮೆರಿಕಾ...

ಹುಟ್ಟಿನಿಂದ ಹುಟ್ಟಡಗುವವರೆಗೆ ಹುಡುಕಾಟವೇ ಜೀವನ

ಡಿಸೆಂ ೨೫ ಪುಟ ೩೭ ವೀಕ್ಷಣೆ

ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು, ಆಮೇಲೆ ಅಣ್ಣಂದಿರನ್ನು,...

ನಿಧಾನವೇ ಪ್ರಧಾನ !

ಡಿಸೆಂ ೦೫ ಪುಟ ೪೫ ವೀಕ್ಷಣೆ

ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸುತ್ತಿರುವಾಗ ಸ್ವಲ್ಪ ದೂ...

ಅನಾಥವಾದ ಆರ್ಕೂಟ್ ಕನ್ನಡ ಸಮುದಾಯ

ಡಿಸೆಂ ೦೧ ಪುಟ ೬೪ ವೀಕ್ಷಣೆ

ಮಾನ್ಯ ಹರಿಪ್ರಸಾದ್ ನಾಡಿಗ್ ಅವರು ಆರ್ಕೂಟ್ ತಾಣದಲ್ಲಿ ನಮ್ಮದೂ ಒಂದು ಸಮುದಾಯ ಇರಲಿ ಎಂದು 'ಕನ್ನಡ' ಅನ್ನುವ ಹೆಸರಿನ ಸಮುದಾಯವನ್ನು ಶುರು ಮಾಡಿದ್ದಾರೆ. ಕೊಂಡಿ : http://www.orkut.co.in/Main#Community?cmm=15689 2004 ರಲ್ಲಿ ಪ್ರಾರಂಭ...

ಕರವೆ ಪಕ್ಷ ಬೇಕೇ? ಬೇಡವೇ?

ನವೆಂ ೨೮ ಚರ್ಚಾವೇದಿಕೆ ೫,೭೭೮ ವೀಕ್ಷಣೆ

ಕರವೆ ಅಧ್ಯಕ್ಷರಾದ ನಾರಾಯಣ ಗೌಡರು ತಮ್ಮದೂ ಒಂದು ಪಕ್ಷ ಇರಲಿ ಎಂದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕರವೆ ರಾಜಕೀಯ ಪಕ್ಷದ ಅಗತ್ಯ ಇದೆಯೇ? ಇವರ ಪಕ್ಷಕ್ಕೆ ಜನ ಬೆಂಬಲ ದೊರಕಬಹುದೇ ಹೇಗೆ? ತಮ್ಮ ಅಭಿಪ್ರಾಯಗಳನ್ನು ತಿಳಿಸಿ.

ನಾಯಿಗಳಿಗೂ ಓಂದ್ ಶೌಚಾಲಯ ಕಟ್ಟಿಸ್ಬಾರ್ದಾ?

ನವೆಂ ೨೬ ಪುಟ ೩೮ ವೀಕ್ಷಣೆ

ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪಿಸುರುತ್ತಾರೋ ಏನೋ? ಅದೇ...

ದೇವರ ಹೆಸರಲ್ಲಿ ಮೋಸ ನಿಲ್ಲೋದು ಯಾವಾಗ?

ನವೆಂ ೦೨ ಪುಟ ೫೦ ವೀಕ್ಷಣೆ

ಕೆಲವು ದಿನಗಳ ಹಿಂದೆ ನನ್ನ ಬಳ್ಳಾರಿಯ ಸ್ನೇಹಿತರೊಡಗೂಡಿ ತೀರ್ಥಹಳ್ಳಿ ಸಮೀಪದ ಬಿಜ್ಜುವಳ್ಳಿ ಎಂಬಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದೆವು. ಮೊದಲ ಸಲ ಹೋದಾಗಲೇ ಅಲ್ಲಿನ ರೀತಿ ನೀತಿ ನನಗೆ ಸರಿ ಬರಲಿಲ್ಲ. ಭಕ್ತಿಯ ಬದಲಿಗೆ ತಮ್ಮ ಜೀವನೋಪಾಯಕ್ಕಾ...